Friday, 13th December 2019

Recent News

2 years ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಮಿತಾ- ಫೋಟೋಗಳಲ್ಲಿ ನೋಡಿ

ಬೆಂಗಳೂರು: ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ಬಹುಭಾಷಾ ತಾರೆ ನಮಿತಾ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿದ್ದಾರೆ. ‘ನೀಲಕಂಠ’, ‘ಹೂ’, ‘ನಮಿತಾ ಐ ಲವ್ ಯು’ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ನಮಿತಾ ಇಂದು ತಮ್ಮ ಇನಿಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ. ಇಂದು ಮುಂಜಾನೆ 5.30ರ ಶುಭ ಮುಹೂರ್ತದಲ್ಲಿ ತಿರುಪತಿಯಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ನಮಿತಾ ಕೊರಳಿಗೆ ವೀರೇಂದ್ರ ಚೌಧರಿ ಮಾಂಗಲ್ಯಧಾರಣೆ ಮಾಡಿದ್ದಾರೆ. ಮದುವೆಯ ಸಂಭ್ರಮ ಸಡಗರ ನಮಿತಾ ಮನೆಯಲ್ಲಿ ರಾರಾಜಿಸುತ್ತಿತ್ತು. ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗಿ […]

2 years ago

ಇಂದು `ಉಪ್ಪು ಹುಳಿ ಖಾರ’ದ ಜೊತೆ ತೆರೆಗೆ ಬರ್ತಿದ್ದಾನೆ `ಅತಿರಥ’

ಬೆಂಗಳೂರು: ಸ್ಯಾಂಡಲ್‍ ವುಡ್‍ನಲ್ಲಿ ಇಂದು ಎರಡು ಚಿತ್ರಗಳು ಸ್ಪರ್ಧೆಗಿಳಿಯಲಿವೆ. ಮಾಲಾಶ್ರೀ-ಅನುಶ್ರೀ ಅಭಿನಯದ `ಉಪ್ಪು ಹುಳಿ ಖಾರ’ ಒಂದಾಂದ್ರೆ, ಇನ್ನೊಂದು ಚೇತನ್, ಲತಾ ಹೆಗಡೆ ನಟನೆಯ `ಅತಿರಥ’ ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಉಪ್ಪು ಹುಳಿ ಖಾರ. ಆಕರ್ಷಕ ಟೈಟಲ್‍ನ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನಿರ್ದೇಶಕರು. ಬಹುತಾರಾಗಣದ ಈ ಚಿತ್ರದಲ್ಲಿ ಅನುಶ್ರೀ, ಜಯಶ್ರೀ, ಶಶಿ, ಶರತ್...

ನಾನು ಹೇಳಿಕೆ ನೀಡಲ್ಲ, ಹೋರಾಡೋ ವ್ಯಕ್ತಿ: ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿ

2 years ago

ಬೆಂಗಳೂರು: ಟ್ವಿಟ್ಟರ್‍ನಲ್ಲಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ನಾನು ಈ ಪ್ರತಿಭಟನೆಯ...

ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ

2 years ago

ಮುಂಬೈ: ತಮಿಳು ನಟ ಆರ್ಯ ಮದುವೆಯಾಗಲೂ ಹುಡುಗಿ ಬೇಕು ಎಂದು ಹೇಳಿ ಅದನ್ನು ವಿಡಿಯೋ ಮಾಡಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆ ವಿಡಿಯೋ ಈಗ ವೈರಲ್ ಆಗಿದೆ. `ರಾಜ ರಾಣಿ’ ಸಿನಿಮಾದ ಖ್ಯಾತಿಯ ನಟರಾಗಿದ್ದು, ತೆಲುಗು, ತಮಿಳು ಹಲವಾರು...

ಪೊಗರು ಸಿನ್ಮಾದಲ್ಲಿ ಧ್ರುವ ಪಕ್ಕ ನಿಲ್ತಾರೆ ಕನ್ನಡದ ಹುಡುಗಿ

2 years ago

ಬೆಂಗಳೂರು: ಏಳು ವರ್ಷಗಳಲ್ಲಿ ನಟ ಧ್ರುವ ಸರ್ಜಾ ಮಾಡಿದ್ದು ಮೂರು ಸಿನಿಮಾ. ಆದರೆ ಐವತ್ತು ಸಿನಿಮಾ ಮಾಡಿದಷ್ಟು ಹೆಸರು ಗಳಿಸಿದ್ದಾರೆ. ಅದ್ದೂರಿ, ಬಹಾದ್ದೂರ್ ಮತ್ತು ಭರ್ಜರಿ ಈ ಮೂರು ಸಿನಿಮಾಗಳು ಗೆದ್ದ ಹೊಡೆತಕ್ಕೆ ಹ್ಯಾಟ್ರಿಕ್ ಪ್ರಿನ್ಸ್ ಆಗಿಬಿಟ್ಟರು. ಮೂರು ಸಿನಿಮಾಗಳ ಗೆಲುವು...

ಟ್ರೆಂಡಿಂಗ್ ಆಯ್ತು ಕತ್ರೀನಾ, ಸಲ್ಮಾನ್ ಡ್ಯಾನ್ಸ್: ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ವ್ಯೂ ಆಯ್ತು ವಿಡಿಯೋ

2 years ago

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ’ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಯುಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಡ್ಯಾನ್ಸಿಂಗ್ ನಂಬರ್ ಶೈಲಿಯ ಈ ಹಾಡಿನಲ್ಲಿ ಕತ್ರೀನಾ ಕೈಫ್ ಜೊತೆ ಸಲ್ಮಾನ್ ಖಾನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸ್ವ್ಯಾಗ್ಸ್ ಸೇ...

ದೊಡ್ಮನೆಯಿಂದ ಬರುತ್ತಿದೆ ಆಡಿಯೋ ಕಂಪನಿ- ಇದು ಪುನೀತ್ ರಾಜ್‍ಕುಮಾರ್ ಹೊಸ ದನಿ

2 years ago

ಬೆಂಗಳೂರು: ಅದೆಷ್ಟು ಹಾಡುಗಳಿಗೆ ಅಪ್ಪು ದನಿಯಾಗಿಲ್ಲ ಹೇಳಿ. ಪವರ್ ಫುಲ್ ಅಭಿನಯದ ಜೊತೆ ಪದೇ ಪದೇ ಕೇಳುವಂತೆ ಹಾಡುವ ಪ್ರತಿಭಾನ್ವಿತ ಅಪ್ಪು. ಇಂಥಹ ಅಪ್ಪು ಸಿನಿಮಾ ಮೇಲಿನ ಪ್ರೀತಿಯಿಂದ ಕಳೆದ ತಿಂಗಳು ಚಿತ್ರ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. ಇದೀಗ ಇನ್ನೊಂದು...

ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

2 years ago

ಚಂಡೀಗಢ: ಪೊಲೀಸ್ ಸಮವಸ್ತ್ರದಲ್ಲಿರೋ ಮಹಿಳೆಯೊಬ್ಬರ ಫೋಟೋ ಇತ್ತೀಚೆಗೆ ವೈರಲ್ ಆಗಿದೆ. ನೀವೂ ಕೂಡ ಅದನ್ನ ನೋಡಿರಬಹುದು. ಈ ಫೋಟೋ ನೋಡಿದವರು ಮಹಿಳೆಯ ಅಂದಕ್ಕೆ ಬೆರಗಾಗಿ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡಿ, ನಿಮ್ಮಿಂದ ಅರೆಸ್ಟ್ ಆಗೋಕೆ ಜನ ಕ್ಯೂ ನಿಂತಿದ್ದಾರೆ, ನಾನು ಶರಣಾಗತಿ...