Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ʻನಮ್ಮ ಮನೇಲಿ ನಾನು… ನನ್ನ ಹೆಂಡ್ತಿ & ಸಿಲ್ಕ್ ಸ್ಮಿತಾ ಇದ್ವಿʼ: ಕಾಕ್ರೋಚ್ ಸುಧಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ʻನಮ್ಮ ಮನೇಲಿ ನಾನು… ನನ್ನ ಹೆಂಡ್ತಿ & ಸಿಲ್ಕ್ ಸ್ಮಿತಾ ಇದ್ವಿʼ: ಕಾಕ್ರೋಚ್ ಸುಧಿ

Cinema

ʻನಮ್ಮ ಮನೇಲಿ ನಾನು… ನನ್ನ ಹೆಂಡ್ತಿ & ಸಿಲ್ಕ್ ಸ್ಮಿತಾ ಇದ್ವಿʼ: ಕಾಕ್ರೋಚ್ ಸುಧಿ

Public TV
Last updated: November 17, 2025 7:45 pm
Public TV
Share
1 Min Read
Cockroach sudhi
SHARE

ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಕಾಕ್ರೋಚ್ ಸುಧಿ (Cockroach Sudhi) ಎಂದೇ ಹೆಸರುಗಳಿಸಿರುವ ಸುಧಿ ತಮ್ಮ ಕಷ್ಟದ ದಿನಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಸುಧಿ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.

ʻಪಬ್ಲಿಕ್ ಟಿವಿʼಗೆ ನೀಡಿದ ಸಂದರ್ಶನದಲ್ಲಿ ಹಳೆಯ ಕಥೆಗಳನ್ನ ಎಳೆಎಳೆಯಾಗಿ ಮೆಲುಕು ಹಾಕಿ ಕಣ್ಣೀರು ಸುರಿಸಿದ್ದಾರೆ. ಇದೀಗ ಎಲ್ಲವನ್ನೂ ಗಳಿಸಿರುವ ಸುಧಿ ಹಿಂದೆ ಒಂದು ತುತ್ತಿನ ಅನ್ನಕ್ಕೆ ಕಷ್ಟಪಡುತ್ತಿದ್ದ ಕಥೆ ಬಿಚ್ಚಿಟ್ಟಿದ್ದಾರೆ. ಮದುವೆಯಾದ ಹೊಸದರಲ್ಲಿ ಪತ್ನಿಯೊಂದಿಗೆ ಜೀವನ ನಡೆಸುತ್ತಿರುವಾಗ ಅವರು ಕಷ್ಟಪಟ್ಟು ಸಾಕಿದ್ದ ಸಿಲ್ಕ್ ಸ್ಮಿತಾ ಹೆಸರಿನ ನಾಯಿ ಕುರಿತು ಭಾವುಕವಾಗಿ ಅನೇಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ರಕ್ಷಿತಾಗೆ ಆ *** ಪದ ಬಳಸಿದ್ದಕ್ಕೆ ಬೇಜಾರಿದೆ, ಕೈಮುಗಿದು ಕ್ಷಮೆ ಕೇಳ್ತೀನಿ: ಕಾಕ್ರೋಚ್ ಸುಧಿ

ಮನೆಯವರ ವಿರೋಧದ ಮಧ್ಯೆ ಶ್ರೀಮಂತ ಹುಡುಗಿಯನ್ನ ಮದುವೆಯಾಗಿದ್ದ ಸುಧಿ ಆಕೆಯನ್ನ ನೋಡಿಕೊಳ್ಳಲು ಕಷ್ಟ ಪಡುತ್ತಿದ್ದರಂತೆ, ಜೀವನದಲ್ಲಿ ಕಷ್ಟ ಇದ್ದಾಗಲೂ ನಾಯಿ ಸಾಕಿದ್ದ ಸುಧಿ ಅದಕ್ಕೆ ಸಿಲ್ಕ್‌ ಸ್ಮಿತಾ ಎಂದು ಹೆಸರಿಟ್ಟಿದ್ದರಂತೆ. ಪತ್ನಿಗೆ ಅಡುಗೆ ಮಾಡೋಕೆ ಬರದಿರುವ ಕಾರಣಕ್ಕೆ ಮನೆಗೆ ಪ್ರತಿದಿನ ನಾಲ್ಕು ಪ್ಲೇಟ್ ಚಿಕನ್ ಮಸಾಲಾ ತೆಗೆದುಕೊಂಡು ಬರುತ್ತಿದ್ದರಂತೆ. ಅದರಲ್ಲಿ ನಾಲ್ಕು ಚಿಕನ್ ತುಂಡುಗಳನ್ನ ತಮ್ಮ ಸಾಕುನಾಯಿ ಸ್ಮಿತಾಗೆ ಕೊಡುತ್ತಿದ್ದರಂತೆ. ಇನ್ನುಳಿದ ಎರಡೋ ಮೂರೋ ಪೀಸ್‌ಗಳನ್ನು ಸುಧಿ ಹಾಗೂ ಪತ್ನಿ ತಿಂದು ಮಲಗುತ್ತಿದ್ದರಂತೆ.

ಒಂದಿನ ಸುಧಿ ಗೆಳೆಯ ಬಂದು ಅನ್ನ ರಸಂ ಮಾಡೋದನ್ನ ಕಲಿಸಿಕೊಟ್ಟರಂತೆ. ಬಳಿಕ 6 ತಿಂಗಳು ಅನ್ನ ರಸಂ ತಿಂದುಕೊಂಡೇ ಜೀವನ ಮಾಡಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಸಾಕುನಾಯಿ ಸ್ಮಿತಾಗೆ ಒಂದ್ ಲೀಟರ್ ಮೊಸರಿನ ಜೊತೆ ಅನ್ನ ಕೊಡುತ್ತಿದ್ದರಂತೆ. ಹೀಗೆ ತಮ್ಮ ಹಳೆಯ ದಿನಗಳನ್ನ ನೆನೆದು ಅಲ್ಲಿಂದ ಇಲ್ಲಿವರೆಗೂ ಬೆಳೆಸಿದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಧನ್ಯವಾದ ಹೇಳುತ್ತಾ ಭಾವುಕರಾದರು.ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಔಟ್‌

TAGGED:BBK 12Bigg Boss KannadaCockroach Sudhiಕಾಕ್ರೋಚ್ ಸುಧಿಬಿಗ್‍ಬಾಸ್ಬಿಗ್‌ಬಾಸ್ ಕನ್ನಡ ಸೀಸನ್ 12ಸಿಲ್ಕ್ ಸ್ಮಿತಾ
Share This Article
Facebook Whatsapp Whatsapp Telegram

Cinema news

Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories
ಕಾಂತಾರ ಚಾಪ್ಟರ್‌ 1 ಶೂಟಿಂಗ್‌ನಲ್ಲಿ ರಿಷಬ್‌ ಶೆಟ್ಟಿ
ಅಧ್ಯಾಯ 2 ಇಲ್ಲಿಂದ ಶುರು – ಯುಗಾದಿಯಂದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಷಬ್‌
Cinema Latest Main Post Sandalwood
Nora Fatehi 1
`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ – ನಟಿ ನೋರಾ ಫತೇಹಿ ವಿರುದ್ಧ ಫತ್ವಾ
Cinema Latest National Top Stories
Sarse Ninna Seraga Sarse song jogi prem
ಸರ್ಸೆ ಸೆರಗ ಸೆರ್ಸೆ ಹಾಡಿನಲ್ಲಿ ಅಶ್ಲೀಲತೆ ಆರೋಪ – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್
Cinema Latest Main Post Sandalwood

You Might Also Like

Stunt and Crash Reels Hubballi BJP leader Veeresh Sangaladas son dies
Dharwad

ಸ್ಟಂಟ್ & ಕ್ರ್ಯಾಶ್ ರೀಲ್ಸ್‌ ಹುಚ್ಚಾಟ – ಹುಬ್ಬಳ್ಳಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ಬಲಿ

Public TV
By Public TV
37 minutes ago
Bengaluru Fire
Districts

ನಡುರಸ್ತೆಯಲ್ಲೇ ಧಗಧಗನೇ ಹೊತ್ತಿಯುರಿದ ಕಾರು

Public TV
By Public TV
51 minutes ago
manish tewari
Latest

ಇರಾನ್‌ ಯುದ್ಧ| ಕಾಂಗ್ರೆಸ್‌ನಲ್ಲಿ ಬಿರುಕು – ತರೂರ್‌ ಬಳಿಕ ಕೇಂದ್ರದ ನಡೆಯನ್ನು ಬೆಂಬಲಿಸಿದ ಮನೀಶ್‌ ತಿವಾರಿ

Public TV
By Public TV
1 hour ago
Drone hits Saudi Arabias Samref refinery
Latest

ಯುದ್ಧ ಆರಂಭವಾದ ಬಳಿಕವೂ ತೈಲ ರಫ್ತು ಮಾಡುತ್ತಿದ್ದ ಸೌದಿಯ ರಿಫೈನರಿ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

Public TV
By Public TV
1 hour ago
bjp flag
Bagalkot

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಫೈಟ್‌ – ದಾವಣಗೆರೆ, ಬಾಗಲಕೋಟೆಯಲ್ಲಿ ಬಿಜೆಪಿಗೆ ಸಿಗುತ್ತಾ ಗೆಲುವು?

Public TV
By Public TV
2 hours ago
Chitradurga Acid Attack
Chitradurga

ವಿಚ್ಛೇದಿತ ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ – ಬಳಿಕ ಮಚ್ಚಿನಿಂದ ಹಲ್ಲೆ ನಡೆಸಿ ಪತಿ ಎಸ್ಕೇಪ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?