Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪುರುಷರೂ ಅನುಭವಿಸ್ತಾರೆ ಗರ್ಭಧಾರಣೆಯ ಲಕ್ಷಣ –  ಏನಿದು ಕುವೇಡ್ ಸಿಂಡ್ರೋಮ್?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪುರುಷರೂ ಅನುಭವಿಸ್ತಾರೆ ಗರ್ಭಧಾರಣೆಯ ಲಕ್ಷಣ –  ಏನಿದು ಕುವೇಡ್ ಸಿಂಡ್ರೋಮ್?

Latest

ಪುರುಷರೂ ಅನುಭವಿಸ್ತಾರೆ ಗರ್ಭಧಾರಣೆಯ ಲಕ್ಷಣ –  ಏನಿದು ಕುವೇಡ್ ಸಿಂಡ್ರೋಮ್?

Public TV
Last updated: March 22, 2026 11:00 pm
Public TV
Share
3 Min Read
AI Image
SHARE

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿಯೂ ವಿಭಿನ್ನತೆ ಇದೆ. ಅದರಂತೆ ಮಾನವನಲ್ಲಿಯೂ ಕೆಲವು ವಿಭಿನ್ನ ಹಾಗೂ ಅಸಾಮಾನ್ಯವಾದಂತಹ ಅಂಶಗಳು, ಬೆಳವಣಿಗೆಗಳು ಕಾಣಿಸಿಕೊಳ್ಳುತ್ತವೆ. ಅಂತವುಗಳಿಗೆ ಭೂಮಿಯ ಮೇಲೆ ಕೆಲವು ಅಪರೂಪದ ದೃಶ್ಯಗಳೆಂದು ಕರೆಯಬಹುದು. ಅಂತಹದ್ದೇ ಆದ ಅಂಶಗಳ ಪೈಕಿ ಈಗ ನಾನೊಂದರ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. 

ಹೌದು, ಕೆಲವು ಅಪರೂಪದ ಸಂಗತಿಗಳ ಪೈಕಿ ಭೂಮಿಯ ಮೇಲೆ ತೃತೀಯ ಲಿಂಗದ ವ್ಯಕ್ತಿ ಮಗುವಿಗೆ ಜನ್ಮ ನೀಡಿದ ಉದಾಹರಣೆ ಇದೆ. ಅಮೇರಿಕಾದ ಟ್ರಾನ್ಸ್ ಜೆಂಡರ್ ಪುರುಷ ಗರ್ಭಿಣಿ ಪುರುಷ ಅಂತಲೇ ಪ್ರಸಿದ್ಧಿಯಾಗಿದ್ದಾರೆ. ತಮ್ಮ ಸ್ತನ ಹಾಗೂ ಇತರ ಸ್ತ್ರೀ ಎನ್ನುವ ಅಂಗಾಂಶಗಳನ್ನು ತೆಗೆಸುವ ಶಸ್ತ್ರಚಿಕಿತ್ಸೆ ಮಾಡಿಕೊಂಡರು. ಆದರೆ ಸಂತಾನೋತ್ಪತ್ತಿ ಅಂಗವನ್ನ ಹಾಗೆ ಉಳಿಸಿಕೊಂಡು ಮೂರು ಮಕ್ಕಳಿಗೆ ಜನ್ಮ ನೀಡಿದರು. ಇದೊಂದು ಅಪರೂಪದ ಸಂಗತಿ. ಅದೇ ರೀತಿ ಹೆಣ್ಣು ಗರ್ಭಧರಿಸಿದಾಗ ಆಕೆಯ ಪತಿಗೂ ಕೂಡ ಕೆಲವು ಗರ್ಭಧಾರಣೆಯ ಲಕ್ಷಣಗಳನ್ನು ಅನುಭವಿಸುತ್ತಾನೆ. ಅರ್ಥಾತ್ ಹೆಣ್ಣು ಗರ್ಭ ಧರಿಸಿದಾಗ ಅನುಭವಿಸುವ ಕೆಲವು ಲಕ್ಷಣಗಳನ್ನು ಆಕೆಯ ಪತಿ ಅನುಭವಿಸುತ್ತಾನೆ. ಇದಕ್ಕೆ ಕುವೆಡ್ ಸಿಂಡ್ರೋಮ್ ಅಥವಾ ಸಿಂಪತಿಟಿಕ್ ಪ್ರೆಗ್ನೆನ್ಸಿ ಎಂದು ಕರೆಯುತ್ತಾರೆ. 

PREGNANT

ಏನಿದು ಕುವೆಡ್ ಸಿಂಡ್ರೋಮ್?
ಓರ್ವ ಸ್ತ್ರೀ ಗರ್ಭಿಣಿಯಾದಾಗ ಆಕೆಯ ಗಂಡನಲ್ಲಿ ಕೆಲವು ವಿಚಿತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಗರ್ಭಿಣಿಯಲ್ಲಿ ವಾಂತಿ, ಭೇದಿ, ತಲೆ ಸುತ್ತು ಸೇರಿದಂತೆ ಕೆಲವು ಅನುಭವಗಳು ಆಗುತ್ತವೆ. ಅದೇ ತರಹ ಗರ್ಭಿಣಿಯ ಪತಿಗೂ ಕೂಡ ಅಂತಹ ಅನುಭವಗಳು ಆಗುತ್ತವೆ. ಇದನ್ನೇ ಕುವೆಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಈ ಸಿಂಡ್ರೋಮ್ ನ ಲಕ್ಷಣಗಳೇನು?

  • ವಾಂತಿ
  • ಹೊಟ್ಟೆ ನೋವು a
  • ತೂಕ ಹೆಚ್ಚಳ 
  • ಬೆನ್ನು ನೋವು 
  • ಕಾಲುಗಳಲ್ಲಿ ನೋವು 
  • ಹಸಿವಿನಲ್ಲಿ ಬದಲಾವಣೆ 
  • ನಿದ್ರೆ ಸಮಸ್ಯೆಗಳು 

tensed man

ಮಾನಸಿಕ ಸಮಸ್ಯೆಗಳು:

  • ಆತಂಕ 
  • ಒತ್ತಡ 
  • ಮಾನಸಿಕ ಖಿನ್ನತೆ 
  • ಕೋಪ

ತಜ್ಞರ ಪ್ರಕಾರ, ಇದನ್ನು ಒಂದು ರೋಗವೆಂದು ಪರಿಗಣಿಸಲಾಗಿದೆ. ಮಾನಸಿಕ ಒತ್ತಡ, ಭಾವನಾತ್ಮಕ ಸಂಬಂಧ ಮತ್ತು ಪೋಷಕರಾಗುತ್ತೇವೆ ಎಂಬ ಬದಲಾವಣೆಗಳಿಂದಾಗಿ ಉಂಟಾಗುವ ಒಂದು ಮಾನಸಿಕ ಮತ್ತು ದೈಹಿಕ ಪ್ರತಿಕ್ರಿಯೆ ಇದಾಗಿದೆ ಎಂದು ಹೇಳಲಾಗಿದೆ.

pregnant women

ಈ ಸಮಯದಲ್ಲಿ ಪುರುಷರಿಗೆ ವಾಂತಿ, ಹೊಟ್ಟೆ ನೋವು, ತೂಕ ಹೆಚ್ಚಾಗುವುದು, ನಿದ್ರೆಯ ಸಮಸ್ಯೆ, ಹಸಿವಿನ ಸಮಸ್ಯೆ, ಬೆನ್ನು ನೋವು ಸೇರಿದಂತೆ ಇನ್ನಿತರ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾರ ಜೊತೆಗೆ ಆತಂಕ, ಒತ್ತಡ ಸೇರಿದಂತೆ ಹಲವು ಮಾನಸಿಕ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಗರ್ಭಿಣಿ ಸ್ತ್ರೀಯರು ಅನುಭವಿಸುವ ಕೆಲವು ಲಕ್ಷಣಗಳೇ ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಗರ್ಭಿಣಿಯರಿಗೆ ಮೊದಲ ತ್ರೈಮಾಸಿಕದಲ್ಲಿ ಮತ್ತು ಕೆಲವೊಮ್ಮೆ ಮೂರನೇ ತ್ರೈಮಾಸಿಕದಲ್ಲಿಯೂ ಇರುತ್ತದೆ. ಅಂತ ಸಂದರ್ಭದಲ್ಲಿ ಪುರುಷರಲ್ಲಿಯೂ ಈ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ಸಿಂಡ್ರೋಮ್ ಈವರೆಗೂ ಯಾವುದೇ ರೀತಿಯಾದ ಔಷಧಿ ಹಾಗೂ ಚಿಕಿತ್ಸೆ ಕಂಡು ಬಂದಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಇದು ಮಾನಸಿಕ ಒತ್ತಡ, ತಂದೆಯಾಗುವ  ಮತ್ತು ಪತ್ನಿಯಲ್ಲಿ ಕಾಣುವ ಕೆಲವು ಭಾವನೆಗಳಿಂದ ಉಂಟಾಗುತ್ತದೆ ಎನ್ನಲಾಗಿದೆ. ಇನ್ನು ಕೆಲವೊಮ್ಮೆ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಕಂಡುಬರುತ್ತದೆ.

ಕಾರಣವೇನು?
ಪೋಷಕರಾಗುವುದು ಜೀವನದ ಒಂದು ಪ್ರಮುಖ ಘಟ್ಟ. ಇದರ ಉತ್ಸಾಹ, ಆತಂಕ ಮತ್ತು ಒತ್ತಡದಿಂದ ಈ ಸಿಂಡ್ರೋಮ್ ಪುರುಷರಲ್ಲಿ ಕಾಣಿಸುತ್ತದೆ. ಪತ್ನಿಯ ಪ್ರತಿಬಿಂಬವಾಗಿ ಇದು ಕಾರ್ಯನಿರ್ವಹಿಸುತ್ತದೆ. ಓರ್ವ ವ್ಯಕ್ತಿಯಲ್ಲಿ ಇದು ಭಾವನಾತ್ಮಕವಾಗಿ ಕಂಡು ಬಂದರೆ ಇನ್ನೋರ್ವ ವ್ಯಕ್ತಿಯಲ್ಲಿ ಇದು ದೈಹಿಕವಾಗಿ ಕಂಡುಬರುತ್ತದೆ. 

ಇನ್ನು ದೇಹದಲ್ಲಿರುವ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ರೀತಿ ಕಂಡು ಬರುತ್ತದೆ. ಪ್ರೊ ಲ್ಯಾಕ್ಟಿನ್ ಮತ್ತು ಟೆಸ್ಟೋಸ್ಟೀರಾನ ದಂತಹ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ಕೆಲವು ಲಕ್ಷಣಗಳು ಕಂಡುಬರುತ್ತವೆ. ವಿಶೇಷವಾಗಿ ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ ಇಂತಹ ಸಮಸ್ಯೆಗಳನ್ನ ಎದುರಿಸುತ್ತಿರುವ ದಂಪತಿಗಳು ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳು ಹೆಚ್ಚಾದಾಗ ವಾಕರಿಕೆ, ತಲೆನೋವು ಮತ್ತು ಆಯಾಸದಂತಹ ಲಕ್ಷಣಗಳು ಕಂಡುಬರುತ್ತವೆ .

Tensed man 1

ಪರಿಹಾರವೇನು?
ಇದು ಶಾಶ್ವತ ಸಮಸ್ಯೆಯಲ್ಲ. ಸಾಮಾನ್ಯವಾಗಿ ಪತ್ನಿ ಗರ್ಭಾವಸ್ಥೆಯಲ್ಲಿರುವಾಗ ಈ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಮಗು ಹುಟ್ಟಿದ ನಂತರ ಈ ಲಕ್ಷಣಗಳು ಅದಾಗಿಯೇ ಕಡಿಮೆಯಾಗುತ್ತದೆ. ಇದಕ್ಕೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ ಒತ್ತಡವನ್ನ ಕಡಿಮೆ ಮಾಡುವುದು ಆಹಾರ ಮತ್ತು ವಿಶ್ರಾಂತಿ ಪಡೆಯುವುದು ಮುಖ್ಯವಾಗಿರುತ್ತದೆ. ಅಲ್ಲದೆ ಇದಕ್ಕೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಇದೊಂದು ಸಾಮಾನ್ಯ ರೋಗದಂತೆ ವರ್ತಿಸಿದರು ಕೂಡ ಅಷ್ಟೊಂದು ಅಪಾಯಕಾರಿಯೂ ಅಲ್ಲ ಹಾಗೂ ಇದು ಶಾಶ್ವತವು ಅಲ್ಲ.

TAGGED:Couvade SyndromeMenPregnancyPregnancy Symptomswomanಕುವೇಡ್ ಸಿಂಡ್ರೋಮ್ಗರ್ಭಧಾರಣೆಯ ಲಕ್ಷಣ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Nida Khan TCS
Crime

ನಾನು ತುಂಬು ಗರ್ಭಿಣಿ: ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

Public TV
By Public TV
12 minutes ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 6 ಮಂದಿ ಸಜೀವ ದಹನ

Public TV
By Public TV
37 minutes ago
Dhoni
Cricket

ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ತಲಾ?

Public TV
By Public TV
60 minutes ago
ipl ticket rcb
Bengaluru City

ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ IPL ಟಿಕೆಟ್‌ ಸೇಲ್ – ಒಂದು ಟಿಕೆಟ್‌ಗೆ 15,000ದಿಂದ 19,000 ರೂ.; ಸಿಕ್ಕಿಬಿದ್ದ ಸಿಬ್ಬಂದಿ

Public TV
By Public TV
2 hours ago
Justin Fairfax
Crime

ಪತ್ನಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ವರ್ಜೀನಿಯಾ ಮಾಜಿ ಗವರ್ನರ್‌

Public TV
By Public TV
3 hours ago
Mango
Districts

ಬಂಜರು ಭೂಮಿಯ ಕಮಾಲ್‌ – ಒಂದು ಕೆಜಿ ಮಾವಿಗೆ 1 ಲಕ್ಷ ರೂ.

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?