Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

Bengaluru City

ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

Public TV
Last updated: August 29, 2022 9:44 am
Public TV
Share
2 Min Read
ROOPESH SANYA
SHARE

ಈ ಬಾರಿಯ ಬಿಗ್‍ಬಾಸ್‍ನಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಹೆಸರು ಹೆಚ್ಚು ಕೇಳಿಬರುತ್ತಿದೆ. ಆದರೆ ಇತ್ತೀಚೆಗೆ ರೂಪೇಸ್ ಕೊಂಚ ತಿದ್ದುಕೊಂಡಂತೆ ಕಾಣುತ್ತಿದ್ದಾರೆ. ಮುಂಚೆ ಇದ್ದಷ್ಟು ಕ್ಲೋಸ್ ಇಲ್ಲ. ಈ ಮೂಲಕ ಬಿಗ್‍ಬಾಸ್ ನಲ್ಲಿ ಹೇಗಿರಬೇಕು ಎಂಬುದನ್ನು ಅರಿತಂತಿದೆ. ಅಲ್ಲದೆ ತನ್ನ ಸಮಯವನ್ನು ಎಲ್ಲರೊಂದಿಗೆ ಕಳೆಯಲು ಇಷ್ಟಪಡುತ್ತಿದ್ದಾರೆ ಎಂದನಿಸುತ್ತಿದೆ. ಹೀಗಾಗಿಯೇ ಇಂದು ಚೈತ್ರಾ ಹಾಗೂ ಜಯಶ್ರೀ ಕೂಡ ಬೆಸ್ಟ್ ಫ್ರೆಂಡ್ ಎಂದಿದ್ದಾರೆ.

BIGG BOSS ROOPESH SANYA 2

ಬಿಗ್ ಬಾಸ್ ಸೂಪರ್ ಸಂಡೇ ಶೋನಲ್ಲಿ ಈ ವಾರ ಇಂಟ್ರೆಸ್ಟಿಂಗ್ ವಿಚಾರಗಳು ಕೆಲವೊಂದು ಪ್ರಶ್ನೆಗಳ ಮೂಲಕ ಹೊರ ಬಂದಿದೆ. ಈ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಯಾರ್ಯಾರು ಎಂದು ಸುದೀಪ್ ಎಲ್ಲರಿಗೂ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಎಲ್ಲರೂ ಅವರಿಗೆ ಯಾರ್ಯಾರು ಬೆಸ್ಟ್ ಫ್ರೆಂಡ್ ಎಂಬುದನ್ನು ಹೇಳಿದರು. ಚೈತ್ರಾ ಹೇಳಿದ್ದು ಜಯಶ್ರೀ ಹೆಸರು, ಸೋನು ಹೇಳಿದ್ದು ರಾಕೇಶ್ ಹೆಸರು, ನಂದಿನಿ ಹೇಳಿದ್ದು, ಸಾನ್ಯಾ, ರೂಪೇಶ್. ರೂಪೇಶ್ ಸರದಿ ಬಂದಾಗ, ಸಾನ್ಯಾ, ನಂದಿನಿ, ಜಶ್ವಂತ್, ರಾಕೇಶ್, ಜಯಶ್ರೀ ಮತ್ತು ಚೈತ್ರಾ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಸಖತ್ ಶಾಕ್ ಕೊಟ್ಟ ಜನ

BIGG BOSS ROOPESH SANYA 1

ರೂಪೇಶ್ ಅವರು ಚೈತ್ರಾ ಹಾಗೂ ಜಯಶ್ರೀ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಇತ್ತ ಸಾನ್ಯಾ ಶಾಕ್ ಆಗಿದ್ದಾರೆ. ರೂಪೇಶ್ ಹೀಗೆ ಹೇಳ್ತಿದ್ದಂತೆ ‘ಹ’ ಎಂಬ ಉದ್ಘಾರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರೂಪೇಶ್ ಈ ಬಗ್ಗೆ ತನ್ನ ಗಮನ ಹರಿಸಿಲ್ಲ. ಬಳಿಕ ಸುದೀಪ್ ಎಲ್ಲರ ಅಭಿಪ್ರಾಯ ಕೇಳಿ ಒಂದು ಬ್ರೇಕ್ ಹೇಳಿದ್ದಾರೆ. ಬ್ರೇಕ್ ಸಮಯದಲ್ಲಿ ಪೌಡರ್ ರೂಮಿನಲ್ಲಿದ್ದಾಗ ರೂಪೇಶ್ ನನ್ನು ಸಾನ್ಯಾ ಪ್ರಶ್ನಿಸಿದ್ದಾರೆ. ಅವರು ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂದು ಹೇಳುತ್ತಾ ಇದ್ದೀನಿ ಅಂತ ಕಾಣಿಸಿತು ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಅದಕ್ಕೆ ಅಲ್ಲಿಯೇ ರಿಯಾಕ್ಟ್ ಮಾಡಿದೆ ಎಂದಾಗ ರೂಪೇಶ್ ನಾನು ನಿನ್ನ ರಿಯಾಕ್ಷನ್ ನೋಡಿಲ್ಲ ಎಂದಿದ್ದಾರೆ.

BIGG BOSS ROOPESH SANYA 3

ಬಳಿಕ ಇಬ್ಬರು ಮಾತು ಮುಂದುವರಿಸಿ ನೀನು ಅವರ ಹೆಸರನ್ನು ತೆಗೆಯಬಾರದಿತ್ತು ಎಂಬುದು ನಿನ್ನ ವಾದವಾಗಿತ್ತಾ ಎಂದು ರೂಪೇಶ್ ಸಾನ್ಯಾರನ್ನು ಕೇಳಿದ್ದಾರೆ. ನನ್ನ ಒಬ್ಬಳದ್ದೆ ಅಂತ ವಾದವಲ್ಲ, ಅವರು ಬೆಸ್ಟ್ ಫ್ರೆಂಡ್ ಅಂತ ಕೇಳಿದಾಗ ಐದು ಹೆಸರು ತೆಗೆದುಕೊಂಡಿದ್ದು. ಮೂರು ಹೆಸರು ತೆಗೆದುಕೊಂಡಿದ್ದರೆ ಪರ್ಫೆಕ್ಟ್ ಆಗಿ ಇರುತ್ತಾ ಇತ್ತು. ನಾವೂ ಮೂರು ಜನ ಅಂತ ನನ್ನ ಅನಿಸಿಕೆ. ಓ ಸಾರಿ ಇದು ನನ್ನ ಅನಿಸಿಕೆ. ನಿನ್ನ ಮನಸ್ಸಲ್ಲಿ ಏನಿದೆ ಅಂತ ಯಾರಿಗೆ ಗೊತ್ತು. ಬೆಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್, ನೈಸ್ ಫ್ರೆಂಡ್, ಒಳ್ಳೆ ಫ್ರೆಂಡ್ ಎಂದಾಗ ಸರಿ ಬಿಡು ನಾನು ಕರೆಕ್ಟ್ ಮಾಡಿಕೊಳ್ಳುತ್ತೇನೆ ಎಂದು ರೂಪೇಶ್ ಹೇಳಿದ್ದಾರೆ. ಆ ರೀತಿ ಅಲ್ಲ ನಾನು ಯಾಕೆ ನಿನಗೆ ಬೆಸ್ಟ್ ಫ್ರೆಂಡ್ ಹೇಳು, ನಾನು ನಿನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಎಂದಾಗ. ಫಸ್ಟ್ ಸೆಕೆಂಡ್ ಎಲ್ಲಾ ನೀನೇ ಎಂದು ಅದನ್ನು ಅಲ್ಲಿಯೇ ಮತ್ತೆ ಅನೌನ್ಸ್ ಮಾಡ್ತೀನಿ ಎಂದು ಸಾನ್ಯಾಳ ಮುಖದಲ್ಲೊಂದು ನಗು ತರಿಸಿರು.

Live Tv
[brid partner=56869869 player=32851 video=960834 autoplay=true]

TAGGED:Bigg bossOTTroopesh shettysaniyaಓಟಿಟಿಬಿಗ್ ಬಾಸ್ರೂಪೇಶ್ ಶೆಟ್ಟಿಸಾನ್ಯಾ
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

Cabinet Siddaramaiah
Bengaluru City

ನಿರುದ್ಯೋಗಿಗಳ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ – 56 ಸಾವಿರ ನೇಮಕಾತಿಗೆ ಗ್ರೀನ್ ಸಿಗ್ನಲ್

Public TV
By Public TV
25 minutes ago
Thawar Chand Gehlot Internal Reservation Bill
Bengaluru City

ನೇಮಕಾತಿ ಪ್ರಕ್ರಿಯೆಗೆ ತೊಡಕಾಗಿದ್ದ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

Public TV
By Public TV
50 minutes ago
Using Mobile
Bengaluru City

ಸ್ಕೂಲ್, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಆಗುತ್ತಾ? – ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಮನವಿ

Public TV
By Public TV
1 hour ago
Abhishek Sharma Hardik Pandya
Cricket

ಅಭಿಷೇಕ್‌, ಹಾರ್ದಿಕ್‌ ಸ್ಫೋಟಕ ಫಿಫ್ಟಿ; ಜಿಂಬಾಬ್ವೆಗೆ 257 ಬೃಹತ್‌ ರನ್‌ಗಳ ಗುರಿ

Public TV
By Public TV
1 hour ago
bank loan
Hassan

9 ರೂಪಾಯಿ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್‌ – 10 ರೂ. ಲೋನ್ ಕಟ್ಟಿ 66 ಪೈಸೆ ವಾಪಸ್ ಕೊಡಿ ಅಂತ ಗ್ರಾಹಕ ಪಟ್ಟು

Public TV
By Public TV
2 hours ago
DK Shivakumar 1 1
Districts

ಸರ್ಕಾರಕ್ಕೆ ಹೊರೆಯಾದ್ರೂ ನಿಲ್ಲಿಸಲ್ಲ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯೂ ಇಲ್ಲ: ಡಿಕೆಶಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?