ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP President) ಸ್ಥಾನಕ್ಕೆ ಚುನಾವಣೆ ನಡೆದರೆ ಜಾತಿ (Caste) ಸಮೀಕರಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಭಿನ್ನರ ಬಣ ಪ್ಲ್ಯಾನ್ ಮಾಡಿದೆ. ಇದರಡಿ ಲಿಂಗಾಯತ, ದಲಿತ ಹಾಗೂ ಒಬಿಸಿ ಅಡಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ.
ಹೈಕಮಾಂಡ್ (High Command) ಯಾರಿಗೆ ಒಪ್ಪಿಗೆ ನೀಡುತ್ತದೋ ಅವರನ್ನು ಅಧ್ಯಕ್ಷ ಚುನಾವಣೆಗೆ ಕಣಕ್ಕಿಳಿಸಲು ಬಯಸಿದೆ.
Advertisement
ಲಿಂಗಾಯತ ಫಾರ್ಮುಲಾ
ಯತ್ನಾಳ್, ಶಾಸಕ
ಬೊಮ್ಮಾಯಿ, ಸಂಸದ
ಅರವಿಂದ ಬೆಲ್ಲದ್, ಶಾಸಕ
ಸೋಮಣ್ಣ, ಕೇಂದ್ರ ಸಚಿವ
Advertisement
ದಲಿತ ಫಾರ್ಮುಲಾ
ಶ್ರೀರಾಮುಲು, ಮಾಜಿ ಸಚಿವ
ಲಿಂಬಾವಳಿ, ಮಾಜಿ ಸಚಿವ
Advertisement
ಒಬಿಸಿ ಫಾರ್ಮುಲಾ
ಸುನೀಲ್‌ಕುಮಾರ್, ಮಾಜಿ ಸಚಿವ
ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಇದನ್ನೂ ಓದಿ: ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ