Tuesday, 22nd October 2019

Recent News

11 hours ago

ಪ್ರಿಯಕರನ 16ರ ಮಗನ ಜೊತೆ 25 ಬಾರಿ ಸೆಕ್ಸ್- ಮಹಿಳೆ ಅರೆಸ್ಟ್

ವಾಷಿಂಗ್ಟನ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ 25 ಬಾರಿ ದೈಹಿಕ ಸಂಬಂಧ ಬೆಳೆಸಿ ಅರೆಸ್ಟ್ ಆದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ವ್ಯಾಲೆರಿ ಎಸ್ಪೊಸಿಟೊ (37) ಅರೆಸ್ಟ್ ಆದ ಮಹಿಳೆ. ವ್ಯಾಲೆರಿಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ ಮಗು ಕೂಡ ಇದೆ. ಕಳೆದ 15 ತಿಂಗಳಿನಿಂದ ವ್ಯಾಲೆರಿ ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ ರಿಲೇಶಿನ್‍ಶಿಪ್‍ನಲ್ಲಿ ಇದ್ದಳು. ಆರೋಪಿ ವ್ಯಾಲೆರಿ ಲೈಂಗಿಕ ಕಿರುಕುಳದಿಂದ ಬಳಲುತ್ತಿರುವ ಮಕ್ಕಳಿಗೆ ಹಣ ಸಂಗ್ರಹ ಮಾಡುವ ಕೆಲಸ […]

1 day ago

120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

ಲಕ್ನೋ: 120 ರೂ. ಸಲುವಾಗಿ ನಡೆದ ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸ್ನೇಹಿತ 120 ರೂ. ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸ್ನೇಹಿತ 120 ರೂ.ಗಳನ್ನು ಮರಳಿ ನೀಡಿಲ್ಲ ಎಂದು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ತನ್ನ...

ಮಕ್ಕಳ ಎದುರೇ ಬಿಜೆಪಿ ನಾಯಕ, ಪತ್ನಿಯ ಗುಂಡಿಕ್ಕಿ ಹತ್ಯೆ

1 day ago

ರಾಂಚಿ: ಮಕ್ಕಳ ಎದುರೇ ಬಿಜೆಪಿ ನಾಯಕ ಹಾಗೂ ಅವರ ಪತ್ನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನ ಮಾವೋವಾದಿಗಳ ಪ್ರಾಬಲ್ಯವಿರುವ ಖುಂಟಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಶೀತಲ್ ಮುಂಡಾ ಎಂದು ಗುರುತಿಸಲಾಗಿದ್ದು, ಇವರು ಕುಪುರ್ತಿ ಪಂಚಾಯ್ತಿಯ ಬೂತ್...

ಪ್ರಿಯಕರನ ಜೊತೆಗಿರಲು ಪತಿಯನ್ನೇ 50 ಅಡಿ ಎತ್ತರದಿಂದ ತಳ್ಳಿದ್ಳು!

1 day ago

ನವದೆಹಲಿ: ಪ್ರಿಯಕರನ ಜೊತೆ ವಾಸಿಸಲು ಪತ್ನಿಯೊಬ್ಬಳು ತನ್ನ ಪತಿಯನ್ನು 50 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಪಟೇಲ್ ನಗರದಲ್ಲಿ ನಡೆದಿದೆ. ದಯಾರಾಂ(42) ಕೊಲೆಯಾದ ಪತಿ. ಆರೋಪಿ ಅನಿತಾ ತನ್ನ ಪ್ರಿಯಕರ ಅರ್ಜುನ್ ಮಂಡಲ್ ನ ಜೊತೆ...

ಅಗ್ನಿ ಅವಘಡ – ಮಕ್ಕಳಿಬ್ಬರ ದುರ್ಮರಣ, ಪೋಷಕರು ಗಂಭೀರ

2 days ago

ಬೆಂಗಳೂರು: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಇದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಭಕ್ಷಿಗಾರ್ಡನ್‍ನಲ್ಲಿ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ಕಾವೇರಿ (21) ಶ್ರೀಕಾಂತ್ (13) ಎಂದು ಗುರುತಿಸಲಾಗಿದೆ. ಇವರ...

ವೃದ್ಧಾಪ್ಯ ವೇತನ ನೆಪದಲ್ಲಿ ದೋಚುತ್ತಾನೆ ಚಿನ್ನಾಭರಣ- ಬೆಂಗ್ಳೂರಲ್ಲೊಬ್ಬ ಖತರ್ನಾಕ್ ಕಳ್ಳ

2 days ago

ಬೆಂಗಳೂರು: ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ರೆ ಜೋಪಾನವಾಗಿರಿ. ಯಾಕಂದರೆ ಓಲ್ಡ್ ಏಜ್ ಪೆನ್ಷನ್ ನೆಪದಲ್ಲಿ ಲೂಟಿಕೋರನೊಬ್ಬ ಬಂದಿದ್ದಾನೆ. ಈ ಲೂಟಿಕೋರ ಮಂಜೇಶ್ ವೃದ್ಧಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾನೆ. ಸುಮಾರು ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೂ ಈತ ಚಿರಪರಿಚಿತನಾಗಿದ್ದು, ಸೈಲೆಂಟಾಗಿ...

ಕಾರ್ ಡಿಕ್ಕಿ ರಭಸಕ್ಕೆ ಕೆಟಿಎಂ ಬೈಕ್ ಪೀಸ್ ಪೀಸ್- ಸ್ಥಳದಲ್ಲೇ ಸವಾರ ಸಾವು

2 days ago

ಚಾಮರಾಜನಗರ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕೇರಳಾ ಮೂಲದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದ ಬಳಿ ನಡೆದಿದೆ. ಸುಲ್ತಾನ್ ಬತ್ತೇರಿ ನಿವಾಸಿ ತುಷಾರ್ (21) ಮೃತ ದುರ್ದೈವಿ. ಕಾರು ಹಾಗೂ ಬೈಕ್...

ಕೇಕ್‍ನಲ್ಲಿ ನಿದ್ರೆ ಮಾತ್ರೆ ಹಾಕಿ ಮಕ್ಕಳಿಗೆ ನೇಣು ಬಿಗಿದ ದಂಪತಿ

2 days ago

– ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡ ಸತಿಪತಿ – ಸ್ವಾಭಿಮಾನಕ್ಕೆ ಮಕ್ಕಳನ್ನೇ ಕೊಂದ್ರಾ ದಂಪತಿ? – ಗೆಳೆಯ ಸಾವನ್ನು ಕಂಡು ಬೆಚ್ಚಿ ಬಿದ್ದ ಬಾಲಕ ಬೆಳಗಾವಿ: ಚಿನ್ನದಂತಹ ಸಂಸಾರದ ನಾಲ್ಕು ಜನರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಅದು ಮನೆಯ ಯಜಮಾನನ...