Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗುಲಾಬಿ ಬಣ್ಣಕ್ಕೆ ತಿರುಗಿದ ಬರ್ಮಿಂಗ್‌ಹ್ಯಾಮ್ ಆಕಾಶ – ಈ ಅಚ್ಚರಿ ಹಿಂದಿನ ಕಾರಣವೇನು? 
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಗುಲಾಬಿ ಬಣ್ಣಕ್ಕೆ ತಿರುಗಿದ ಬರ್ಮಿಂಗ್‌ಹ್ಯಾಮ್ ಆಕಾಶ – ಈ ಅಚ್ಚರಿ ಹಿಂದಿನ ಕಾರಣವೇನು? 

Latest

ಗುಲಾಬಿ ಬಣ್ಣಕ್ಕೆ ತಿರುಗಿದ ಬರ್ಮಿಂಗ್‌ಹ್ಯಾಮ್ ಆಕಾಶ – ಈ ಅಚ್ಚರಿ ಹಿಂದಿನ ಕಾರಣವೇನು? 

Public TV
Last updated: January 18, 2026 11:56 pm
Public TV
Share
3 Min Read
Bermingham Pink sky
SHARE

ಸಾಮಾನ್ಯವಾಗಿ ಭೂಮಿ ಮೇಲಿರುವ ಪ್ರತಿಯೊಂದು ಅಂಶವು ತನ್ನದೇ ಆದ ವಿಭಿನ್ನ ಬಣ್ಣ ಹಾಗೂ ಗುಣವನ್ನು ಹೊಂದಿದೆ. ಆ ಬಣ್ಣಕ್ಕೆ ತಕ್ಕಂತೆ ಅದು ವಿಭಿನ್ನವಾಗಿ ವರ್ತಿಸುತ್ತದೆ. ಉದಾಹರಣೆಗೆ ಸಾಮಾನ್ಯವಾಗಿ ನಾವು ನೀರನ್ನ ಹೆಚ್ಚಾಗಿ ನೀಲಿ ಬಣ್ಣದಿಂದ ಗುರುತಿಸುತ್ತೇವೆ. ಆದರೆ ಅದಕ್ಕೆ ಬಣ್ಣವೇ ಇಲ್ಲ. ಬದಲಾಯಿಸಿದಂತಹ ಬಣ್ಣಕ್ಕೆ ಅದು ತಿರುಗುತ್ತದೆ. ಅದರಂತೆ ಒಂದು ಅಚ್ಚರಿಯೊಂದು ಆಗಸದಲ್ಲಿ ಕಂಡುಬಂದಿದೆ. ಏನಿದು? ಇದರ ಹಿಂದಿನ ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ. 

birmingham pink sky 6

ಇಂಗ್ಲೆಂಡ್ ನ ಪಶ್ಚಿಮ ಮಿಡ್ ಲ್ಯಾಂಡ್ ಪ್ರದೇಶದಲ್ಲಿ ಬರ್ಮಿಂಗ್ ಹ್ಯಾಮ್ ಎಂಬ ನಗರವಿದೆ. ಇಂಗ್ಲೆಂಡ್ ನ ಎರಡನೆ ಅತಿ ದೊಡ್ಡ ನಗರವಾಗಿರುವ ಇದು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ವಾಣಿಜ್ಯ ಕೇಂದ್ರವಾಗಿ ಹೆಸರು ಪಡೆದಿದೆ. 

birmingham pink sky 2

ಇತ್ತೀಚಿಗಷ್ಟೇ ಈ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಪಶ್ಚಿಮ ಮಿಡ್ ಲ್ಯಾಂಡ್ ನ ಜನರು ಆಕಾಶದಲ್ಲಿ ಅಚ್ಚರಿಯೊಂದನ್ನು ಗಮನಿಸಿದರು. ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಆಕಾಶವು ವಿಭಿನ್ನವಾಗಿ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಕಂಡು ಅಚ್ಚರಿಗೊಂಡ ಜನರು ಒಂದೆಡೆ ಆಶ್ಚರ್ಯ ಪಟ್ಟರೆ, ಇನ್ನೊಂದೆಡೆ ಇದು ವಿಭಿನ್ನವಾದ ಸೂರ್ಯಾಸ್ತವಾಗಿರಬಹುದು ಎಂದು ಭಾವಿಸಿದರು. ಗುಲಾಬಿ ಆಕಾಶದ ಪರಿಣಾಮ ಬರ್ಮಿಂಗ್ ಹ್ಯಾಮ್ ಸೇರಿದಂತೆ ಸ್ಟಾಫರ್ಡ್ ಶೈರ್ ನ ಸುತ್ತಮುತ್ತಲಿನ ಪಟ್ಟಣಗಳ ಮೇಲೆ ಗುಲಾಬಿ ಛಾಯೆ ಆವರಿಸಿತ್ತು. ಆಕಾಶದಲ್ಲಿನ ಮೋಡಗಳು ಹಾಗೂ ಹಿಮವು ಕೂಡ ಗುಲಾಬಿ ಬಣ್ಣಕ್ಕೆ ತಿರುಗಿತ್ತು. 

birmingham pink sky 1

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ರೋಮಾಂಚಕ ದೃಶ್ಯದಂತೆ ಬರ್ಮಿಂಗ್ ಹ್ಯಾಮ್‌ ತುಂಬೆಲ್ಲಾ ಅದ್ಭುತ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಬೆರಗುಗೊಳಿಸುವಂತಹ ಅಚ್ಚರಿಯ ದೃಶ್ಯಗಳು ಕಂಡುಬಂದಿದ್ದವು. ಈ ಕುರಿತು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮೋಡಗಳು ಮತ್ತು ಹಿಮವು ಆಕಾಶವನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಿದೆ. ಇನ್ನು ಕೆಲವರು ಹಿಮ ಹೆಚ್ಚು ನೀಲಿ ಬಳಕನ್ನು ಚದುರಿಸುತ್ತದೆ. ಇದರಿಂದಾಗಿ ಆಕಾಶದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಗಳು ಹೆಚ್ಚು ಗೋಚರಿಸುತ್ತವೆ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.

birmingham pink sky

ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣ

ಬರ್ಮಿಂಗ್ ಹ್ಯಾಮ್‌ ಸಿಟಿ ಫುಟ್ಬಾಲ್ ಕ್ಲಬ್ (BCFC)ನ ನೆಲೆಯಾದ ಸೇಂಟ್ ಆಂಡ್ರ್ಯೂಸ್ ಕ್ರೀಡಾಂಗಣದಲ್ಲಿ ಗುಲಾಬಿ ಬಣ್ಣದ LED ಫ್ಲಡ್‌ಲೈಟ್‌ಗಳನ್ನು ಹಾಕಲಾಗಿತ್ತು. ಇದು ಹೊರಹೊಮ್ಮಿ ಆಕಾಶದೆತ್ತರಕ್ಕೆ ಪ್ರತಿಫಲಿಸಿತು. ಹಿಮ ಹಾಗೂ ಮೋಡಗಳ ಮೇಲೆಯೂ ಪ್ರತಿಬಿಂಬ ಬೀರಿ, ಎಲ್ಲೆಡೆ ಚದುರಿಹೋಗಿತ್ತು. ಆ ದಿನ ಸಂಜೆ Football Assosiation ಕಪ್ ಪಂದ್ಯದ ಸಮಯದಲ್ಲಿ, ಕ್ರೀಡಾಂಗಣದಲ್ಲಿ ಗ್ರೋ ಲೈಟ್‌ಗಳು ಹಾಗೂ LED ಫ್ಲಡ್‌ಲೈಟ್‌ಗಳನ್ನು ಹಾಕಲಾಗಿತ್ತು. ಇವುಗಳ ಪ್ರತಿಬಿಂಬ ಕ್ರೀಡಾಂಗಣದ ಜೊತೆಗೆ ಇಡೀ ಆಕಾಶವನ್ನೇ ಬೆಳಗಿಸಿದವು. 

birmingham pink sky 3

ಹವಾಮಾನ ಶಾಸ್ತ್ರಜ್ಞರ ಮಾಹಿತಿ ಪ್ರಕಾರ, ಹಿಮ ಮತ್ತು ಮೋಡ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ಸ್ಟೇಡಿಯಂನಲ್ಲಿ ಹಾಕಿದ್ದ  ಲೈಟ್‌ಗಳ ಪರಿಣಾಮದಿಂದಾಗಿ ವೆಸ್ಟ್ ಮಿಡ್‌ಲ್ಯಾಂಡ್ಸ್ ಸ್ಕೈಲೈನ್‌ನಾದ್ಯಂತ ಗುಲಾಬಿ ಬಣ್ಣವೇ ಕಾಣುತ್ತಿತ್ತು. ದಟ್ಟವಾದ ಮೋಡವು ಕೃತಕ ಬೆಳಕನ್ನು ಸೆರೆಹಿಡಿದು ಅದನ್ನು ಇನ್ನಷ್ಟು ತೀವ್ರಗೊಳಿಸಿತು. 

birmingham pink sky 4

ಗೊರೆಟ್ಟಿ ಚಂಡಮಾರುತದ ಪರಿಣಾಮ ಮಿಡ್‌ಲ್ಯಾಂಡ್ಸ್‌ನಾದ್ಯಂತ ಹಿಮದ ಎಚ್ಚರಿಕೆ ನೀಡಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಜೊತೆಗೆ ಸಾವಿರಾರು ಮನೆಗಳಲ್ಲಿ  ವಿದ್ಯುತ್ ಕಡಿತಗೊಂಡಿತ್ತು. ಈ ಚಂಡಮಾರುತದ ಪರಿಣಾಮ ಗುಲಾಬಿ ಬಣ್ಣ ಹೆಚ್ಚು ಪ್ರಕಾಶಮಾನವಾಗಿ, ನಗರದ ತುಂಬೆಲ್ಲ ಬೀರಿತ್ತು.  ಈ ದೃಶ್ಯ ಎಲ್ಲೆಡೆ ಉತ್ಸಾಹದಂತೆ ಮನೆ ಮಾಡಿತ್ತು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಇದನ್ನು `Disney Pink’ ಎಂದು ವರ್ಣಿಸಿದ್ದರು.

ಬೆಳಕು ಹಿಮ ಮತ್ತು ನೀರಿನಿಂದ ಚದುರಿಹೋಗುತ್ತದೆ. ಆಗ ಅದರ ಪ್ರತಿಫಲನೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.birmingham pink sky 5

ಜನರಿಗೆ ಇದರಿಂದ ಅಚ್ಚರಿಯಾಗಿದ್ದೇಕೆ?

ಆಕಾಶದಲ್ಲಿ ಮೂಡಿದ ಬಣ್ಣವು ಅಸ್ವಾಭಾವಿಕವಾಗಿ ಕಾಣುತ್ತಿತ್ತು. ಆದರೆ ಒಂದು ರೀತಿಯಲ್ಲಿ ಸಿನಿಮೀಯವಾಗಿ ಭಾಸವಾಯಿತು. ಅಲ್ಲದೇ ಕೆಲವು ಫ್ಯಾಂಟಸಿ ಚಿತ್ರಗಳಂತೆ ಕಂಡುಬಂದಿದೆ. ಇನ್ನು ಕೆಲವರು ಅಪರೂಪದ ದೃಶ್ಯದಿಂದಾಗಿ ಭಯಭೀತರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುವಂತೆ ಮಾಡಿತ್ತು. 

birmingham pink sky 7

ಈ ರೀತಿ ಗುಲಾಬಿ ಆಕಾಶ ಅಪಾಯಕಾರಿಯಾಗಿರಲಿಲ್ಲ. ಅದು ಸರಳವಾಗಿ ಭೌತಶಾಸ್ತ್ರವಾಗಿತ್ತು. ಬೆಳಕು ಹಿಮ ಮತ್ತು ಮೋಡ ಜೊತೆಗೆ ಸಮ್ಮಿಲನಗೊಂಡಾಗ ಅದರ ಬಣ್ಣ ಪ್ರತಿಫಲಿಸುತ್ತದೆ. ಪ್ರಕೃತಿ ವೈಜ್ಞಾನಿಕ ನಿಯಮಗಳನ್ನು ಅನುಸರಿಸುತ್ತದೆ. ಅದರಂತೆ ತಂತ್ರಜ್ಞಾನ ಮತ್ತು ಹವಾಮಾನ ಕೂಡ ಮಿಶ್ರಗೊಂಡಿದೆ. 

TAGGED:BirminghamPink SkySky Colourಗುಲಾಬಿ ಆಕಾಶಬರ್ಮಿಂಗ್ ಹ್ಯಾಮ್‌
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

DK Shivakumar
Bengaluru City

ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ, ವೈಯಕ್ತಿಕ ವಿಚಾರ ಏನಿಲ್ಲ: ಡಿಕೆಶಿ

Public TV
By Public TV
3 minutes ago
Vachanand Shri
Davanagere

`ಮಸಾಜ್ ಪ್ರಿಯ’ ವಚನಾನಂದ ಶ್ರೀಗಳಿಗೆ ಹೆಚ್ಚಿದ ಸಂಕಷ್ಟ – ಮಕ್ಕಳ ಕಲ್ಯಾಣ ಸಮಿತಿಗೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ್ಲೇ ದೂರು

Public TV
By Public TV
32 minutes ago
Nida Khan TCS
Crime

ನಾನು ತುಂಬು ಗರ್ಭಿಣಿ: ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

Public TV
By Public TV
1 hour ago
Harivansh
Latest

ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ಸತತ 3ನೇ ಬಾರಿಗೆ ಅವಿರೋಧ ಪುನರಾಯ್ಕೆ

Public TV
By Public TV
1 hour ago
CRIME
Bengaluru City

ವಾಸ್ತು ಹೆಸರಲ್ಲಿ ಗರ್ಭಿಣಿಗೆ ಲೈಂಗಿಕ ದೌರ್ಜನ್ಯ  – ಇತ್ತ ಬಟ್ಟೆ ಬಿಚ್ಕೊಂಡು ನಿನ್ಮೇಲೆ ಕೇಸ್ ಹಾಕ್ತೀನಿ, ಮಹಿಳೆಯಿಂದ್ಲೇ ಗುರೂಜಿಗೆ ಬೆದರಿಕೆ

Public TV
By Public TV
1 hour ago
mahindra car 1
Bengaluru City

ಕುಡಿದು ಬಂದವನಿಗೆ ಟೆಸ್ಟ್ ಡ್ರೈವ್ ನೀಡಿ ಕಾರ್ ಶೋರೂಂ ಸಿಬ್ಬಂದಿ ಎಡವಟ್ಟು – 4 ವಾಹನಗಳಿಗೆ ಡಿಕ್ಕಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?