Saturday, 16th February 2019

Recent News

5 days ago

ರಾಜ್ಯದ ಚುಕ್ಕಾಣಿಗೆ ಅದೃಷ್ಟದ ಕ್ಷೇತ್ರ-ಬಂಡಾಯದಿಂದಲೇ ಸುದ್ದಿಯಾಗ್ತಾರೆ ಚಿಂಚೋಳಿ ಶಾಸಕರು!

ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದುರಂತ ಅಂದ್ರೆ ಹೀಗೆ ಆಯ್ಕೆಯಾದ ಬಹುತೇಕ ಶಾಸಕರು ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿ ಸಿಕ್ಕ ಹುದ್ದೆ ಕಳೆದುಕೊಂಡಿದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರ ಅಂದ್ರೆ ಸಾಕು ರಾಜಕೀಯವಾಗಿ ಅದೃಷ್ಟದ ಕ್ಷೇತ್ರ ಅಂತಲೇ ಪ್ರಖ್ಯಾತಿ. ಯಾಕಂದ್ರೆ 1983ರ ಅವಧಿ ಹೊರತುಪಡಿಸಿ ಈ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ ಚಿಂಚೋಳಿಯಿಂದ ಆಯ್ಕೆಯಾದ ಶಾಸಕರು ಒಂದಿಲ್ಲೊಂದು ರೀತಿಯ […]

7 days ago

ಕಳ್ಳತನ ಆರೋಪದ ಮೇಲೆ ಬಂಧನ – ಬಯಲಾಯ್ತು ಮೂರು ಕೊಲೆ ಪ್ರಕರಣ

– ಗುರಾಯಿಸಿದ್ದಕ್ಕೆ ಯುವಕನ ಕೊಲೆ – ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ, ಮಾಹಿತಿ ನೀಡಲು ಪೊಲೀಸ್ ಹಿಂದೇಟು ಕಲಬುರಗಿ: ಜಿಲ್ಲೆಯ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ವಿಚಾರಣೆ ನಡೆಸಿದಾಗ ಮೂರು ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಕಲಬುರಗಿಯ ಗ್ರಾಮೀಣ ಹಾಗೂ ಚೌಕ ಪೊಲೀಸ್ ಠಾಣಾ...

ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

2 weeks ago

ಕಲಬುರಗಿ: ಕೃಷಿ ಹೊಂಡದ ಮಾಹಿತಿ ಕೇಳಲು ಹೋದ ರೈತರಿಗೆ ಅಧಿಕಾರಿಯೋರ್ವ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೃಷಿ ಇಲಾಖೆಯಲ್ಲಿ ನಡೆದಿದೆ. ತಾಲೂಕಿನ ಚಿಂಚೋಳಿ ಗ್ರಾಮದ ರೈತರು ನಾವು ದಾಖಲಾತಿ ನೀಡಿದ್ದರೂ ನಮ್ಮ ಜಮೀನಿನಲ್ಲಿ ಮಾತ್ರ ಯಾಕೆ ಕೃಷಿ...

ಎಚ್‍ಡಿ ರೇವಣ್ಣ ಸಿಎಂ ಆಗ್ತಾರೆ – ಶ್ರೀ ಶರಣಬಸಪ್ಪ ಅಪ್ಪಾರಿಂದ ಆಶೀರ್ವಾದ

2 weeks ago

ಕಲಬುರಗಿ: ಭವಿಷ್ಯದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಕೂಡ ಸಿಎಂ ಆಗಲಿ ಎಂದು ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಅವರು ಆಶೀರ್ವಾದ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆ ಆದ ಬಳಿಕ ಮೊದಲ ಬಾರಿಗೆ ರೇವಣ್ಣ ಅವರು...

ದೇಹದಾನ ಮಾಡಲು ಮುಂದಾದ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಗ್ರಾಮಸ್ಥರು

3 weeks ago

-ಕಚೇರಿ ನವೀಕರಣಕ್ಕೆ ಲಕ್ಷ ಖರ್ಚು ಮಾಡುವ ಸಚಿವರೇ ಇಲ್ಲಿ ನೋಡಿ ಕಲಬುರಗಿ: ಮರಣದ ನಂತರವು ಪರರಿಗೆ ನಮ್ಮ ದೇಹ ಉಪಯೋಗವಾಗಲಿ ಅಂತಾ ದೇಹದಾನ ಮಾಡುವದನ್ನು ನೋಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆಯ ಭಂಕುರ ಗ್ರಾಮದಲ್ಲಿ ಮರಣದ ನಂತರ ಗ್ರಾಮದಲ್ಲಿ ಹೂಳಲು ಸ್ಥಳವಿಲ್ಲದ ಕಾರಣ...

ಕಮಲ ಹಿಡಿಯಲು ತುದಿಗಾಲಲ್ಲಿ ನಿಂತ ‘ಕೈ’ ಶಾಸಕ

3 weeks ago

ಕಲಬುರಗಿ: ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಯಾಕೋ ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಬಿಜೆಪಿಯ ಸಂಕ್ರಾಂತಿಯ ಮಾಹಾಕ್ರಾಂತಿ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಮೂರು ಹಂತಗಳಲ್ಲಿ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿತ್ತು. ಪಕ್ಷೇತರ ಶಾಸಕರಿಬ್ಬರು ಮೈತ್ರಿಗೆ ನೀಡಿದ ಬೆಂಬಲ ಹಿಂಪಡೆದುಕೊಳ್ಳುವಂತೆ ಮಾಡಲು ಬಿಜೆಪಿ...

ಅವಸಾನದ ದೇಗುಲ, ಪುಷ್ಕರಣಿಗಳಿಗೆ ಕಾಯಕಲ್ಪ ನೀಡ್ತಿದ್ದಾರೆ ಕಲಬುರಗಿಯ ಯುವತಂಡ

3 weeks ago

ಕಲಬುರಗಿ: ಪುರಾತನ ದೇವಾಲಯಗಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆಯದ್ದು ನಿರ್ಲಕ್ಷ್ಯವೇ ಜಾಸ್ತಿ. ಆದರೆ ಕಲಬುರಗಿಯ ಯುವಕರ ತಂಡ ಇದುವರೆಗೂ 30ಕ್ಕೂ ಹೆಚ್ಚು ದೇವಾಲಯ-ಪುಷ್ಕರಣಿಗಳಿಗೆ ಕಾಯಕಲ್ಪ ನೀಡಿ, ಶಿಲ್ಪಕಲಾ ವೈಭವವನ್ನು ಎತ್ತಿ ಹಿಡಿಯುತ್ತಿದ್ದಾರೆ. ಇವರೇ ನಮ್ಮ ಪಬ್ಲಿಕ್ ಹೀರೋ. ಕಲಬುರಗಿ ಜಿಲ್ಲೆ ಬರೀ ತೊಗರಿ...

ಸಿಂಪಲ್ ಮಿನಿಸ್ಟರ್ ಅನ್ನೋ ಪ್ರಿಯಾಂಕ್ ಖರ್ಗೆಯ `ಕಾಸ್ಟ್ಲೀ’ ದರ್ಬಾರ್..!

3 weeks ago

ಕಲಬುರಗಿ: ನಾನು ಒಬ್ಬ ಸಿಂಪಲ್ ಮಿನಿಸ್ಟರ್ ಎಂದು ಹೇಳುವ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿಯಲ್ಲಿರುವ ಅವರ ಕಾರ್ಯಾಲಯದ ಕಟ್ಟಡದ ನವೀಕರಣಕ್ಕಾಗಿ ಲಕ್ಷ ಲಕ್ಷ ಹಣ ಸುರಿದಿದ್ದಾರೆ. ತಾನೊಬ್ಬ ಸಿಂಪಲ್ ಮಿನಿಸ್ಟರ್, ತನಗೆ ಹಾರ-ತೂರಾಯಿ ಬೇಡ. ಅದೇ ಹಣ...