Sunday, 22nd July 2018

Recent News

2 months ago

ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್- ಸ್ಥಳದಲ್ಲಿಯೇ ಸವಾರ ಸಾವು

ಬಳ್ಳಾರಿ: ದ್ವಿಚಕ್ರ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ರಾಮಸಾಗರ ಸಮೀಪದಲ್ಲಿ ನಡೆದಿದೆ. ಕಂಪ್ಲಿಯ ಸತ್ಯನಾರಾಯಣಪೇಟೆಯ ಶಶಿಧರ (29) ಮೃತ ಬೈಕ್ ಸವಾರ. ಶಶಿಧರ ಕಂಪ್ಲಿಯ ವಿಕಾಸ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹಿಂಬದಿ ಸವಾರ ಮಹೇಶ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಮೃತ ಶಶಿಧರ ಹಾಗೂ ಹಿಂಬದಿ ಸವಾರ ಮಹೇಶ ಹೊಸಪೇಟೆಯಿಂದ ಕಂಪ್ಲಿಗೆ ಬೈಕ್‍ನಲ್ಲಿ ಬರುವ ವೇಳೆ ಘಟನೆ ನಡೆದಿದೆ. ಅತಿ ವೇಗವಾಗಿ […]

2 months ago

ನಿರೀಕ್ಷಿತ ಅಂಕ ಬರದ್ದಕ್ಕೆ ಮನನೊಂದು ವಿದ್ಯಾರ್ಥಿಗಳಿಬ್ಬರು ನೇಣಿಗೆ ಶರಣು!

ನವದೆಹಲಿ: ಮಂಗಳವಾರ ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷಿತ ಅಂಕಗಳು ಬಾರದಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಕಾರ್ಕೋಳ ಮತ್ತು ವಸಂತ್ ಕುಂಜ್ ಎಂಬಲ್ಲಿ ನಡೆದಿದೆ. ರೋಹಿತ್ ಕುಮಾರ್ ಮೀನ ಮತ್ತು ಪ್ರಗ್ಯಾ ಪಾಂಡೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ರೋಹಿತ್ ದ್ವಾರಕ್ ನಗರದ ಎಂ.ಆರ್ ವಿವೇಕಾನಂದ ಮಾಡೆಲ್ ಶಾಲೆಯಲ್ಲಿ ವ್ಯಾಸಂಗ...

ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ – 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ, ಗರ್ಭಪಾತ

2 months ago

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಐದು ತಿಂಗಳ ಗರ್ಭಿಣಿ ಹಲ್ಲೆಯಾದ ಪರಿಣಾಮ ಗರ್ಭಪಾತವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ತಾಲೂಕು ನೆರ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವರಲಕ್ಷ್ಮಿ ಹಲ್ಲೆಗೊಳಗಾಗಿ...

ಹಳ್ಳಕ್ಕೆ ಉರುಳಿ ಬಿತ್ತು ಟ್ರ್ಯಾಕ್ಟರ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂವರು ಬಲಿ

2 months ago

ಮಂಡ್ಯ: ಕಲ್ಲುತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲುಕಿನ ನೇರಳೆಕೆರೆ ಗ್ರಾಮದ ಬಳಿ ನಡೆದಿದೆ. ಟ್ರ್ಯಾಕ್ಟರ್ ಚಾಲಕ ಪ್ರಸನ್ನ, ದೊಡ್ಡಪಾಳ್ಯ ಗ್ರಾಮದ ಪ್ರವೀಣ್ ಮತ್ತು ಹಂಗರಹಳ್ಳಿ...

ಸ್ನೇಹಿತರ ಭೇಟಿಗೆಂದು ತೆರಳಿದಾತ ಹಿಂದಿರುಗಲೇ ಇಲ್ಲ- ದುಷ್ಕರ್ಮಿಗಳ ಗುಂಡಿಗೆ ಖ್ಯಾತ ಹಾಡುಗಾರ ಬಲಿ

2 months ago

ಚಂಡೀಗಢ: ಪಂಜಾಬಿ ಗಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಪಂಜಾಬ್‍ನ ದೇರಾ ಬಸ್ಸಿಯಲ್ಲಿ ನಡೆದಿದೆ. ನವಜೋತ್ ಸಿಂಗ್(22) ಕೊಲೆಯಾದ ಸಿಂಗರ್. ನವಜೋತ್ ಬೆಹರಾ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕಾರ್ ಪಾರ್ಕ್...

ಗಂಡನ ಚಪಲ, ಹೆಣ್ಣಿನ ಶೋಕಿಯಿಂದ ಬೇಸತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗೃಹಿಣಿ ಆತ್ಮಹತ್ಯೆ!

2 months ago

ಕೋಲಾರ: ಗಂಡನ ಚಪಲ ಹಾಗೂ ಹೆಣ್ಣಿನ ಶೋಕಿಯಿಂದ ಬೇಸತ್ತ ಮಹಿಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ. ದಿವ್ಯಾ(23) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕಳೆದ ಕೆಲವು ದಿನಗಳಿಂದ...

ಲೈವ್ ಸೂಸೈಡ್: ಮಾತ್ರೆಗಳನ್ನ ನುಂಗಿ KSRP ಪೇದೆ ಆತ್ಮಹತ್ಯೆ

2 months ago

ಚಿಕ್ಕಬಳ್ಳಾಪುರ: ಕೆಎಸ್‍ಆರ್ ಪಿ ಪೇದೆಯೊಬ್ಬರು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ಮೂಡಚಿಂತಹಳ್ಳಿಯಲ್ಲಿ ನಡೆದಿದೆ. ಸುನೀಲ್ ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡ ಕೆಎಸ್‍ಆರ್ ಪಿ ಪೇದೆ. 15 ದಿನಗಳ ಹಿಂದೆ ತರಬೇತಿ ಪೂರೈಸಿ ಬೆಂಗಳೂರು ಹಲಸೂರು ವಿಭಾಗದಲ್ಲಿ...

ಮಾಲ್ ನಲ್ಲಿ ಸಾರ್ವಜನಿಕ ಅವಮಾನ- ಬಾಲಕಿ ಆತ್ಮಹತ್ಯೆ

2 months ago

ಅಗರ್ತಲಾ: ಶಾಪಿಂಗ್ ಮಾಡಲು ಮಾಲ್‍ಗೆ ಹೋಗಿದ್ದ ವೇಳೆ ಅಲ್ಲಿನ ಸಿಬ್ಬಂದಿ ನೀಡಿದ ಕಿರುಕುಳದಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ತ್ರಿಪುರಾ ಬರ್ಕತಲ್‍ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಅಕ್ಸಿಲಿಯಮ್ ಮಹಿಳಾ ಪ್ರೌಢ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. ಸಿಬ್ಬಂದಿ...