ಗ್ರಾ.ಪಂ ಸದಸ್ಯನಾದ್ರೂ ಸಾಕು ಅಹಂ ಬರುತ್ತೆ, 10 ವರ್ಷ ಪ್ರಧಾನಿ ಆದ್ರೂ ಸಿಂಗ್ ಬಳಿ ಅಹಂ ಸುಳಿಯಲಿಲ್ಲ : ಡಿವಿಎಸ್
ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯ, ಅಧ್ಯಕ್ಷ ಆದ್ರೆ ಸಾಕು ಜನರಿಗೆ ಅಹಂ ಬಂದು ಬಿಡುತ್ತದೆ. ಅದೆಲ್ಲವನ್ನೂ…
ಭಾರತವನ್ನೇ ಬದಲಿಸಿತು ಆ ಒಂದು ಫೋನ್ ಕಾಲ್
ಅದು ಜೂನ್ 1991. ಮನಮೋಹನ್ ಸಿಂಗ್ (Manmohan Singh) ನೆದರ್ಲ್ಯಾಂಡ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ದೆಹಲಿಗೆ…
ಚಿಕ್ಕ ವಯಸ್ಸಿನಲ್ಲೇ ತಾಯಿ ನಿಧನ – ಪ್ರಾಧ್ಯಾಪಕರಾಗಿ ಪಾಠ
ಭಾರತದ ಆರ್ಥಿಕ ಕ್ರಾಂತಿಯ ಹರಿಕಾರ, ವಿಶ್ವ ಕಂಡ ಮಹಾನ್ ಆರ್ಥಿಕ ತಜ್ಞ, ಭಾರತದ 13ನೇ ಪ್ರಧಾನಿಯಾಗಿದ್ದ…
ಪಾಕ್ ಪ್ರಧಾನಿ ಜೊತೆ ವಿಶ್ವಕಪ್ ವೀಕ್ಷಣೆ – ಇಂಡೋ -ಪಾಕ್ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್!
ಮನಮೋಹನ್ ಸಿಂಗ್ (Manmohan Singh) ಭಾರತ ಮತ್ತು ಪಾಕ್ ಜೊತೆ ಕ್ರಿಕೆಟ್ ನಂಟು ಆರಂಭಿಸಿದ್ದು ಮಾತ್ರವಲ್ಲದೇ…
ನಾಳೆ ಸರ್ಕಾರಿ ಗೌರವದೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) (Manmohan Singh) ಅವರು ಗುರುವಾರ ರಾತ್ರಿ ನಿಧನ…
ಮನಮೋಹನ್ ಸಿಂಗ್‌ಗೆ ಹಿಂದಿ ಓದಲು ಬರುತ್ತಿರಲಿಲ್ಲ!
ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ (Manmohan Singh) ಅವರಿಗೆ ಹಿಂದಿ (Hindi) ಓದಲು ಬರುತ್ತಿರಲಿಲ್ಲ. ಅವಿಭಜಿತ ಪಂಜಾಬ್‌ನಲ್ಲಿ…
ನಾನು ಮನಮೋಹನ್ ಸಿಂಗ್ ದೊಡ್ಡ ಅಭಿಮಾನಿ ಎಂದಿದ್ದ ಒಬಾಮಾ!
ಮಾಜಿ ಪಿಎಂ ಮನಮೋಹನ ಸಿಂಗ್ (Manmohan Singh) ಹಾಗೂ ಅಮೆರಿಕದ (America) ಮಾಜಿ ಅಧ್ಯಕ್ಷ ಬರಾಕ್…
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದು ಹೇಗೆ? 2004 ರಲ್ಲಿ ನಡೆದಿದ್ದು ಏನು?
ಜನಪ್ರಿಯ ನಾಯಕನಾಗದೇ ಇದ್ದರೂ ಮನಮೋಹನ್ ಸಿಂಗ್ (Manmohan Singh) ಅವರಿಗೆ 2004ರಲ್ಲಿ ಪ್ರಧಾನಿ ಪಟ್ಟ ಸಿಕ್ಕಿದ್ದೇ…
ದಿನ ಭವಿಷ್ಯ 27-12-2024
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಶುಕ್ರವಾರ,…
ರಾಜ್ಯದ ಹವಾಮಾನ ವರದಿ 27-12-2024
ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…