ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

Public TV
1 Min Read
Annie Knight Bonnie Blue

ಕ್ಯಾನ್ಬೆರಾ: ಕೆಲ ದಿನಗಳ ಹಿಂದೆಯಷ್ಟೇ 12 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಓನ್ಲಿ ಫ್ಯಾನ್ಸ್‌ ತಾರೆ ಬೋನಿ ಬ್ಲೂ (Bonnie Blue) ವಿಶ್ವದಾಖಲೆ ಬರೆದಿದ್ದರು. ಇದೀಗ ಆಕೆಯ ಸ್ನೇಹಿತೆಯೇ ಬೋನಿಯ ವಿಶ್ವದಾಖಲೆ ಮುರಿಯಲು ಸಜ್ಜಾಗಿದ್ದಾರೆ.

Annie Knight Bonnie Blue 2

28 ವರ್ಷದ ಓನ್ಲಿ ಫ್ಯಾನ್ಸ್‌ ತಾರೆ ಅನ್ನಿ ನೈಟ್‌ (Annie Knight), 12 ಗಂಟೆಯಲ್ಲಿ 1,000 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಲು ತಯಾರಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ತಾನು ದೀರ್ಘಕಾಲ ಪ್ರೀತಿಗಾಗಿ‌ ಬಾಯ್‌ಫ್ರೆಂಡ್‌ (BoyFriend) ಹುಡುಕಾಟದಲ್ಲಿದ್ದೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಕಳೆದ ವರ್ಷ 12 ಗಂಟೆಗಳಲ್ಲಿ 654 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿ ದಾಖಲೆ ಬರೆದಿದ್ದ ಅನ್ನಿ ನೈಟ್‌, ವಿರಾಮದ ಬಳಿಕ ಮತ್ತೆ ವೃತ್ತಿಗೆ ಮರಳಿದ್ದಾರೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

Bonnie Blue 2

ಹೌದು. ಆಸ್ಟ್ರೇಲಿಯಾ ಮೂಲದ ಅನ್ನಿ ನೈಟ್‌ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ನಾನು ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ದೀರ್ಘಕಾಲದ ಪ್ರೀತಿಗಾಗಿ ಬಾಯ್‌ ಫ್ರೆಂಡ್‌ ಬೇಕಾಗಿದ್ದಾನೆ. ಆದ್ರೆ ಅವನು ನನ್ನ ವೃತ್ತಿಜೀವನ ಬೆಂಬಲಿಸುವವನಾಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಸದ್ಯ ನೀಲಿ ತಾರೆಯ ಹೇಳಿಕೆ ಬೆನ್ನಲ್ಲೇ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಮಾನಸಿಕ ಅಸ್ವಸ್ಥೆ ಎಂದೂ ಸಹ ಕರೆದಿದ್ದರೆ. ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

ದಾಖಲೆ ಬರೆದಿದ್ದ ಬೋನಿ ಬ್ಲೂ:
ಈ ಹಿಂದೆ ನೀಲಿ ತಾರೆ ಲಿಸಾ ಸ್ಪಾರ್ಕ್‌ 24 ಗಂಟೆಯಲ್ಲಿ 919 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ದಾಖಲೆಯಾಗಿತ್ತು. ಆದ್ರೆ ಕಳೆದ ತಿಂಗಳು ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದರು.

Share This Article