ಮುಂಬೈ: ಬಾಲಿವುಡ್ ನಟಿ ದೀಪಿಕಾ ಮತ್ತು ನಟ ರಣವೀರ್ ಸಿಂಗ್ ಜೋಡಿ ಜನಪ್ರಿಯ ತಾರಾಜೋಡಿಗಳಲ್ಲಿ ಒಂದಾಗಿದೆ. ರಣವೀರ್ ಸಿಂಗ್ ದೀಪಿಕಾರಂತೆ ಇರುವ ಮಗು ಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ದೀಪಿಕಾ ಪತಿ ರಣವೀರ್ ಸಿಂಗ್ ಅಪ್ಪನಾಗು ಆಸೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ, ದೀಪಿಕಾ ಚಿಕ್ಕವರಿದ್ದಾಗ ಇದ್ದಂತೆ ಕ್ಯೂಟ್ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್ ಸೆಟ್ ಆದಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಾಪ್ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ
View this post on Instagram
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರ ಮೂಲಕವಾಗಿ ರಣವೀರ್ ಸಿಂಗ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ ಈ ಕಾರ್ಯಕ್ರಮದ ಪ್ರೋಮೋ ವೀಡಿಯೋದಲ್ಲಿ ರಣವೀರ್ ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ ಕೆಲವೇ ವರ್ಷದಲ್ಲಿ ನಮಗೂ ಮಕ್ಕಳಾಗುತ್ತವೆ ಎಂದು ನಾಚುತ್ತಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ
ನೀವು ದೀಪಿಕಾ ಚಿಕ್ಕವಯಸ್ಸಿನ ಫೋಟೋವನ್ನು ನೋಡಿರಬೇಕು. ಎಷ್ಟು ಕ್ಯೂಟ್ ಬೇಬಿಯಾಗಿದ್ದಳು. ಆತರಹದ ಕ್ಯೂಟ್ ಬೇಬಿ ಆದರೆ ನಮ್ಮ ಜೀವನ ಸೆಟ್ ಆದಂತೆ. ನಾವು ಮಗುವಿನ ಹೆರುಗಳ ಪಟ್ಟಿಯನ್ನು ಮಾಡುತ್ತಿದ್ದೇವೆ ಎಂದು ರಣವೀರ್ ತಾವು ಅಪ್ಪನಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ.