Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಗಿಲ್ಲಿಗೆ ನೀವ್ ಇಷ್ಟ.. ಆದ್ರೆ ನನಗೆ ಗಿಲ್ಲಿ ಇಷ್ಟ’ ಎಂದ ರಕ್ಷಿತಾ ಶೆಟ್ಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | TV Shows | `ಗಿಲ್ಲಿಗೆ ನೀವ್ ಇಷ್ಟ.. ಆದ್ರೆ ನನಗೆ ಗಿಲ್ಲಿ ಇಷ್ಟ’ ಎಂದ ರಕ್ಷಿತಾ ಶೆಟ್ಟಿ

TV Shows

`ಗಿಲ್ಲಿಗೆ ನೀವ್ ಇಷ್ಟ.. ಆದ್ರೆ ನನಗೆ ಗಿಲ್ಲಿ ಇಷ್ಟ’ ಎಂದ ರಕ್ಷಿತಾ ಶೆಟ್ಟಿ

Public TV
Last updated: October 28, 2025 7:14 pm
Public TV
Share
1 Min Read
Kavaya Shaiva Gilli Nata Rakshita Shetty
SHARE

ಬಿಗ್‌ ಬಾಸ್ (Bigg Boss) ಮನೆಯಲ್ಲೊಂದು ತ್ರಿಕೋನ ಪ್ರೇಮಕಥೆಯು ನಿಧಾನವಾಗಿ ಟ್ರ್ಯಾಕ್‌ಗೆ ಬರಲಾರಂಭಿಸಿದೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳಲಾಗದಿದ್ದರೂ ಮುಂದೊಂದು ದಿನ ಇದುವೇ ಆಟದ ಸ್ವರೂಪವನ್ನು ಬದಲಿಸಬಹುದು.

ಜಂಟಿಯಾಗಿ ಮನೆಯೊಳಗೆ ಹೋಗಿದ್ದ ಸ್ಪರ್ಧಿಗಳು ಗಿಲ್ಲಿ ನಟ (Gilli Nata) ಹಾಗೂ ಕಾವ್ಯ (Kavya) ಬೆಸ್ಟ್ಫ್ರೆಂಡ್ಸ್. ಇವರ ನಡುವೆ ಈಗ ರಕ್ಷಿತಾ ಶೆಟ್ಟಿ (Rakshita Shetty) ಆಗಮನವಾಗಿದೆ. ಕಾವ್ಯ ವಿಚಾರವಾಗಿ ಗಿಲ್ಲಿ ನಟ ಆಸಕ್ತಿ ತೋರಿಸುತ್ತಿರುವ ಹೊತ್ತಲ್ಲೇ ಮಾತಿನ ಭರದಲ್ಲಿ ರಕ್ಷಿತಾ ನುಡಿದಿರುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.  ಇದನ್ನೂ ಓದಿ:  ರಾಜೇಂದ್ರ ಸಿಂಗ್ ಬಾಬು ಅವರಿಲ್ಲದಿದ್ರೆ ನಾನು ಜೀರೋ : ಸುಹಾಸಿನಿ ಮನದಾಳ

ಗಿಲ್ಲಿನಟನ ಬಳಿಯೇ ರಕ್ಷಿತಾ, ನಿಮಗೆ ಕಾವ್ಯ ಅಂದ್ರೆ ಇಷ್ಟ. ನನಗೆ ನೀವು ಅಂದ್ರೆ ಇಷ್ಟ ಎಂದಿದ್ದಾರೆ. ಇದೀಗ ಇದೇ ವೀಡಿಯೋ ಇಟ್ಟುಕೊಂಡು ಇದನ್ನು ಟ್ರಯಾಂಗಲ್ ಲವ್‌ಸ್ಟೋರಿ ಎಂದು ಟ್ರೋಲ್ ಮಾಡಲಾಗುತ್ತಿದೆ.

ಅಸಲಿಗೆ ರಕ್ಷಿತಾ ಮೇಲೆ ಅಶ್ವಿನಿ ಗೌಡ (Ashwini Gowda) ಜಾಹ್ನವಿ ಮಾತಿನ ದಾಳಿ ನಡೆಸಿದ್ದಾಗ ರಕ್ಷಿತಾ ಪರನಿಂತ ವ್ಯಕ್ತಿ ಗಿಲ್ಲಿ. ಈ ವಿಚಾರಕ್ಕೆ ಗಿಲ್ಲಿಗೆ ಕಿಚ್ಚ ಸುದೀಪ್‌ರಿಂದ ಹೊಗಳಿಕೆಯೂ ಬಂದಿತ್ತು. ಇದೀಗ ಗಿಲ್ಲಿಯ ಸಿಲ್ಲಿ ಮಾತುಗಳು, ಸೀರಿಯಸ್ ಆಗಿ ಆಡುವ ಆಟದ ವಿಧಾನಗಳು ಹಾಗೂ ಕಷ್ಟದಲ್ಲಿ ತಮ್ಮ ಪರ ನಿಂತಿದ್ದಕ್ಕೆ ರಕ್ಷಿತಾ ಗಿಲ್ಲಿಗೆ ಮನಸೋತಂತೆ ಕಾಣುತ್ತಿದೆ. ಹೀಗಾಗಿ ರಕ್ಷಿತಾ ಹೆಚ್ಚೆಚ್ಚು ಗಿಲ್ಲಿ ಜೊತೆ ಸಮಯ ಕಳೆಯಲಾರಂಭಿಸಿದ್ದಾರೆ.

ಸಂಭಾಷಣೆಯೊಂದರಲ್ಲಿ ಕಾವ್ಯ ಎದುರಲ್ಲಿ ಗಿಲ್ಲಿಗೆ ಕಾವ್ಯ ಅಂದ್ರೆ ಇಷ್ಟ. ನನಗೆ ಗಿಲ್ಲಿ ಅಂದ್ರೆ ಇಷ್ಟ ಎಂದಿದ್ದಾರೆ. ಇದೇ ಸದ್ಯಕ್ಕೆ ಬಿಗ್‌ಬಾಸ್ ಮನೆಯ ತ್ರಿಕೋನ ಪ್ರೇಮಕಥೆ.

TAGGED:Bigg bossGilli NatakavyaRakshita Shettyಕಾವ್ಯಗಿಲ್ಲಿ ನಟಬಿಗ್ ಬಾಸ್ರಕ್ಷಿತಾ ಶೆಟ್ಟಿ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

lpg sylender
Latest

ಇರಾನ್‌ ಯುದ್ಧ| ಎಲ್‌ಪಿಜಿ ಕನಿಷ್ಠ ಬುಕ್ಕಿಂಗ್‌ ಅವಧಿಯನ್ನು ಹೆಚ್ಚಿಸಿದ ಕೇಂದ್ರ

Public TV
By Public TV
1 hour ago
GBA Maheshwar Rao
Bengaluru City

ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಜಿಬಿಎ

Public TV
By Public TV
1 hour ago
HD Devegowda
Karnataka

ರಾಜ್ಯ ಸರ್ಕಾರದಿಂದಲೇ ಎತ್ತಿನಹೊಳೆಗೆ ಆಮೆಗತಿ, ಮೇಕೆದಾಟು ವಿಳಂಬವಾಗುತ್ತಿದೆ: ಕಾಂಗ್ರೆಸ್‌ ವಿರುದ್ಧ ಹೆಚ್‌ಡಿಡಿ ಕಿಡಿ

Public TV
By Public TV
2 hours ago
Bengaluru Kalaburagi Vande Bharat Express train
Bagalkot

ಮಾ.15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

Public TV
By Public TV
3 hours ago
Restaurant Hotel
Bengaluru City

ಹೋಟೆಲ್‌ಗಳಿಗೆ ಸಂಕಷ್ಟ – ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಸರಬರಾಜು ಬಂದ್‌

Public TV
By Public TV
3 hours ago
Mariana L Naishuler
Latest

ಚೆನ್ನೈನ US ಕಾನ್ಸುಲೇಟ್ ಜನರಲ್ ಆಗಿ ಮರಿಯಾನಾ ಎಲ್.ನೈಶುಲರ್ ಅಧಿಕಾರ ಸ್ವೀಕಾರ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?