Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಷ್ಟೇ ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ- ಸಂಗೀತಾಗೆ ಅತ್ತಿಗೆ ಕಿವಿ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಎಷ್ಟೇ ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ- ಸಂಗೀತಾಗೆ ಅತ್ತಿಗೆ ಕಿವಿ ಮಾತು

Cinema

ಎಷ್ಟೇ ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ- ಸಂಗೀತಾಗೆ ಅತ್ತಿಗೆ ಕಿವಿ ಮಾತು

Public TV
Last updated: December 28, 2023 8:33 pm
Public TV
Share
2 Min Read
sangeetha 1 5
SHARE

ಬಿಗ್ ಬಾಸ್ ಮನೆಯ (Bigg Boss Kannada 10) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟಕ್ಕೆ ತೆರೆ ಬೀಳಲು ಕೆಲವೇ ಕೆಲವು ದಿನ ಬಾಕಿಯಿದೆ. ಹೀಗಿರುವಾಗ ಮನೆಗೆ ಕುಟುಂಬಸ್ಥರ ಆಗಮನವಾಗುತ್ತಿದೆ. ಅದರಂತೆಯೇ ಸಂಗೀತಾ (Sangeetha Sringeri) ಫ್ಯಾಮಿಲಿ (Family) ಎಂಟ್ರಿ ಕೊಡುತ್ತಿದ್ದಂತೆ ವಿನಯ್ – ತುಕಾಲಿ ಎದುರು ಬರಲಾರದೇ ಅವಿತು ಕುಳಿತುಕೊಂಡಿದ್ದಾರೆ. ಅದಷ್ಟೇ ಅಲ್ಲ, ಎಷ್ಟು ಕಳಪೆ ಕೊಟ್ರು ತಲೆಕೆಡಿಸಿಕೊಳ್ಳಬೇಡ ಎಂದು ಅತ್ತಿಗೆ ಸುಚಿತ್ರಾ ಅವರು ಸಂಗೀತಾ ಕಿವಿ ಮಾತು ಹೇಳಿದ್ದಾರೆ.

sangeetha sringeri 1 4

ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸಂಗೀತಾ ಅವರ ತಂದೆ ಶಿವಕುಮಾರ್, ತಾಯಿ ಭವಾನಿ, ಅತ್ತಿಗೆ ಸುಚಿತ್ರಾ, ಅಣ್ಣ ಕೂಡ ದೊಡ್ಮನೆಗೆ ಬಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ಸ್ಪರ್ಧಿ ಮನೆಯಿಂದ ಒಬ್ಬರು, ಇಬ್ಬರು ಬಂದಿದ್ದರೆ, ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದರು. ಇದನ್ನೂ ಓದಿ:‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

sangeetha 2 1

ಮೊದಲು ಎಂಟ್ರಿ ಕೊಟ್ಟ ಅತ್ತಿಗೆ ಸುಚಿತ್ರಾಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಾನು ಏನೇ ಮಾಡಿದ್ರೂ ಎಲ್ಲರೂ ವಿರೋಧಿಸುತ್ತಾರೆ. ನನಗೆ ಇದೇ ವಿಷಯಕ್ಕೆ ಬೇಸರ ಆಗಿ ಅಳ್ತಿದೀನಿ ಅಷ್ಟೇ. ನಾನು ಕನ್ನಿಂಗ್, ನೆಗೆಟಿವ್, ಅವಕಾಶವಾದಿ ಅಂತ ಎಲ್ಲರೂ ಹೇಳ್ತಿದ್ದಾರೆ. ನಾನು ನೆಗೆಟಿವ್ ಆಗಿ ಕಾಣ್ತಿದೀನಾ? ನಾನು ಯಾರದ್ದಾದರ ಬಗ್ಗೆ ಕೆಟ್ಟದಾಗಿ ಮಾತಾಡಿದ್ನಾ? ಎಂದು ಅತ್ತಿಗೆ ಸಂಗೀತಾ ಪ್ರಶ್ನೆ ಹಾಕಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಮ್ರತಾಗೆ ಎಲ್ಲರೂ ಮತ ಹಾಕಿದ್ರು. ನಾನು ಆ ಜಾಗದಲ್ಲಿ ಇದ್ದಿದ್ರೆ ಯಾರೂ ಮತ ಹಾಕ್ತಿರಲಿಲ್ಲ. ನಮ್ರತಾಳನ್ನು ಎಲ್ಲರೂ ಇಷ್ಟಪಡ್ತಿರೋ ಹಾಗೆ ನನ್ನ ಯಾಕೆ ಇಷ್ಟಪಡಲ್ಲ? ನನಗೆ ಪ್ರತಿ ಸಲ ಕಳಪೆ ಕೊಡ್ತಾರೆ, ನನಗೆ ಉತ್ತಮ ಸಿಗಲ್ಲ. ನಾನು ಕಳೆದ ಬಾರಿ ಚೆನ್ನಾಗಿ ಆಡಿದ್ರೂ ಕಳಪೆ ಕೊಟ್ಟರು. ಮುಂದಿನ ವಾರವೂ ಅದೇ ಕಥೆ ಆಗತ್ತೆ ಎಂದು ಸಂಗೀತಾ ಅವರು ಬೇಸರ ಹೊರಹಾಕಿದ್ದಾರೆ.

sangeetha 1 4

ಸಂಗೀತಾ ಅವರು ಕೇಳಿದ ಪ್ರಶ್ನೆಗೆ ಅವರ ಅತ್ತಿಗೆ ಸುಚಿತ್ರಾ ನೀನು ತುಂಬ ಸ್ಟ್ರಾಂಗ್ ಸ್ಪರ್ಧಿ. ನಿನ್ನಿಂದ ನಾನು ಸ್ಫೂರ್ತಿ ಪಡೆದುಕೊಳ್ತೀನಿ. ನೀನು ನೆಗೆಟಿವ್ ಆಗಿ ಖಂಡಿತ ಕಾಣಿಸ್ತಿಲ್ಲ. ನಿನ್ನ ಹಾರ್ಟ್ ಜೊತೆ ನಮ್ಮ ಹಾರ್ಟ್ ಕನೆಕ್ಟ್ ಆಗಿದೆ, ನೀನು ಅತ್ತರೆ ನಮಗೆಲ್ಲ ಬೇಸರ ಆಗತ್ತೆ. ನೀನು ಮಾಡ್ತಿರೋದು ನೆಗೆಟಿವ್ ಆಗ್ತಿಲ್ಲ. ನೀನು ನಿನ್ನ ಆಟ ಆಡ್ತಿದೀಯಾ. ನಿನ್ನನ್ನು ಯಾರೇ ವಿರೋಧಿಸಲಿ, ಏನೇ ಆಗಲಿ, ಎಷ್ಟೇ ಕಳಪೆ ಬರಲಿ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ, ನೀನು ಪ್ರತಿ ವಾರ ಕಳಪೆ ತಗೊಂಡರೂ ಪರವಾಗಿಲ್ಲ. ನಿನ್ನ ಆಟ ಚೆನ್ನಾಗಿ ಆಡು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

ಸಂಗೀತಾ ಅಣ್ಣ ಬಂದ ಕೂಡಲೇ ವಿನಯ್ (Vinay Gowda), ತುಕಾಲಿ ಸಂತು, ಮೈಕಲ್ ಅವರು ಒಂದು ಕಡೆ ಕೂತಿದ್ದರು. ಅವರು ಆ ಜಾಗದಿಂದ ಎದ್ದಿರಲಿಲ್ಲ. ನಿನ್ನ ಫೀಲಿಂಗ್ಸ್ ಏನು ಅಂತ ಗೊತ್ತಾಗ್ತಿದೆ ನನಗೆ. ಸಂಗೀತಾ ಅಣ್ಣ ಬಂದಿದ್ದಾರೆ ಅಂತ ನೀನು ಇಲ್ಲೇ ಇದ್ದೀಯಾ ಅಲ್ವಾ. ಅದೇ ಕೂಡ ನಾನು ಮಾಡ್ತಿದ್ದೀನಿ. ಮೈಕಲ್ ಕೂಡ ಹಾಗೆ ಮಾಡ್ತಿದ್ದಾರೆ ಅಂತ ವಿನಯ್‌ಗೆ ತುಕಾಲಿ ಹೇಳಿದ್ದಾರೆ. ಸಂಗೀತಾ ಜೊತೆ ಹಲವು ಬಾರಿ ಜಗಳ ಆಗಿತ್ತು. ಹಾಗಾಗಿಯೇ ಅವರ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ವಿನಯ್ & ಟೀಮ್ ಪ್ರಯತ್ನಿಸಿದ್ದರು.

TAGGED:bigg boss kannada 10sangeetha sringeriಬಿಗ್ ಬಾಸ್ಸಂಗೀತಾ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Karwar Container Car Accident
Crime

ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಕಂಟೇನರ್ ಚಾಲಕ – ಮಗು ಸಾವು

Public TV
By Public TV
12 minutes ago
Ballari Police Arrest A Minor Who Had Attacked 8 Children and Hostel Warden With Iron Rod
Bellary

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಕೊಲೆಗೈದು ಪರಾರಿಯಾಗಿದ್ದ ಬಾಲಕ ಕೊನೆಗೂ ಅರೆಸ್ಟ್‌

Public TV
By Public TV
16 minutes ago
Zameer Ahmed and SS Mallikarjun
Bengaluru City

SS ಮಲ್ಲಿಕಾರ್ಜುನ್‌ Vs ಜಮೀರ್ – ಟಿಕೆಟ್ ಕೇಳೋದು ನಮ್ಮ ಹಕ್ಕು: ಜಮೀರ್ ಟಾಂಗ್

Public TV
By Public TV
17 minutes ago
DK Shivakumar and Gaurav Gogoi
Karnataka

ದೆಹಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ: ಡಿಕೆಶಿ

Public TV
By Public TV
46 minutes ago
Pralhad Joshi
Latest

ಕಾಂಗ್ರೆಸ್‌ಗೆ ದೇಶದ ಹಿತಾಸಕ್ತಿ ಬೇಕಿಲ್ಲ, ಅವ್ಯವಸ್ಥೆ ಸೃಷ್ಟಿಸುವುದೇ ಅದರ ಗುರಿ: ಜೋಶಿ

Public TV
By Public TV
59 minutes ago
Vijay Thalapathy Tamil Nadu Karur Stampede
Latest

ಕರೂರು ಕಾಲ್ತುಳಿತ – ಮಾ.10ಕ್ಕೆ ವಿಚಾರಣೆಗೆ ಹಾಜರಾಗುವಂತೆ ವಿಜಯ್‌ಗೆ ಸಿಬಿಐ ಸಮನ್ಸ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?