ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ಆದರೆ ಮತ ಪ್ರಮಾಣ ಕಡಿಮೆಯಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಎಬಿಪಿ-ಸಿಎಸ್‍ಡಿಎಸ್ ಸಮೀಕ್ಷೆ ಬಿಜೆಪಿಗೆ 113-121 ಸ್ಥಾನಗಳು ಸಿಕ್ಕಿದರೆ, ಕಾಂಗ್ರೆಸ್ 58-64 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದೆ.
Advertisement
ಎಬಿಪಿ-ಲೋಕನೀತಿ-ಸಿಎಸ್‍ಡಿಎಸ್ ಅಗಸ್ಟ್‍ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.59 ಮತಗಳು ಬಿಜೆಪಿಗೆ ಸಿಗಲಿದೆ ಎನ್ನುವ ಫಲಿತಾಂಶ ಬಂದಿತ್ತು. ಆದರೆ ಈಗ ಬಂದಿರುವ ಸಮೀಕ್ಷೆಯಲ್ಲಿ ಬಿಜೆಪಿಯ ಜನಪ್ರಿಯತೆ ಮತ್ತಷ್ಟು ಕುಸಿದಿದ್ದು, ಶೇ.47ರಷ್ಟು ಮತಗಳು ಸಿಕ್ಕರೆ ಕಾಂಗ್ರೆಸಿಗೆ ಶೇ.41 ಮತಗಳು ಸಿಗಲಿದೆ ಎಂದು ಹೇಳಿದೆ.
Advertisement
ಕಳೆದ ಸಮೀಕ್ಷೆಗಿಂತ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತಗಳಿಗೆ ಶೇ.12ರಷ್ಟು ಹೆಚ್ಚಾಗಿದೆ. ಸೌರಾಷ್ಟ್ರ-ಕಚ್ ಮತ್ತು ಉತ್ತರ ಗುಜರಾತ್‍ನ ಎರಡು ಪ್ರದೇಶಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದೆ ಎಂದು ತಿಳಿಸಿದೆ.
Advertisement
182 ವಿಧಾನ ಸಭಾ ಕ್ಷೇತ್ರಗಳಿದ್ದು, ಡಿಸೆಂಬರ್ 9 ಮತ್ತು 14 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. 2012ರಲ್ಲಿ ನಡೆದ ಚನಾವಣೆಯಲ್ಲಿ ಬಿಜೆಪಿ 115, ಕಾಂಗ್ರೆಸ್ 61, ಎನ್‍ಸಿಪಿ 2, ಗುಜರಾತ್ ಪರಿವರ್ತನಾ ಪಕ್ಷ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
#ABPGujaratPoll Votes#SaurashtraKutchh 54 seats
BJP 42% (-23)
Cong 42% (+16)
Others 16% (+7)#NorthGujarat 53 seats
BJP 44% (-15)
Cong 49% (+16)
Oth 7% (-1)#CentralGujarat 40 seats
BJP 54%(-2)
Cong 38%(+8)
Oth 8%(-6)#SouthGujarat 35 seats
BJP 51%(-3)
Cong 33%(+6)
Oth 16%(-3)
— Dibang (@dibang) November 9, 2017
#ABPGujaratPoll BJP set to retain Gujarat as per CSDS.BJP likely to get 113-121 while Congress 58-64 seats. Congress has been able to close the vote share with 41% vs BJP 47% @abpnewstv pic.twitter.com/vRl4NzGBo3
— Milind Khandekar (@milindkhandekar) November 9, 2017
BJP has a huge lead in South Gujarat as per CSDS #ABPGujaratPoll BJP 51% votes while Congress 33% @abpnewstv pic.twitter.com/Z07KbBetAs
— Milind Khandekar (@milindkhandekar) November 9, 2017
Breaking: #ABPGujaratPoll – BJP way ahead in seat forecast – likely to get 113-121 seats while Congress may secure 58-64 seats https://t.co/ltXO0PIGSJ pic.twitter.com/OGS0OGJQuU
— ABP News (@ABPNews) November 9, 2017
#ABPGujaratPoll BJP likely to secure 47 percent of the votes overall, down from 59 percent in August, and the Congress is likely to get about 41 percent votes, a gain of 12 percentage points. pic.twitter.com/hVMP0gSPlE
— ABP News (@ABPNews) November 9, 2017
#ABPGujaratPoll Congress trails in South Gujarat pic.twitter.com/BQOXJuYgtd
— ABP News (@ABPNews) November 9, 2017
#ABPGujaratPoll Women voters appear to be in favour of BJP than Congress. https://t.co/ltXO0PIGSJ pic.twitter.com/Uhn5CVYQTw
— ABP News (@ABPNews) November 9, 2017
#ABPGujaratPoll Popularity of Hardik Patel, President, Patidar Anamat Andolan Samiti (PAAS), in his own community. Result below. pic.twitter.com/OctCIj4aFs
— ABP News (@ABPNews) November 9, 2017
#ABPGujaratPoll In Saurashtra, the Congress and the BJP are found to be neck and neck at 42 percent votes each. https://t.co/ltXO0PIGSJ pic.twitter.com/MKz5HdaRiJ
— ABP News (@ABPNews) November 9, 2017