Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎತ್ಕೊಂಡು ಹೋಗಿ ದೇವೇಗೌಡರಿಗೆ ಗವಿಸಿದ್ದೇಶ್ವರ ದರ್ಶನ ಮಾಡಿಸಿದ ಭದ್ರತಾ ಸಿಬ್ಬಂದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಎತ್ಕೊಂಡು ಹೋಗಿ ದೇವೇಗೌಡರಿಗೆ ಗವಿಸಿದ್ದೇಶ್ವರ ದರ್ಶನ ಮಾಡಿಸಿದ ಭದ್ರತಾ ಸಿಬ್ಬಂದಿ

Districts

ಎತ್ಕೊಂಡು ಹೋಗಿ ದೇವೇಗೌಡರಿಗೆ ಗವಿಸಿದ್ದೇಶ್ವರ ದರ್ಶನ ಮಾಡಿಸಿದ ಭದ್ರತಾ ಸಿಬ್ಬಂದಿ

Public TV
Last updated: November 22, 2017 5:39 pm
Public TV
Share
1 Min Read
hdd
SHARE

ಕೊಪ್ಪಳ: ಇಳಿವಯಸ್ಸಿನಲ್ಲೂ ಬೆಟ್ಟವೇರಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ದೇವರ ದರ್ಶನ ಪಡೆದಿದ್ದಾರೆ. ಇದನ್ನ ಕಂಡು ಕಾರ್ಯಕರ್ತರು ಅಚ್ಚರಿ ಪಟ್ಟಿದ್ದಾರೆ.

ಕಾರ್ಯಕರ್ತರ ಸಭೆಗೆ ಕೊಪ್ಪಳಕ್ಕೆ ಆಗಮಿಸಿದ ವೇಳೆ ಎಚ್‍ಡಿ ದೇವೇಗೌಡ ಅವರು ಅಂಗರಕ್ಷಕರ ಸಹಾಯದಿಂದ ಹರಸಾಹಸಪಟ್ಟು ಗವಿಸಿದ್ದೇಶ್ವರ ದೇವರ ದರ್ಶನ ಪಡೆದ್ರು.

hdd kpl 7

ಅಂಗರಕ್ಷರ ಸಹಾಯದಿಂದಲೇ ಗರ್ಭ ಗುಡಿಯಲ್ಲಿ ಇಳಿದರು. ಕಳೆದ ವರ್ಷದ ಗವಿಸಿದ್ದೇಶ್ವರ ಜಾತ್ರೆಗೆ ದೇವೇಗೌಡ ಬಂದಿದ್ದರು. ಆಗ ಗರ್ಭ ಗುಡಿಯ ದರ್ಶನ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಹರಸಾಹಸ ಪಟ್ಟು ಗರ್ಭಗುಡಿಯ ದರ್ಶನ ಪಡೆದ್ರು.

hdd kpl 6

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್‍ಡಿಡಿ, ಸಿದ್ದರಾಮಯ್ಯರಿಗೆ ಒಂದು ಕಾಲಕ್ಕೆ ರಿಯಲೈಸೇಷನ್ ಆಗುತ್ತೆ. ರಾಮಕೃಷ್ಣ ಹೆಗಡೆಯವರು ಎಂಎಲ್‍ಎ ಆಗಿದ್ರಾ? ಹೆಗಡೆ ವಿಧಾನಸಭೆಗೆ ನಿಂತು ಸೋತ್ರು. ಆದ್ರೂ ಅವರನ್ನ ಮುಖ್ಯಮಂತ್ರಿ ಮಾಡಿದ್ದವನು ಇಲ್ಲಿ ಕುಂತೀನಿ. ಸಿದ್ದರಾಮಯ್ಯ ಹೆಗೆಡೆಯವರಂತ ಟಾಪ್ ಲೀಡರ್ ಅಲ್ಲ. ಸಿದ್ದರಾಮಯ್ಯ ಎಲ್ಲಿದ್ರು? ಆದ್ರೂ ಡೆಪ್ಯೂಟಿ ಸಿಎಂ ಮಾಡಿ ಈ ಹಂತಕ್ಕೆ ತಂದ್ವಿ. ಆಗ ಸಿಎಂ ಆಗ್ತೀನಿ ಎಂದಿದ್ದ ಸಿದ್ದರಾಮಯ್ಯಗೆ ಜೆ.ಎಚ್.ಪಟೇಲ್ ಜೋಡು(ಚಪ್ಪಲಿ) ಹಿಡಿದಿದ್ರು ಅಂತ ಹೇಳಿದ್ರು.

hdd kpl 10

1996ರಲ್ಲಿ ದೇವೇಗೌಡ ಸಿದ್ದರಾಮಯ್ಯಗೆ ಸಿಎಂ ಸ್ಥಾನ ತಪ್ಪಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ರು. ಸಿದ್ದರಾಮಯ್ಯ, ಎಂಪಿ ಪ್ರಕಾಶ್, ರಾಯರಡ್ಡಿ ಎಲ್ಲಿಂದ ಬೆಳೆದು ಬಂದಿದ್ದಾರೆ. ನಿಮ್ಮ ಹಿಂದೆ ಕಾರ್ಯಕರ್ತರ ದಂಡೆ ಬಂದಿದ್ದಾರೆ ಅಂತ ತಿಳಿದುಕೊಂಡಿದ್ದೀರೇನು. ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಅವರಿಂದ ಪಕ್ಷ ಸಂಘಟನೆ ಮಾಡಿ, ಕೆಲವು ಭಿನ್ನಾಭಿಪ್ರಾಯ ಬಗೆಹರಿಸ್ತೇವೆ ಅಂದ್ರು. ಹೆಗಡೆ ನನ್ನ ವಿರುದ್ಧವೇ ಸ್ಪರ್ಧೆ ಮಾಡ್ತೀಯಾ ಅಂತ ಸಿದ್ದರಾಮಯ್ಯರವರನ್ನ ಕೇಳಿದ್ರು. ಸಿದ್ದರಾಮಯ್ಯ ಎಲ್ಲಿದ್ರು? ಉಪ ಮುಖ್ಯಮಂತ್ರಿ ಆಗುವವರೆಗೆ ಬೆಳಸಿದ್ದು ಯಾರು? ಸಿದ್ದರಾಮಯ್ಯ ದೊಡ್ಡ ಅಹಂಕಾರಿ, ಮಾತಾಡಲಿ ಬಿಡಿ. ಇಕ್ಬಾಲ್ ಅನ್ಸಾರಿ ದೊಡ್ಡವರು. ಅವರ ಬಗ್ಗೆ ನಾನು ಮಾತಾಡಲ್ಲ ಅಂದ್ರು.

hdd kpl 17

ಯಡಿಯೂರಪ್ಪ ಅವರ ಮಹದಾಯಿ ವಿವಾದ ತಿಂಗಳೊಳಗಾಗಿ ಬಗೆಹರಿಸ್ತೀನಿ ಎನ್ನುವ ಹೇಳಿಕೆಯ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ ಕೂಡಲೇ ಕೈ ಜೋಡಿಸಿದ್ರು. ನರೇಂದ್ರ ಮೋದಿಯವರಿಗೆ ಕೈಮುಗಿದು ಕೇಳಿದ್ರು ಏನೂ ಮಾತನಾಡಲಿಲ್ಲ. ಮಹದಾಯಿ ವಿವಾದ ಬಗೆಹರಿಸಿದ್ರೆ ಆ ಭಾಗದ ಜನರ ಪರವಾಗಿ ನಮಸ್ಕಾರ ಮಾಡ್ತೀನಿ ಅಂತ ಹೇಳಿದ್ರು.

hdd kpl 15

hdd kpl 14

hdd kpl 13

hdd kpl 12

hdd kpl 11

hdd kpl 9

hdd kpl 8

hdd kpl 5

hdd kpl 4

hdd kpl 3

hdd kpl 2

hdd kpl 1

TAGGED:gavisiddeshwaraHD DevegowdajdskoppalaPublic TVಕೊಪ್ಪಳಗವಿಸಿದ್ದೇಶ್ವರಜೆಡಿಎಸ್ಪಬ್ಲಿಕ್ ಟಿವಿಹೆಚ್‍ಡಿ ದೇವೇಗೌಡ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Liquor Party 2 e1682567560961
Bengaluru City

ರಕ್ತಸಿಕ್ತವಾಯ್ತು ಎಣ್ಣೆ ಪಾರ್ಟಿ – ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕು ಇರಿತ..!

Public TV
By Public TV
12 minutes ago
Sloon
Bengaluru City

ಪ್ರೀತಿ ನಿರಾಕರಿಸಿದ್ದಕ್ಕೆ ಕೆಲಸದಿಂದ ವಜಾ ಆರೋಪ – ಸಲೂನ್ ಮಾಲೀಕನಿಗೆ ಬ್ಯೂಟಿಷಿಯನ್ ಪತಿಯಿಂದ ಹಲ್ಲೆ..!

Public TV
By Public TV
25 minutes ago
LPG vs PNG 2
Bengaluru City

PUBLiC TV Explained | LPG ಸಮಸ್ಯೆಗೆ PNG ರಾಮಬಾಣ – ಮಧ್ಯಪ್ರಾಚ್ಯ ಬಿಕ್ಕಟ್ಟಿನಲ್ಲಿ ಇದು ಪರಿಹಾರವಾಗುತ್ತಾ? 

Public TV
By Public TV
37 minutes ago
Annamalai
Latest

ತಮಿಳುನಾಡು ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ನಿರಾಕರಣೆ – ಕೊನೆಗೂ ಮೌನ ಮುರಿದ ಅಣ್ಣಾಮಲೈ

Public TV
By Public TV
44 minutes ago
Mojtaba Khamenei Donald Trump
Latest

ಅಮೆರಿಕ ಜೊತೆ ಮಾತುಕತೆಗೆ ಇರಾನ್ ನಕಾರ – ಕದನ ವಿರಾಮಕ್ಕೆ ಎಳ್ಳುನೀರು

Public TV
By Public TV
1 hour ago
CT Ravi
Districts

ಒಂದಿಲ್ಲೊಂದು ಕೆಟ್ಟ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ಸುದ್ದಿಯಲ್ಲಿದೆ: ಸಿ.ಟಿ ರವಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?