ಕಾರವಾರ: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಾಳ್ಳುಪೇಟೆ ಮಾರ್ಗದ ರೈಲು ಹಳಿಯ ಮೇಲೆ ಭೂಕುಸಿತದಿಂದ ಮಣ್ಣು ಬಿದ್ದಿದ್ದು ಈ ಭಾಗದಲ್ಲಿ ತೆರಳುವ ರೈಲ್ವೆ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಆದರೀಗ ಮಣ್ಣನ್ನು ತೆರವುಗೊಳಿಸಲಾಗಿದ್ದು ಎಂದಿನಂತೆ ಕರಾವಳಿ (Bangalore to Mangalore Karwar Express) ಹಾಗೂ ಇತರೆ ಭಾಗಕ್ಕೆ ಸಂಚರಿಸುವ ರೈಲುಗಳು ಎಂದಿನಂತೆ ಆಗಸ್ಟ್ 20 ರಿಂದ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
Advertisement
ಆಗಸ್ಟ್ 20 ರಿಂದ ಈ ಭಾಗದ ರೈಲು ಸಂಚಾರ ಪುನರಾರಂಭ
Advertisement
1) ರೈಲು ಸಂಖ್ಯೆ- 16586 SMVT- ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್
2) ರೈಲು ಸಂಖ್ಯೆ- 16585 SMVT – ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್
3) ರೈಲು ಸಂಖ್ಯೆ- 16595 KSR-ಬೆಂಗಳೂರು -ಕಾರವಾರ ಎಕ್ಸ್‌ಪ್ರೆಸ್
4) ರೈಲು ಸಂಖ್ಯೆ-16596 -ಕಾರವಾರ KSR- ಬೆಂಗಳೂರು ಎಕ್ಸ್‌ಪ್ರೆಸ್
5) ರೈಲು ಸಂಖ್ಯೆ- 16511KSR- ಬೆಂಗಳೂರು -ಕಣ್ಣೂರು ಎಕ್ಸ್‌ಪ್ರೆಸ್
6) ರೈಲು ಸಂಖ್ಯೆ- 16511 KSR- ಕಣ್ಣೂರು- ಬೆಂಗಳೂರು ಎಕ್ಸ್‌ಪ್ರೆಸ್
7) ರೈಲು ಸಂಖ್ಯೆ-16515- ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್
8) ರೈಲು ಸಂಖ್ಯೆ- 07377 -ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು