– ಚೆನ್ನೈ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಸಿಲಿಕಾನ್ ಸಿಟಿ
– ದೇಶದ ಒಟ್ಟು 25 ನಗರಗಳ ಪೈಕಿ ಬೆಂಗಳೂರು ನಂ.1
ಬೆಂಗಳೂರು: ಉದ್ಯೋಗ ನಿರತ ಮಹಿಳೆಯರಿಗೆ ಬೆಂಗಳೂರು (Bengaluru) ಅತ್ಯುತ್ತಮ ನಗರವಾಗಿದ್ದು, ಚೆನ್ನೈ ಹಿಂದಿಕ್ಕಿ ಸಿಲಿಕಾನ್ ಸಿಟಿ ಮೊದಲ ಸ್ಥಾನಕ್ಕೇರಿದೆ.ಇದನ್ನೂ ಓದಿ: ಹಣಕ್ಕಾಗಿ ಪತ್ನಿಯ ರೇಪ್ – ಗೆಳೆಯರಿಗೆ ಚಾನ್ಸ್ ಕೊಟ್ಟ ಭೂಪ ಪತಿರಾಯ
Advertisement
Advertisement
ಅವತಾರ್ ಗ್ರೂಪ್ (Avatar Group) ನಡೆಸಿದ `ಟಾಪ್ ಸಿಟಿಸ್ ಫಾರ್ ವುಮನ್ ಇನ್ ಇಂಡಿಯಾ’ (Top Cities For Women in India) ಸಮೀಕ್ಷೆಯಲ್ಲಿ ದೇಶದ ಒಟ್ಟು 25 ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ದಕ್ಷಿಣ ಭಾರತದ 16 ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
Advertisement
Advertisement
ಮಹಿಳಾ ಕೌಶಲ್ಯಾಭಿವೃದ್ಧಿ, ಮಹಿಳೆಯರಿಗೆ ಉದ್ಯೋಗದ ಅವಕಾಶ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ಅನುಕೂಲಕರ ಎಂದು ಸ್ಥಾನ ಪಡೆದಿದೆ.ಇದನ್ನೂ ಓದಿ: ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ