ಕಾಂಗ್ರೆಸ್ಸಿಗರ ಫ್ಯೂಸ್‍ನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬರ ಫ್ಯೂಸನ್ನು ಮತ್ತೊಬ್ಬರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭೀವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. Big Bulletin public tv ಇದನ್ನೂ ಓದಿ: ಕಾಂಗ್ರೆಸ್ಸಿಗರ ಫ್ಯೂಸ್‍ನ್ನು ಹೆಚ್‍ಡಿಕೆ ಕೀಳೋದು ಬೇಡ, ಅವರೇ ಕಿತ್ಕೊಳ್ತಿದ್ದಾರೆ: ಈಶ್ವರಪ್ಪ
ಬಿಗ್ ಬುಲೆಟಿನ್ | August 24, 2021 | ಭಾಗ-2
Leave a Comment