Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಜಯನಗರದಲ್ಲಿ ಸೌಮ್ಯಾ ರೆಡ್ಡಿಗೆ ಜಯ: ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮತ?

Public TV
Last updated: June 13, 2018 11:50 am
Public TV
Share
3 Min Read
sowmy reddy and ramalinga reddy
SHARE

ಬೆಂಗಳೂರು: ಜಯನಗರ ಚುನಾವಣೆಯಲ್ಲಿ  ಮಾಜಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 2,889 ಮತಗಳ ಅಂತರದಿಂದ ಜಯಗಳಿಸಿದ್ದಾರೆ.  ಅನುಕಂಪದ ಆಧಾರದಿಂದ ಟಿಕೆಟ್ ಪಡೆದಿದ್ದ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಜನ ಸೋಲಿಸಿದ್ದಾರೆ. ಈ ಮೂಲಕ ಮತ್ತೆ ತಂದೆಯ ಕ್ಷೇತ್ರದಲ್ಲಿ ಮಗಳು  ಸೌಮ್ಯಾ ರೆಡ್ಡಿ  ಗೆಲುವಿನ ಸವಿಯನ್ನು ಕಂಡಿದ್ದಾರೆ.

ಬೆಳಗ್ಗೆ 11.45:  ಎಲ್ಲ 16 ಸುತ್ತು ಮುಕ್ತಾಯಗೊಂಡಿದ್ದು, ಸೌಮ್ಯಾ ರೆಡ್ಡಿಗೆ  54,457 ಮತಗಳು ಬಿದ್ದರೆ, ಬಿಜೆಪಿ ಪ್ರಹ್ಲಾದ್ ಬಾಬು  51,568 ಮತಗಳು ಬಿದ್ದಿದೆ.

ಬೆಳಗ್ಗೆ 11.23: ಸೌಮ್ಯ ರೆಡ್ಡಿಗೆ 15 ಸುತ್ತಿನಲ್ಲಿ 6,562 ಮತಗಳ ಮುನ್ನಡೆ. ಕಾಂಗ್ರೆಸ್ 51,347 ಬಿಜೆಪಿ 44,785

ಬೆಳಗ್ಗೆ 11.09: 14ನೇ ಸುತ್ತಿನಲ್ಲಿ  ಕಾಂಗ್ರೆಸ್  51,192  ಬಿಜೆಪಿಗೆ 44,292 ಮತಗಳು ಬಿದ್ದಿವೆ.  6,900 ಮತಗಳ ಮುನ್ನಡೆ ಪಡೆದ ಸೌಮ್ಯಾ ರೆಡ್ಡಿ

ಬೆಳಗ್ಗೆ 10.57: 13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 48,456, ಬಿಜೆಪಿ- 39,919 ಕಾಂಗ್ರೆಸ್ ಗೆ 8,537 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.49: 12ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 45,975, ಬಿಜೆಪಿ- 35,798, ಕಾಂಗ್ರೆಸ್ ಗೆ 10,000 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.39: 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 43,478 ಬಿಜೆಪಿ- 30,748 , ಕಾಂಗ್ರೆಸ್ ಗೆ 12,730 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.31: 10ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 40,677, ಬಿಜೆಪಿ- 25,779, ಕಾಂಗ್ರೆಸ್ ಗೆ 14,838 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.21- 9ನೇ ಸುತ್ತಿನಲ್ಲೂ ಕಾಂಗ್ರೆಸ್ ಕಾಂಗ್ರೆಸ್ – 37,288, ಬಿಜೆಪಿ-21,943,ಕಾಂಗ್ರೆಸ್ ಗೆ 15, 345 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.15 -8ನೇ ಸುತ್ತು  ಕಾಂಗ್ರೆಸ್ 31,642, ಬಿಜೆಪಿಗೆ 21,437 ಮತ. 10,256 ಮತಗಳ ಮುನ್ನಡೆ ಗಳಿಸಿದ ಸೌಮ್ಯಾ ರೆಡ್ಡಿ

ಬೆಳಗ್ಗೆ 10.02- 7ನೇ ಸುತ್ತಿನ ಮತ ಎಣಿಕೆ ಅಂತ್ಯ . ಕಾಂಗ್ರೆಸ್ 27,197, ಬಿಜೆಪಿ 19,873. ಸೌಮ್ಯಾ ರೆಡ್ಡಿಗೆ 7,324 ಮತಗಳ ಮುನ್ನಡೆ

ಬೆಳಗ್ಗೆ 9.54 – 6ನೇ ಸುತ್ತು – ಕಾಂಗ್ರೆಸ್ 22,356, ಬಿಜೆಪಿ 18,813. 3543 ಮತಗಳ ಮುನ್ನಡೆ ಕಾಯ್ದಕೊಂಡ ಸೌಮ್ಯಾ ರೆಡ್ಡಿ

ಬೆಳಗ್ಗೆ 9.43 – ಐದನೇ ಸುತ್ತು ಕಾಂಗ್ರೆಸ್  17,923, ಬಿಜೆಪಿ 16,331. ಸೌಮ್ಯಾ ರೆಡ್ಡಿಗೆ 1532  ಮತಗಳ ಮುನ್ನಡೆ

ಬೆಳಗ್ಗೆ 9.30 -ನಾಲ್ಕನೇಯ ಸುತ್ತಿನಲ್ಲಿ  ಕಾಂಗ್ರೆಸ್  16,438, ಬಿಜೆಪಿ 11,141 ಮತಗಳು. 5,2297 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

ಬೆಳಗ್ಗೆ 9.22– ಮೂರನೇ ಸುತ್ತು – ಕಾಂಗ್ರೆಸ್ 11,494,  ಬಿಜೆಪಿಗೆ 8566 ಮತಗಳು.   2,928 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

ಬೆಳಗ್ಗೆ 9.10 – ಎರಡನೇ ಸುತ್ತು – ಕಾಂಗ್ರೆಸ್ 6,719 ಬಿಜೆಪಿಗೆ 6,453 ಮತಗಳು.  266 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ  ಸೌಮ್ಯಾ ರೆಡ್ಡಿ

ಬೆಳಗ್ಗೆ 8.45 – ಮೊದಲ ಸುತ್ತಿನ ಎಣಿಕೆಯಲ್ಲಿ  ಕಾಂಗ್ರೆಸ್ಸಿಗೆ  3,749, ಬಿಜೆಪಿಗೆ 3,322 ಮತ. ಸೌಮ್ಯ ರೆಡ್ಡಿ 427 ಮತಗಳಿಂದ ಮುನ್ನಡೆ.

ಬೆಳಗ್ಗೆ 8.00 – ಅಂಚೆ ಮತದಾನದ ಎಣಿಕೆ ಆರಂಭ. ಒಟ್ಟು ನಾಲ್ಕು ಮತಗಳಲ್ಲಿ  3 ಬಿಜೆಪಿಗೆ, 1 ಮತ ಕಾಂಗ್ರೆಸ್ಸಿಗೆ ಬಿದ್ದಿದೆ.

ಬೆಳಗ್ಗೆ 7:10 – 2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.

ಬೆಳಗ್ಗೆ 7 ಗಂಟೆ -ಎಸ್‍ಎಸ್‍ಆರ್‍ವಿ ಕಾಲೇಜಿನಲ್ಲಿ 7.30ಕ್ಕೆ ಸ್ಟ್ರಾಂಗ್ ರೂಮ್ ಓಪನ್. 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್‍ಐ, 27 ಎಎಸ್‍ಐ, 42 ಮುಖ್ಯ ಪೇದೆ, 120 ಪೊಲೀಸ್ ಪೇದೆ ನಿಯೋಜನೆ. ಅಹಿತಕರ ಘಟನೆ ತಡೆಯಲು 2 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.

TAGGED:bengaluruelectionelection resultsjayanagaraಕಾಂಗ್ರೆಸ್ಜಯನಗರಜಯನಗರ ಚುನಾವಣೆಬಿಜೆಪಿಬೆಂಗಳೂರು
Share This Article
Facebook Whatsapp Whatsapp Telegram

You Might Also Like

iqbal hussain
Districts

ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ – ಇಕ್ಬಾಲ್ ಹುಸೇನ್ ಬಾಂಬ್

Public TV
By Public TV
26 minutes ago
davanagere mosque
Davanagere

ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

Public TV
By Public TV
30 minutes ago
Student Missing Bengaluru copy
Bengaluru City

Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

Public TV
By Public TV
39 minutes ago
Victoria Hospital Fire
Bengaluru City

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

Public TV
By Public TV
1 hour ago
sirsi arrest
Crime

ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 01-07-2025

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?