ಪಾಟ್ನಾ: ನಿತೀಶ್ ಕುಮಾರ್ ಅವರಿಗೆ ಬಾಹ್ಯ ಬೆಂಬಲ ನೀಡುವುದಾಗಿ ಬಿಹಾರ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಹೇಳಿದ್ದಾರೆ.
ಕೇಂದ್ರ ನಾಯಕರು ಮತ್ತು ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸಿದ ಬಳಿಕ ಸುಶೀಲ್ ಕುಮಾರ್ ಮೋದಿ ಅವರು ಬಿಜೆಪಿಯ ನಿರ್ಧಾರವನ್ನು ತಿಳಿಸಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ನಾವು ಮತ್ತೆ ಚುನಾವಣೆ ಹೋಗಲು ಇಷ್ಟ ಪಡುವುದಿಲ್ಲ. ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರೆ, ನಿತೀಶ್ ಕುಮಾರ್ ಪ್ರತಿಯಾಗಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
Advertisement
2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‍ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು.
Advertisement
243 ಸ್ಥಾನಗಳ ಪೈಕಿ ಬಹುಮತ ಸಾಬಿತುಪಡಿಸಲು 122 ಶಾಸಕರ ಬೆಂಬಲ ಅಗತ್ಯ. ಹೀಗಾಗಿ ಜೆಡಿಯು(71) ಮತ್ತು ಬಿಜೆಪಿ(53) ಶಾಸಕರು ಒಂದಾದರೆ 124 ಶಾಸಕರ ಬೆಂಬಲ ಸಿಗುತ್ತದೆ.
ಲಾಲೂ ಆಟ ನಡೆಯಲ್ಲ: ಆರ್‍ಜೆಡಿ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಆರ್‍ಜೆಡಿ 80, ಕಾಂಗ್ರೆಸ್ 27 ಶಾಸಕರು ಸೇರಿದರೂ 107 ಶಾಸಕರ ಬೆಂಬಲ ಸಿಗುತ್ತದೆ. ಇನ್ನೂ ಇತರೇ 12 ಮಂದಿ ಇವರಿಗೆ ಬೆಂಬಲ ನೀಡಿದರೆ ಒಟ್ಟು ಶಾಸಕರ ಸಂಖ್ಯೆ 119 ಆಗುತ್ತದೆ. ಹೀಗಾಗಿ ಬಹುಮತದ ಮ್ಯಾಜಿಕ್ ಸಂಖ್ಯೆ 122 ತಲುಪಲು ಇನ್ನೂ ಮೂರು ಶಾಸಕರ ಬೆಂಬಲ ಬೇಕಾಗುತ್ತದೆ.
Nityanand Rai Ji & I called Nitish Ji. BJP decides to support him, will support the govt formed under him. Will inform Guv also: Sushil Modi pic.twitter.com/my3eHF63dS
— ANI (@ANI) July 26, 2017
Whole heartedly thank PM Modi for response through his tweet about our decision, tweets Nitish Kumar (File Pic) pic.twitter.com/DEbKgRSrD9
— ANI (@ANI) July 26, 2017
हमने जो निर्णय लिया उसपर माननीय प्रधानमंत्री @narendramodi के ट्वीट के द्वारा दी गई प्रतिक्रिया के लिए उन्हें तहेदिल से धन्यवाद.
— Nitish Kumar (@NitishKumar) July 26, 2017
#InsideVisuals of BJP Parliamentary board meeting underway in Delhi. PM Modi & BJP President Amit Shah present, among others. pic.twitter.com/ChsqWoWJgZ
— ANI (@ANI) July 26, 2017
भ्रष्टाचार के ख़िलाफ़ लड़ाई में जुड़ने के लिए नीतीश कुमार जी को बहुत-बहुत बधाई।
सवा सौ करोड़ नागरिक ईमानदारी का स्वागत और समर्थन कर रहे हैं
— Narendra Modi (@narendramodi) July 26, 2017
देश के, विशेष रूप से बिहार के उज्जवल भविष्य के लिए राजनीतिक मतभेदों से ऊपर उठकर भ्रष्टाचार के ख़िलाफ़ एक होकर लड़ना,आज देश और समय की माँग है
— Narendra Modi (@narendramodi) July 26, 2017
Before resigning, I had informed Laluji and Congress Bihar incharge CP Joshi: Nitish Kumar. pic.twitter.com/2bUpC0Ogyg
— ANI (@ANI) July 26, 2017
Bihar: Visuals from meeting of BJP MLAs that took place in Patna. pic.twitter.com/PZoeD1hvrA
— ANI (@ANI) July 26, 2017
We are not in favour of mid-term elections in Bihar: Sushil Kumar Modi, BJP after Nitish Kumar's resignation pic.twitter.com/ENyujrKLma
— ANI (@ANI) July 26, 2017
Nitish Kumar knew that he is accused of section 302, one of India's CM is main accused in murder & arms case : Lalu Prasad Yadav pic.twitter.com/PTVniWS8TB
— ANI (@ANI) July 26, 2017
We are deeply disappointed by the news of Nitish Kumar's resignation. Congress respect Nitish Kumar as a leader: Randeep Surjewala, Congress pic.twitter.com/X0UUO6vLnp
— ANI (@ANI) July 26, 2017
Mahagathbandhan was given a 5 year mandate by people of #Bihar. We shall continue to strive the mandate given is fully respected-R Surjewala pic.twitter.com/P4JYvA7zqK
— ANI (@ANI) July 26, 2017
I am not blaming anyone, those who want to blame me are free to do so: Nitish Kumar pic.twitter.com/YMCFKUfTvf
— ANI (@ANI) July 26, 2017
Governor has accepted my resignation, and asked me to continue working till the next development: Nitish Kumar
— ANI (@ANI) July 26, 2017