ಪಾಕ್ ಕೆಲವು ಬದಲಾವಣೆ ಮಾಡಿಕೊಂಡರೆ ಟೀಂ ಇಂಡಿಯಾದಂತೆ ಬಲಿಷ್ಠವಾಗುತ್ತೆ: ಗಂಗೂಲಿ
ನವದೆಹಲಿ: ವಿಶ್ವಕಪ್‍ನಿಂದ (World Cup) ಹೊರ ನಡೆದ ಪಾಕ್ (Pakistan) ತಂಡ ಕೆಲವು ಬದಲಾವಣೆಗಳನ್ನು ಕೈಗೊಂಡರೆ…
ಸೇನೆ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಮೋದಿ
ನವದೆಹಲಿ: ನಮ್ಮ ಸೇನೆಯು (Army) ಗಡಿಯಲ್ಲಿ ಹಿಮಾಲಯದಂತೆ (Himalaya) ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ ಎಂದು…
ಇಸ್ರೇಲ್ ಧೋರಣೆ ಖಂಡಿಸಿದ ವಿಶ್ವಸಂಸ್ಥೆ ನಿರ್ಣಯಕ್ಕೆ ಭಾರತ ಬೆಂಬಲ
ಟೆಲ್ ಅವೀವ್: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಸಾಹತು ಧೋರಣೆಯನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ…
ಸೇಬು ತುಂಬಿದ್ದ ಲಾರಿ ಪಲ್ಟಿ – ಕ್ಷಣಮಾತ್ರದಲ್ಲೇ ಹಣ್ಣುಗಳನ್ನು ತುಂಬಿಕೊಂಡು ಕಾಲ್ಕಿತ್ತ ಜನ
ಬಳ್ಳಾರಿ: ಸೇಬುಗಳನ್ನು (Apple) ತುಂಬಿದ್ದ ಲಾರಿ ಪಲ್ಟಿಯಾಗಿ (Lorry Overturn) ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸೇಬುಗಳನ್ನು…
World Cup 2023: ಹಿಟ್‌ಮ್ಯಾನ್ ಸಿಕ್ಸರ್ ಹೊಡೆತಕ್ಕೆ ಲೆಜೆಂಡ್ ABD ದಾಖಲೆ ಪುಡಿಪುಡಿ
ಬೆಂಗಳೂರು: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ…
ಭಾರೀ ಗಾತ್ರದ ವಾಹನ ಸಂಚಾರದಿಂದ ಕುಸಿದ ರಸ್ತೆ
ದಾವಣಗೆರೆ: ಭಾರೀ ಗಾತ್ರದ ವಾಹನ ಸಂಚಾರದಿಂದ ರಸ್ತೆ ಕುಸಿತವಾಗಿರುವ (Road Collapse) ಘಟನೆ ದಾವಣಗೆರೆ (Davanagere)…
ಬೆಳೆ ಕಾವಲಿಗೆ ತೆರಳಿದ್ದ ವೃದ್ಧೆಯ ಕೊಲೆ
ಚಿಕ್ಕಬಳ್ಳಾಪುರ: ರಾಗಿ ಬೆಳೆ ಕಾವಲಿಗೆ ತೆರಳಿದ್ದ ವೃದ್ಧೆ ಕೊಲೆಯಾಗಿರುವ ಘಟನೆ ದೊಡ್ಡಬಳ್ಳಾಪುರದ (Doddaballapura) ಗುಂಜೂರಿನಲ್ಲಿ ನಡೆದಿದೆ.…
Bigg Boss: ಸುದೀಪ್ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತ ಇಶಾನಿ
ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ…
ಪೊಲೀಸರ ಮೇಲೆಯೇ ಹಲ್ಲೆಗೈದ ಯುವಕರ ಗುಂಪು
ಕಾರವಾರ: ಯುವಕರ ಗುಂಪಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಾರವಾರದ…
ಕುಮಾರಸ್ವಾಮಿಗೆ ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ: ಡಿಕೆಶಿ ಕಿಡಿ
ಬೆಂಗಳೂರು: ಬಡವರು, ಹೆಣ್ಣುಮಕ್ಕಳ ನೋವು ಕುಮಾರಸ್ವಾಮಿಗೆ (HD Kumaraswamy) ಗೊತ್ತಿಲ್ಲ. ಅವರು ಖುಷಿಯಿಂದ ಹಬ್ಬ ಆಚರಣೆ…