ಬೆಂಗಳೂರು: ಬೋವಿ ನಿಗಮ ಹಗರಣ ಸಂಬಂಧ 10 ಕಡೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆದಿದೆ.
ಬೆಂಗಳೂರು, ಶಿವಮೊಗ್ಗದಲ್ಲಿ ತಲಾ ಒಂದೊಂದು ಕಡೆ ಇಡಿ ರೇಡ್ ಮಾಡಿದೆ. ಮಾಜಿ ಎಂಡಿ ಲೀಲಾವತಿ ಸೇರಿ ಹಲವರ ಮನೆ, ಕಚೇರಿಗಳಲ್ಲಿ, ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ಬೀದರ್ | ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ
ಗಂಗಾ ಕಲ್ಯಾಣ ಯೋಜನೆ ಸೇರಿ ಹಲವು ಯೋಜನೆಗಳಲ್ಲಿ 160 ಕೋಟಿ ರೂಪಾಯಿ ಗೋಲ್ಮಾಲ್ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.