ಬೆಂಗಳೂರು: ಲಾಲ್‌ಬಾಗ್‌ಗೆ (Lal bagh) ಭೇಟಿ ನೀಡುವ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ (Horticulture Department) ಶಾಕ್ ನೀಡಿದ್ದು ಪ್ರವೇಶ ದರವನ್ನು (Ticket Price) ಭಾರೀ ಏರಿಕೆ ಮಾಡಿದೆ.
ಎಷ್ಟು ಏರಿಕೆ?
12 ವರ್ಷ ಮೇಲ್ಪಟ್ಟವರಿಗೆ ಮೊದಲು 30 ರೂ. ಇತ್ತು. ಈಗ ಈ ದರವನ್ನು 50 ರೂ.ಗೆ ಏರಿಕೆ ಮಾಡಿದೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!
Advertisement
Advertisement
Advertisement
6 ರಿಂದ 12 ವರ್ಷದೊಳಗಿನ ಮಕ್ಕಳ ಪ್ರವೇಶ ಶುಲ್ಕ ಮೊದಲು 10 ರೂ. ಇತ್ತು. ಈಗ ಇದು 20 ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ ವಾರದಿಂದ ಪ್ರವೇಶ ಶುಲ್ಕ ದರವನ್ನು ತೋಟಗಾರಿಗೆ ಇಲಾಖೆ ಏರಿಕೆ ಮಾಡಿದೆ.
Advertisement
12 ವರ್ಷ ಮೇಲ್ಪಟ್ಟವರಿಗೆ 2020ರವರೆಗೆ 25 ರೂ. ಶುಲ್ಕ ವಿಧಿಸಲಾಗಿತ್ತು. 2021ರ ಫೆಬ್ರವರಿ ಬಳಿಕ 5 ರೂ. ಏರಿಕೆ ಮಾಡಿ 30 ರೂ. ಶುಲ್ಕವನ್ನು ನಿಗದಿ ಮಾಡಲಾಗಿತ್ತು.