ನವದೆಹಲಿ: 21.47 ಲಕ್ಷ ಕೋಟಿ ರೂ. ಅಂದಾಜು ವೆಚ್ಚದ ವೆಚ್ಚದ ಬಜೆಟ್ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಹೀಗಾಗಿ ಇಲ್ಲಿ ಬಜೆಟ್‍ಗೆ ಸಂಬಂಧಿಸಿದ ಅಂಕಿ ಸಂಖ್ಯೆಯ ಮಾಹಿತಿಯನ್ನು ನೀಡಲಾಗಿದೆ.
2017-18ರ ಬಜೆಟ್ ಅಂದಾಜು ಯಾವುದು ಎಷ್ಟು?
ಆದಾಯ ಸ್ವೀಕೃತಿಗಳು – 15,15,771 ಕೋಟಿ ರೂ.
ಬಂಡವಾಳ ಸ್ವೀಕೃತಿಗಳು – 6,30,964 ಕೋಟಿ ರೂ.
ಒಟ್ಟು ಸ್ವೀಕೃತಿಗಳು – 21,46,735 ಕೋಟಿ ರೂ.
ಯೋಜನಾ ವೆಚ್ಚ – 9,45,078 ಕೋಟಿ ರೂ.
ಯೋಜನೇತರ ವೆಚ್ಚ – 21,46,735 ಕೋಟಿ ರೂ.
ಒಟ್ಟು ವೆಚ್ಚ – 21,46,735 ಕೋಟಿ ರೂ.
ಆದಾಯ ಕೊರತೆ – 3,21,163 ಕೋಟಿ ರೂ.
ವಿತ್ತೀಯ ಕೊರತೆ – 5,46,532 ಕೋಟಿರೂ.
ಪ್ರಾಥಮಿಕ ಕೊರತೆ – 23,454 ಕೋಟಿ ರೂ.
Advertisement
ರೂಪಾಯಿ ಬಂದಿದ್ದು ಎಲ್ಲಿಂದ..?
ಸಾಲ ಮತ್ತು ಇತರ ಹೊಣೆ – 19 ಪೈಸೆ
ಕಾರ್ಪೊರೇಟ್ ತೆರಿಗೆ – 19 ಪೈಸೆ
ಆದಾಯ ತೆರಿಗೆ – 16 ಪೈಸೆ
ಸೀಮಾ ಸುಂಕ – 9 ಪೈಸೆ
ಕೇಂದ್ರ ಮತ್ತು ಅಬಕಾರಿ ತೆರಿಗೆ – 14 ಪೈಸೆ
ಸೇವಾ ಮತ್ತು ಇತರ ತೆರಿಗೆ – 10 ಪೈಸೆ
ತೆರಿಗೆಯೇತರ ವರಮಾನ – 10 ಪೈಸೆ
ಸಾಲ ಪತ್ರಯೇತರ ವರಮಾನ – 3 ಪೈಸೆ
Advertisement
ರೂಪಾಯಿ ಹೋಗಿದ್ದು ಎಲ್ಲಿಗೆ..?
ಕೇಂದ್ರೀಯ ಯೋಜನೆ – 11 ಪೈಸೆ
ಬಡ್ಡಿ ಪಾವತಿ – 18 ಪೈಸೆ
ರಕ್ಷಣೆ – 9 ಪೈಸೆ
ಸಬ್ಸಿಡಿ – 10 ಪೈಸೆ
ಯೋಜನೇತರ ವೆಚ್ಚಗಳು – 5 ಪೈಸೆ
ತೆರಿಗೆಯಲ್ಲಿ ರಾಜ್ಯಗಳ ಪಾಲು – 24 ಪೈಸೆ
ರಾಜ್ಯಗಳಿಗೆ ಯೋಜನೇತರ ನೆರವು – 13 ಪೈಸೆ
ರಾಜ್ಯಗಳಿಗೆ ಯೋಜನಾ ನೆರವು – 10 ಪೈಸೆ
Advertisement