ಪಬ್ಲಿಕ್ ಟಿವಿಯ `ಬೆಳಕು' ಕಾರ್ಯಕ್ರಮಕ್ಕೆ ನೆರವು ನೀಡಲು ಬಯಸುವ ದಾನಿಗಳು PUBLIC TV EDUCATIONAL & CHARITABLE TRUST ಹೆಸರಿಗೆ ಆನ್‍ಲೈನ್ ಅಥವಾ ಚೆಕ್ ಮೂಲಕ ಹಣ ಕಳುಹಿಸಬಹುದು. ನೀವು ಆನ್‍ಲೈನ್ ಮೂಲಕ ಹಣ ವರ್ಗಾಯಿಸಿದ್ದರೆ ನಿಮ್ಮ ವಹಿವಾಟಿನ UTR Number ಮತ್ತು ದಿನಾಂಕವನ್ನು belaku@publictv.in ಇ-ಮೇಲ್ ಐಡಿಗೆ ಕಳುಹಿಸಿ. ಜೊತೆಗೆ ನಿಮ್ಮ ಸಂಪೂರ್ಣ ವಿಳಾಸವನ್ನು ನಮೂದಿಸಿ. ನೀವು ಚೆಕ್ ಕಳುಹಿಸಿದ್ದರೆ ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಹೆಸರು, ಸಂಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ಬರೆದು ಕಳುಹಿಸಿ.

ಆನ್‍ಲೈನ್ ಪಾವತಿಯ ಮಾಹಿತಿ

Public TV Educational & Charitable Trust
Bank: Axis Bank
Branch: RT Nagar, Bengaluru
Account No: 916010043440024
Account Type: Saving Bank Account
IFSC Code: UTIB0000363

ಚೆಕ್ ಕಳುಹಿಸಬೇಕಾದ ವಿಳಾಸ

ಬೆಳಕು ವಿಭಾಗ
ಪಬ್ಲಿಕ್ ಟಿವಿ
4ನೇ ಮಹಡಿ
ಟಿಟಿಎಂಸಿ - ಬಿಎಂಟಿಸಿ ಬಿಲ್ಡಿಂಗ್
ಯಶವಂತಪುರ, ಬೆಂಗಳೂರು-22

ಚೆಕ್ನಲ್ಲಿ ನಮೂದಿಸಬೇಕಾದ ಹೆಸರು: PUBLIC TV EDUCATIONAL & CHARITABLE TRUST

ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುವವರು ನಿಮ್ಮ ಸಮಸ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದು ಕಳುಹಿಸಿ. ನೀವು ಪಬ್ಲಿಕ್ ಟಿವಿಯಿಂದ ಯಾವ ಸಹಾಯ ನಿರೀಕ್ಷೆ ಮಾಡುತ್ತೀರಿ ಎಂಬುದನ್ನೂ ಪತ್ರದಲ್ಲಿ ಬರೆಯಿರಿ. ಪೂರ್ಣ ವಿವರಗಳಿಲ್ಲದ, ಮೊಬೈಲ್/ ಫೋನ್ ನಂಬರ್ ಇಲ್ಲದ ಅಸ್ಪಷ್ಟ ಮಾಹಿತಿಯುಳ್ಳ ಪತ್ರಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. ವೈಯಕ್ತಿಕ ಖಾತೆಗಳಿಗೆ ಪಬ್ಲಿಕ್ ಟಿವಿ ಎಜುಕೇಷನ್ & ಚಾರಿಟಬಲ್ ಟ್ರಸ್ಟ್ ವತಿಯಿಂದ ಹಣವನ್ನು ಯಾವುದೇ ಕಾರಣಕ್ಕೂ ವರ್ಗಾಯಿಸುವುದಿಲ್ಲ.

 

 

 

 

 

Recent News