Friday, 17th August 2018

Recent News

3 weeks ago

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಗೆದ್ದ ಯೋಧನಿಗೆ ಜಮೀನು, ಸೂರು, ಉದ್ಯೋಗವಿಲ್ಲ!

-ಯೋಧನ ಗೋಳು ಕೇಳೋರು ಯಾರೂ ಇಲ್ಲ ಹಾವೇರಿ: ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಟ ಮಾಡಿದ್ದರೂ ಜಮೀನು, ಸ್ವಂತ ಸೂರು ಮತ್ತು ಉದ್ಯೋಗಕ್ಕಾಗಿ ಮಾಜಿ ಯೋಧರೊಬ್ಬರು ಇಂದಿಗೂ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ನಗರದ ಹುಮನಾಬಾದ್ ಓಣಿಯ ನಿವಾಸಿ ಮಹಮ್ಮದ್ ಜಹಾಂಗೀರ ಖವಾಸ್, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಾಜಿ ಯೋಧ. ಇಪ್ಪತ್ತು ವರ್ಷಗಳ ಕಾಲ ಇವರು ಭಾರತೀಯ ಸೇನೆಯಲ್ಲಿ ದೇಶ ಕಾಯೋ ಕೆಲಸ ಮಾಡಿದ್ದಾರೆ. ಅದರಲ್ಲೂ 1999, ಜುಲೈ 26ರಂದು ನಡೆದ ಕಾರ್ಗಿಲ್ […]

3 weeks ago

ವಿಡಿಯೋ: ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಮದಗಮಾಸೂರು ಫಾಲ್ಸ್!

ಹಾವೇರಿ: ಕೆಲವು ತಿಂಗಳ ಹಿಂದೆ ಮದಗಮಾಸೂರು ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಕೆರೆಯ ನೀರಿನಿಂದ ಕೋಡಿ ಬಿದ್ದು ಎರಡು ಜಲಪಾತಗಳು ಸೃಷ್ಟಿಯಾಗಿವೆ. ಮಿನಿ ಜೋಗ್ ಫಾಲ್ಸ್ ಎನ್ನುವಂತೆ ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಫಾಲ್ಸ್ ನೋಡಲು ಜನರ ದಂಡೇ ಇಲ್ಲಿಗೆ ಬರುತ್ತಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮದಗಮಾಸೂರು ಕೆರೆಯ ಬಳಿ...

ಸ್ವಿಫ್ಟ್ ಕಾರ್ ಡಿವೈಡರ್ ಗೆ ಡಿಕ್ಕಿ- ಮಹಿಳೆ ಸಾವು, ಮೂವರು ಗಂಭೀರ

4 weeks ago

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊನ್ನಾಪುರ ಕ್ರಾಸ್ ಬಳಿ ನಡೆದಿದೆ. ಮೃತ ಮಹಿಳೆಯನ್ನು ಸುಧಾ...

ಕಾರ್ ಪಲ್ಟಿ – ತಂದೆ ಸಾವು, ಮಗಳು ಗಂಭೀರ

1 month ago

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ ತಂದೆ ಸಾವನ್ನಪ್ಪಿದ್ದು, ಮಗಳಿಗೆ ಗಾಯವಾದ ಘಟನೆ ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಬಸವರಾಜ(56) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮಗಳು ಅಮೃತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ...

ಮಳೆಗಾಗಿ ಹಾವೇರಿ ರೈತರಿಂದ ಹೋಳಿಗೆ ಪೂಜೆ

1 month ago

ಹಾವೇರಿ: ಬಿಟ್ಟು ಬಿಡದೇ ಸುರಿಯುವ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯ ಕೃಪೆ ತೋರದ ಪರಿಣಾಮ ರೈತರು ಮಳೆಗಾಗಿ ಹೋಳಿಗೆ ಪೂಜೆ ನೆರವೇರಿಸಿದ್ದಾರೆ. ರಾಜ್ಯದ ಹಲವು ಕಡೆ ಮಳೆ ನಿರಂತರವಾಗಿ ಸುರಿದ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ,...

ನದಿ ನೀರಿಗೆ ಕೊಚ್ಚಿ ಹೋದ ಲಾರಿ- ಮೂವರ ಪೈಕಿ ಇಬ್ಬರು ನೀರು ಪಾಲು

1 month ago

– ಮಳೆಗೆ ಏಳೆಂಟು ಅಡಿ ರಸ್ತೆಯೇ ಕುಸಿಯಿತು ಹಾವೇರಿ: ಮಳೆಯ ಅಬ್ಬರಕ್ಕೆ ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಅದರಲ್ಲಿದ್ದ ಇಬ್ಬರು ನೀರು ಪಾಲಾದ ಘಟನೆ ನಾಗನೂರು ತಾಲೂಕಿನ ಗ್ರಾಮದ ಬಳಿ ನಡೆದಿದೆ. ಬಸವರಾಜ ಸೋಮಣ್ಣ (25) ಲಕ್ಷ್ಮಣ ದೊಡ್ಡತಳವಾರ...

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಪತಿ ಮನೆಯವರಿಂದ್ಲೇ ಹಲ್ಲೆ!

1 month ago

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಆಕೆಯ ಮೈದುನ, ಅತ್ತೆ ಹಾಗೂ ಪತಿ ಮನೆಯವರು ಸೇರಿಕೊಂಡು ಹಲ್ಲೆ ಮಾಡಿರೋ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಶಾಂತವ್ವ ಕಚವಿ(36) ಹಲ್ಲೆಗೊಳಗಾದ ಮಹಿಳೆ. ಜುಲೈ 6ರ ರಾತ್ರಿ ಶಾಂತವ್ವಳ...

ಆಕಸ್ಮಿಕ ಅಗ್ನಿ ಅವಘಡ: 300 ಕ್ವಿಂಟಾಲ್ ಹತ್ತಿ ಭಸ್ಮ

1 month ago

ಹಾವೇರಿ: ನಗರದ ಹೊರವಲಯದಲ್ಲಿರುವ ಜಿನ್ನಿಂಗ್ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾಗಿದೆ. ನಗರದ ಫಕ್ಕೀರಗೌಡ ಹೊಸಗೌಡರ ಎಂಬವರಿಗೆ ಸೇರಿದ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಫ್ಯಾಕ್ಟರಿಯಲ್ಲಿ ಶೇಖರಿಸಿಟ್ಟಿದ್ದ ಸುಮಾರು...