Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೋಡಿ ಮಾಡುತ್ತಿದೆ ರಣ್‌ಬೀರ್‌- ಆಲಿಯಾ ನಟನೆಯ ʻಬ್ರಹ್ಮಾಸ್ತ್ರʼ ಕನ್ನಡ ಟ್ರೈಲರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಮೋಡಿ ಮಾಡುತ್ತಿದೆ ರಣ್‌ಬೀರ್‌- ಆಲಿಯಾ ನಟನೆಯ ʻಬ್ರಹ್ಮಾಸ್ತ್ರʼ ಕನ್ನಡ ಟ್ರೈಲರ್

Bollywood

ಮೋಡಿ ಮಾಡುತ್ತಿದೆ ರಣ್‌ಬೀರ್‌- ಆಲಿಯಾ ನಟನೆಯ ʻಬ್ರಹ್ಮಾಸ್ತ್ರʼ ಕನ್ನಡ ಟ್ರೈಲರ್

Public TV
Last updated: June 15, 2022 1:58 pm
Public TV
Share
1 Min Read
alia bhat
SHARE

ಬಾಲಿವುಡ್‌ನ ನಿರೀಕ್ಷಿತ ಚಿತ್ರ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕನ್ನಡದಲ್ಲೂ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇನ್ನು ಈ ಚಿತ್ರದ ಮೂಲಕ ಆಲಿಯಾ ಮತ್ತು ರಣ್‌ಬೀರ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.

alia bhat

ಆಯಾನ್ ಮುಖರ್ಜಿ ನಿರ್ದೇಶನದ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ `ಬ್ರಹ್ಮಾಸ್ತ್ರ’ ಪ್ರೀತಿ, ಬೆಳಕು, ಬೆಂಕಿಯ ರೂಪಗಳೇ `ಬ್ರಹ್ಮಾಸ್ತ್ರ’ ರೂಪದಲ್ಲಿ ಈ ಟ್ರೈಲರ್ ಮೂಡಿ ಬಂದಿದೆ. ಎಲ್ಲಾ ಅಸ್ತ್ರಗಳ ದೇವರು `ಬ್ರಹ್ಮಾಸ್ತ್ರ’ ಎಂಬ ಅರ್ಥದಲ್ಲಿ ಭಿನ್ನವಾಗಿ ಟ್ರೈಲರ್ ತೋರಿಸಲಾಗಿದೆ. `ಬ್ರಹ್ಮಾಸ್ತ್ರ’ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ. ಇದೀಗ ಕನ್ನಡದಲ್ಲೂ `ಬ್ರಹ್ಮಾಸ್ತ್ರ’ ಟ್ರೈಲರ್ ಟ್ರೇಡಿಂಗ್‌ನಲ್ಲಿದೆ. ಇದನ್ನೂ ಓದಿ: ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

 

View this post on Instagram

 

A post shared by Alia Bhatt ????☀️ (@aliaabhatt)

`ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರಕ್ಕೆ ಕನ್ನಡ ಡೈಲಾಗ್‌ಗಳನ್ನು ಕನ್ನಡದ ನಟ ಮಾಸ್ತಿ ಮಂಜು ಬರೆದಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್ ನಟಿಸಿದ್ದಾರೆ. 300 ಕೋಟಿ ವೆಚ್ಚದ ಈ ಸಿನಿಮಾ ಐದು ಭಾಷೆಗಳಲ್ಲಿ ಸೆಪ್ಟೆಂಬರ್ 9ಕ್ಕೆ ತೆರೆಗೆ ಅಪ್ಪಳಿಸಲಿದೆ.

TAGGED:Alia BhatbollywoodRanbir Kapoorsandalwoodಆಲಿಯಾ ಭಟ್ಬಾಲಿವುಡ್ರಣ್‍ಬೀರ್ ಕಪೂರ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories
Asha Bhosle and Narendra Modi
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ
Bollywood Cinema Latest Main Post National
Asha Bhosle
ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ
Bollywood Cinema Latest Main Post National
Singer Mangli
ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
Bengaluru City Cinema Crime Latest Top Stories

You Might Also Like

Asha Bhosle 1
Latest

ದಂತಕಥೆ ಆಶಾ ಭೋಸ್ಲೆ ನಿಧನ – ಮುರ್ಮು, ರಾಗಾ, ಸಿದ್ರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ

Public TV
By Public TV
10 minutes ago
JBL Earbud
Latest

ಕಿವಿಯಲ್ಲೇ ಸ್ಫೋಟಗೊಂಡ ಇಯರ್‌ ಬಡ್‌ – ಮೆಡಿಕಲ್‌ ವಿದ್ಯಾರ್ಥಿನಿ ಕಿವಿಗೆ ಹಾನಿ, ಕಂಪನಿ ಹೇಳಿದ್ದೇನು?

Public TV
By Public TV
41 minutes ago
pakistan
Latest

ಪಾಕ್‌ ಜನತೆಗೆ ಮತ್ತೊಂದು ಶಾಕ್‌ – ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

Public TV
By Public TV
57 minutes ago
Pumpwell Accident
Dakshina Kannada

ಮಂಗಳೂರಿನ ಪಂಪ್‌ವೆಲ್‌ನಲ್ಲಿ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು

Public TV
By Public TV
1 hour ago
Ruturaj Gaikwad 2
Cricket

ಗೆದ್ದರೂ ಖುಷಿಯಿಲ್ಲ – ಸಿಎಸ್‌ಕೆ ನಾಯಕ ರುತುರಾಜ್‌ಗೆ 12 ಲಕ್ಷ ದಂಡ

Public TV
By Public TV
2 hours ago
PEENYA 2
Bengaluru City

ಗಮನಿಸಿ, ತುಮಕೂರು ರೋಡ್‌ ಫ್ಲೈಓವರ್‌ ಬಂದ್‌ ಇಲ್ಲ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?