ಇಸ್ಲಾಮಾಬಾದ್: ಭಾರತದ (India) ಮೇಲೆ ನಡೆಸುತ್ತಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಸ್ತಾನ ಹೋರಾಟಗಾರರು ಶಾಕ್ ನೀಡುತ್ತಿದ್ದಾರೆ. ಪಾಕ್ ಸರ್ಕಾರ ಹಿಡಿತದಲ್ಲಿರುವ ಬಲೂಚಿಸ್ತಾನದ (Balochistan) ಕಲಾತ್ ಜಿಲ್ಲೆಯ ಮಂಗೋಚಾರ್ ನಗರವನ್ನು ವಶಪಡಿಸಿದೆ ಎಂದು ಅಧಿಕೃತವಾಗಿ ತಿಳಿಸಿದೆ.
Attacks at 39 Locations Across Balochistan, More Underway — BLA
We claim responsibility for attacks at 39 different locations across Balochistan. These operations are still ongoing. They include the capture of police stations, blockades on major highways, the arrest of… pic.twitter.com/ps28JUQR8g
— Bahot | باہوٹ (@bahot_baluch) May 10, 2025
ಖಾಜಿನೈ ಹೆದ್ದಾರಿಯನ್ನು ನಿರ್ಬಂಧಿಸಿದ ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಲೂಚಿಸ್ತಾನದಾದ್ಯಂತ 39 ಸ್ಥಳಗಳಲ್ಲಿ ನಡೆದ ದಾಳಿಗಳ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಎಂದು ಬಲೂಚಿಸ್ತಾನ ಲಿಬರೇಷನ್ ಆರ್ಮಿ (Baloch Liberation Army) ಹೇಳಿಕೊಂಡಿದೆ. ಇದನ್ನೂ ಓದಿ: ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್ : ಭಾರತ
Baloch Liberation Army (#BLA) published latest video:
– Baloch Liberation Army fighters took control of AhmedWaal area of #Noshki and set blockades in many places, along with central highway. The fighters also seized the railway and police station pic.twitter.com/2OBBm5MxZz
— Bahot | باہوٹ (@bahot_baluch) May 10, 2025
ಪೊಲೀಸ್ ಠಾಣೆಗಳನ್ನು ವಶಪಡಿಸಿಕೊಂಡಿದ್ದೇವೆ. ಪ್ರಮುಖ ಹೆದ್ದಾರಿಗಳಲ್ಲಿ ದಿಗ್ಬಂಧನ ಹೇರಿದ್ದೇವೆ. ಪಾಕಿಸ್ತಾನಿ ಪಡೆಗಳ ಮೇಲೆ ಮತ್ತು ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡುವವರ ವಿರುದ್ಧ ದಾಳಿ ನಡೆಸುತ್ತೇವೆ ಎಂದು ಹೇಳಿದೆ.
Monitoring
Baloch Liberation Army published a public message with captured Police personnel who were released yesterday.
– Baloch Liberation Army has released the police personnel arrested in Mangochar area of #Kalat. The individuals were taken into custody by the BLA’s special… pic.twitter.com/Pwbm93yjnu
— Bahot | باہوٹ (@bahot_baluch) May 10, 2025