ತಿರುವನಂತಪುರಂ: ಅಯ್ಯಪ್ಪ ಮಾಲಾಧಾರಿ ಬಾಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು ಶಬರಿಮಲೆಯಲ್ಲಿ ಪ್ರತಿಧ್ವನಿಸಿದೆ.
ಬಾದಾಮಿ ಪಟ್ಟಣದ ನಿವಾಸಿಯಾಗಿರುವ ಹನಮಂತ ಖಾನಗೌಡ್ರ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದಾರೆ. ಹನುಮಂತರವರು ಸಿದ್ದುರವರು ಮುಂದಿನಸಾರಿ ಸಿಎಂ ಆಗಲಿ ಅಂತಾ ಅಯ್ಯಪ್ಪ ಸ್ವಾಮಿ ಹತ್ತಿರ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ – ಇಬ್ಬರು ಅರೆಸ್ಟ್, ಮದುಮಗ ನಾಪತ್ತೆ
ಶಬರಿಮಲೆಗೆ ತೆರಳುವ ದಾರಿಯುದ್ದಕ್ಕೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಕೋರುತ್ತಾ ಹೆಜ್ಜೆ ಹಾಕಿದ್ದಾರೆ.