ಬಿಗ್ ಬಾಸ್ ಒಟಿಟಿ ಕನ್ನಡ 1ರ ಸ್ಪರ್ಧಿಯಾಗಿದ್ದ (Bigg Boss) ಜಶ್ವಂತ್ ಬೋಪಣ್ಣ (Jashwanth Bopanna) ಇದೀಗ ಡೇಟಿಂಗ್ ರಿಯಾಲಿಟಿ ಶೋ ‘ಸ್ಲ್ಪಿಟ್ಸ್‌ವಿಲ್ಲಾ 15’ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಸಿನಿಮಾ
View this post on Instagram
‘ಸ್ಲ್ಪಿಟ್ಸ್‌ವಿಲ್ಲಾ 15’ರಲ್ಲಿ ಆಕ್ರಿತಿ ನೇಗಿಗೆ (Akriti Negi) ಜೊತೆಯಾಗಿ ಜಶ್ವಂತ್ ಸ್ಪರ್ಧಿಸಿದ್ದರು. ಡೇಟಿಂಗ್ ರಿಯಾಲಿಟಿ ಶೋ ಹಿನ್ನೆಲೆ ಆಕ್ರಿತಿ ಅವರ ಮಾಜಿ ಬಾಯ್‌ಫ್ರೆಂಡ್‌ಗಳು ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು. ಆದರೆ ಜಶ್ವಂತ್ ಮಾಜಿ ಪ್ರೇಯಸಿ ನಂದಿನಿ ಭಾಗವಹಿಸಲಿಲ್ಲ. ಆದರೆ ಎಲ್ಲರಿಂದ ಟಾರ್ಗೆಟ್ ಆಗಿದ್ದ ಆಕ್ರಿತಿ ಮತ್ತು ಜಶ್ವಂತ್, ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟವಾಡಿ ಫಿನಾಲೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಈಗ ಫಿನಾಲೆಯಲ್ಲಿ 5 ಸೆಕೆಂಡ್‌ಗಳ ಅಂತರದಲ್ಲಿ ಜಶ್ವಂತ್ ಮತ್ತು ಆಕ್ರಿತಿ ಜೋಡಿ ಗೆದ್ದು ಬೀಗಿದ್ದಾರೆ. ಹರ್ಷ್ ಮತ್ತು ರುಷಾಲಿ ವಿರುದ್ಧ ಗೆದ್ದಿದ್ದಾರೆ.
ಇನ್ನೂ ಈ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದ ಜಶ್ವಂತ್ ಮತ್ತು ಆಕ್ರಿತಿ ನೇಗಿಗೆ 5 ಲಕ್ಷ ರೂ. ಕ್ಯಾಶ್ ಪ್ರೈಝ್ ಸಿಕ್ಕಿದೆ. ನೆಚ್ಚಿನ ನಟನ ಗೆಲುವಿಗೆ ಫ್ಯಾನ್ಸ್ ಶುಭಕೋರಿದ್ದಾರೆ. ಆ