ಬೆಂಗಳೂರು: ಕಣ್ಣ ಮುಂದೆಯೇ ಹೊತ್ತಿ ಉರಿದ ರಾಯಲ್ ಎನ್‍ಫೀಲ್ಡ್ ಬೈಕ್!

Public TV
0 Min Read
BIKE 2

ಬೆಂಗಳೂರು: ರಾಯಲ್ ಎನ್ ಫೀಲ್ಡ್ ಬೈಕೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

BIKE

ಕೋರಮಂಗಲದ ಟೀಚರ್ಸ್ ಕಾಲೋನಿ ಬಳಿ ಶುಕ್ರವಾರ ತಡರಾತ್ರಿ ರಾಯಲ್ ಎನ್‍ಫೀಲ್ಡ್ ಬೈಕ್ ಹೊತ್ತಿ ಉರಿದಿದೆ. 14ಇಎ5005 ನಂಬರಿನ ಈ ಬೈಕ್ ಪವನ್ ಎಂಬಾತನಿಗೆ ಸೇರಿದ್ದಾಗಿದೆ. ಎಂಜಿನ್ ಹೀಟ್ ಆಗಿ ಕಣ್ಣಮುಂದೆಯೇ ದುಬಾರಿ ಬೈಕ್ ಸುಟ್ಟು ಕರಕಲಾಗಿದೆ.

BIKE 3

ಘಟನೆ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *