ಊರಿಗೆ ತೆರಳುತ್ತಿರೋರಿಗೆ ಪಂಚಿಂಗ್ ಡೈಲಾಗ್ ಹೊಡೆದ ತಾತ

Public TV
0 Min Read
NML 10

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರಿಗೆ ತೆರಳುವ ಧಾವಂತದಲ್ಲಿದ್ದಾರೆ. ಹೀಗೆ ಬೆಂಗಳೂರು ಬಿಡುತ್ತಿರುವವರಿಗೆ ತಾತ ಪಂಚಿಂಗ್ ಹೊಡೆದಿದ್ದಾರೆ.

ನೆಲಮಂಗಲ ನಗರದ ಕುಣಿಗಲ್ ಬೈಪಾಸ್‍ನಲ್ಲಿ ಊರಿಗೆ ತೆರಳುತ್ತಿರುವವರಿಗೆ ತಾತ ಪಂಚಿಂಗ್ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

NML 1 3

ವಿಡಿಯೋದಲ್ಲೇನಿದೆ?:
ಅಯ್ಯೋ… ಊರಿಗೆ ಯಾಕೆ ಹೋಗ್ತಿದ್ದೀರಾ? ಊರಿಗೆ ಹೋಗ್ಬೇಡಿ ಕಣ್ರೋ ನಿಮ್ಮ ಕಾಲಿಗೆ ಬೀಳ್ತೀನಿ. ಇಲ್ಲೇ ಇದ್ದು ಬಿಡಿ. ಅಲ್ಲೂ ಹೋಗಿ ಸಾಯಿಸ್ತೀರಲ್ವೋ. ಹೋಗಬೇಡ್ರೋ ಎಂದು ತಾತ ಗೋಳಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *