ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರಧಾನಿ ಮೋದಿ ಪ್ರವಾಸದ ಬಳಿಕವಂತೂ ಬಿಜೆಪಿಯಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ನಾನಾ ಲೆಕ್ಕಾಚಾರಗಳನ್ನು ಕಾರ್ಯಗತಗೊಳಿಸಲು ಸಜ್ಜಾಗಿದೆ. `ಆಪರೇಷನ್ ಓಲ್ಡ್ ಮೈಸೂರು’ಗೆ ಕೈ ಹಾಕಿ ಮೊದಲ ಹಂತದ ಸೇರ್ಪಡೆ ಕಾರ್ಯಕ್ರಮ ಮುಗಿಸಿರುವ ಬಿಜೆಪಿ, 2ನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕದತ್ತ ನೋಟ ನೆಟ್ಟಿದೆ.
ಕಳೆದ ಬಾರಿ ಕಾಂಗ್ರೆಸ್‍ಗಿಂತ 6 ಸ್ಥಾನಗಳನ್ನು ಕಡಿಮೆ ಪಡೆದಿದ್ದ ಬಿಜೆಪಿ ಈ ಸಲ ಟಾರ್ಗೆಟ್ 25 ಫಿಕ್ಸ್ ಮಾಡಿಕೊಂಡಿದೆ. 40 ಕ್ಷೇತ್ರಗಳಲ್ಲಿ ಟಾರ್ಗೆಟ್ 25 ಅಂತಾ ಫಿಕ್ಸ್ ಮಾಡಿಕೊಂಡಿದ್ದು, ಕಲ್ಯಾಣ ಕರ್ನಾಟಕದ ವೀಕ್ ಪಾಯಿಂಟ್ ಟಾರ್ಗೆಟ್ ಮಾಡಿ ಆಪರೇಷನ್ ಫಿಕ್ಸ್‌ಗೆ ಪ್ಲ್ಯಾನ್ ನಡೆಸಿದೆ.
Advertisement
ಕಳೆದ ಬಾರಿ ಕೈ ಕೊಟ್ಟಿರುವ ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳ ಜೊತೆಗೆ ಅನ್ಯ ಪಕ್ಷಗಳ ನಾಯಕರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿದೆ.
Advertisement
Advertisement
ಕಲ್ಯಾಣ ಕರ್ನಾಟಕದಲ್ಲಿ ಕಳೆದ ಬಾರಿ ಬಲಾಬಲ
ಒಟ್ಟು ಕ್ಷೇತ್ರ – 40
ಕಾಂಗ್ರೆಸ್ – 21
ಬಿಜೆಪಿ – 15
ಜೆಡಿಎಸ್ – 04
Advertisement
ಕಲಬುರಗಿ – 9 ಕ್ಷೇತ್ರಗಳು
ಕಾಂಗ್ರೆಸ್ – 05
ಬಿಜೆಪಿ – 04
ಯಾದಗಿರಿ – 4 ಕ್ಷೇತ್ರಗಳು
ಕಾಂಗ್ರೆಸ್ – 01
ಬಿಜೆಪಿ – 02
ಜೆಡಿಎಸ್ – 01
ಬೀದರ್ – 6 ಕ್ಷೇತ್ರಗಳು
ಕಾಂಗ್ರೆಸ್ – 4
ಬಿಜೆಪಿ – 01
ಜೆಡಿಎಸ್ – 01
ಬಳ್ಳಾರಿ – 9 ಕ್ಷೇತ್ರಗಳು
ಕಾಂಗ್ರೆಸ್ – 06
ಬಿಜೆಪಿ – 03
ರಾಯಚೂರು- 7 ಕ್ಷೇತ್ರಗಳು
ಕಾಂಗ್ರೆಸ್ – 03
ಬಿಜೆಪಿ – 02
ಜೆಡಿಎಸ್ – 02
ಕೊಪ್ಪಳ – 5 ಕ್ಷೇತ್ರಗಳು
ಕಾಂಗ್ರೆಸ್ – 02
ಬಿಜೆಪಿ – 03