ಬೆಂಗಳೂರು: ಕರ್ನಾಟಕದ ಕರಾವಳಿಯ ಕೋಮುಗಲಾಟೆ ಈಗ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆ ಹಾಗೂ ಅನ್ಯಾಯಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಹಾಗೂ ರಾಷ್ಟ್ರಪತಿಗಳ ಗಮನಕ್ಕೆ ತರಲು ಟ್ವಿಟ್ಟರ್ ನಲ್ಲಿ ಈ ಅಭಿಯಾನ ಆರಂಭವಾಗಿದೆ.
Advertisement
Advertisement
#BurningKarnataka (ಬರ್ನಿಂಗ್ ಕರ್ನಾಟಕ) ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಟಾಪಿಕ್ ಆಗಿದೆ. ಗಲಭೆ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದು, ಆ ಬಳಿಕ ದಕ್ಷಣ ಕನ್ನಡದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು.
Advertisement
RSS volunteer stabbed. On his funeral procession stones were thrown. Still @CMofKarnataka hesitates naming culprits #BurningKarnataka
— Chakravarty Sulibele (@astitvam) July 10, 2017
For Hindus @CMofKarnataka is modern day Rakshasa! Next election would be battle field. #BurningKarnataka
— Chakravarty Sulibele (@astitvam) July 10, 2017
It's now the turn of responsible Muslims to speak against @CMofKarnataka He is spoiling the fabric #BurningKarnataka pic.twitter.com/gB1WrVJkG2
— Chakravarty Sulibele (@astitvam) July 10, 2017
#BurningKarnataka must be rescued from Communal CONgress & Dhritarashtra @CMofKarnataka. Sincerely appeal to the people to maintain peace.
— C T Ravi ???????? ಸಿ ಟಿ ರವಿ (@CTRavi_BJP) July 10, 2017
Incompetence and mindless appeasement politics of @CMofKarnataka & Congress has make the most peaceful state #BurningKarnataka .
— B.S.Yediyurappa (@BSYBJP) July 10, 2017
RSS volunteer stabbed. On his funeral procession stones were thrown. Still @CMofKarnataka hesitates naming culprits #BurningKarnataka
— S.Suresh Kumar (@nimmasuresh) July 10, 2017