ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಹಾಗೂ ರೈಲ್ವೆ ಬಜೆಟ್ ವಿಲೀನಗೊಳಿಸಲಾಗಿದ್ದು, ಬಜೆಟ್ ಮಂಡನೆ ವೇಳೆ ಅರುಣ್ ಜೇಟ್ಲಿ ರೈಲ್ವೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ. ಅವುಗಳ ಹೈಲೈಟ್ಸ್ ಇಲ್ಲಿದೆ.
> ರೈಲ್ವೆ ಇಲಾಖೆಗೆ 1.31 ಲಕ್ಷ ಕೋಟಿ ರೂ. ಮೀಸಲು.
> 3,500 ಕಿ.ಮೀ. ರೈಲು ಮಾರ್ಗ ನಿರ್ಮಾಣದ ಗುರಿ.
> 2019ರೊಳಗೆ ಎಲ್ಲಾ ರೈಲುಗಳಲ್ಲಿ ಬಯೋ ಟಾಯ್ಲೆಟ್.
> 2020ರೊಳಗೆ ಮಾನವರಹಿತ ಕ್ರಾಸಿಂಗ್ ಇರಲ್ಲ.
> ಏರ್‍ಪೋರ್ಟ್‍ಗಳಲ್ಲಿ 2 ಟಯರ್ ಫೆಸಿಲಿಟಿ (ಪಿಪಿಪಿ ಸಹಭಾಗಿತ್ವ)
> ರೈಲ್ವೆ ವೆಬ್‍ಸೈಟ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಮೇಲೆ ಸೇವಾ ತೆರಿಗೆ ಇಲ್ಲ.
> ಮೆಟ್ರೋ – ಹೊಸ ಮೆಟ್ರೋ ರೈಲು ಯೋಜನೆ ಜಾರಿ.
> 500 ಸ್ಟೇಷನ್‍ಗಳು ವಿಕಲಚೇತನ ಸ್ನೇಹಿ- ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆ.
> ಕನಿಷ್ಠ 25 ಸ್ಟೇಷನ್‍ಗಳ ಪುನರ್ ನಿರ್ಮಾಣ
> 7 ಸಾವಿರ ಸ್ಟೇಷನ್‍ಗಳಲ್ಲಿ ಸೋಲಾರ್ ಅಳವಡಿಕೆ
> ರೈಲು ಬೋಗಿಗಳಿಗೆ ಸಂಬಂಧಿಸಿದ ಅವಶ್ಯತೆಕತೆ ಮತ್ತು ದೂರುಗಳನ್ನು ಸ್ವೀಕರಿಸಲು ಕೋಚ್ ಮಿತ್ರಾ ವ್ಯವಸ್ಥೆ
> ಪ್ರಯಾಣಿಕರ ಸುರಕ್ಷತೆಗೆ ರೈಲು ರಕ್ಷಾ ಕೋಶ್- 1 ಲಕ್ಷ ಕೋಟಿ ರೂ. ಮೀಸಲು.
Advertisement
Indian Railways aspires to feed about 7000 stations with solar power in the next few years
#BudgetForBetterIndia pic.twitter.com/y1RsudjjcH
— Ministry of Railways (@RailMinIndia) February 1, 2017
Advertisement
Railways Tariff to be fixed on the basis of cost social obligation and competitiveness with other transport mode#Budget2017
— Ministry of Railways (@RailMinIndia) February 1, 2017
Advertisement
It's now proposed to Introduce ‘Coach Mitra’ facility, a single window interface, to register coach related complaints & requirements pic.twitter.com/Qsw9hmxZyD
— Ministry of Railways (@RailMinIndia) February 1, 2017
Advertisement
Rlys offers competitive ticketing facility to the public. Service charge on e-tickets booked through IRCTC has been withdrawn. #Budget2017
— Ministry of Railways (@RailMinIndia) February 1, 2017
A beginning has been made with regard to station redevelopment. 25 stations are expected to be awarded during 2017-18#BudgetForBetterIndia pic.twitter.com/cVWYCoce4N
— Ministry of Railways (@RailMinIndia) February 1, 2017