ಮಂಗಳೂರು: ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ (Yakshagana Bhagavata) ಬಲಿಪ ನಾರಾಯಣ (Balipa Narayana) (86) ಗುರುವಾರ ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಮೇರು ಭಾಗವತ ಬಳಲುತ್ತಿದ್ದರು. ಅವರು ಗುರುವಾರ ಮೂಡಬಿದಿರೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಯಕ್ಷಗಾನದಲ್ಲಿ ವಿಶೇಷ ಶೈಲಿಯ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಹೆಸರುವಾಸಿಯಾಗಿದ್ದರು. ಅವರು ಬಲಿಪಜ್ಜ ಎಂದೇ ಖ್ಯಾತರಾಗಿದ್ದು, 1956ರಿಂದ 2003ರ ವರೆಗೆ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿನಿಮಾ ಪತ್ರಕರ್ತರಿಗೆ ಫಿಲ್ಮ್ ಚೇಂಬರ್ ಅಭಿನಂದನೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k