ಕಾಂಗ್ರೆಸ್‍ನಲ್ಲಿ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್!
ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದೆ. ಮೊದಲ ಸಂಪುಟ ವಿಸ್ತರಣೆ ಬಳಿಕ ಸಚಿವ…
ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!
ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು…
ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ
ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಮುಚ್ಚರೆ ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿದಿರುವ ಪರಿಣಾಮಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೇವಸ್ಥಾನದ…
ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!
ಬೆಳಗಾವಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ…
‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು
ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು 'ಮಟ್ಕಾ ನಿಲ್ಲಿಸಿ, ಪಾವಗಡ…
ಪ್ರಧಾನಿ ಮೋದಿಯವರೇ ಧೈರ್ಯವಿದ್ದರೆ ಇಲ್ಲಿ ಸ್ಪರ್ಧಿಸಿ – ಅಸಾದುದ್ದೀನ್ ಓವೈಸಿ!
ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಹಾಗೂ ಹಾಲಿ ಹೈದರಾಬಾದ್‍ನ ಸಂಸದರಾದ ಅಸಾದುದ್ದೀನ್ ಓವೈಸಿರವರು ಪ್ರಧಾನಿ ನರೇಂದ್ರ ಮೋದಿಯವರಿಗೆ…
ಗಂಡಸ್ರು, ಹೆಂಗಸ್ರು ಅನ್ನಲಿಲ್ಲ, ಹೊಡೆದಾಡಿದ್ದೇ ಹೊಡೆದಾಡಿದ್ದು – ದಾವಣಗೆರೆಯಲ್ಲಿ ಲ್ಯಾಂಡ್‍ಗಾಗಿ ವಾರ್
ದಾವಣಗೆರೆ : ಗೋಮಾಳ ಜಮೀನಿಗಾಗಿ ಎರಡು ಕುಟುಂಬಗಳ ಮಾರಾಮಾರಿ ನಡೆದಿದ್ದು, ಹೆಂಗಸರು, ಗಂಡಸರು ಎನ್ನದೇ ಹೊಡೆದಾಡಿಕೊಂಡ…
ನಿಮ್ಮ ಕಾಲೇಜು ಮುಚ್ಚಬಾರದೇಕೆ..? ಪ್ರತಿಷ್ಠಿತ ಕಿಮ್ಸ್ ಕಾಲೇಜ್‍ಗೆ ನೋಟಿಸ್
ಬೆಂಗಳೂರು: ನಗರದ ಕಿಮ್ಸ್ ಮೆಡಿಕಲ್ ಕಾಲೇಜು ಇದೀಗ ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್…
ಆನೆಯನ್ನ ಟಚ್ ಮಾಡಲು ಹೋದ್ರೆ, ಸೊಂಡಿಲೂನಿಂದ ಹೊಡೆದು ಬೀಳಸ್ತು- ವಿಡಿಯೋ ವೈರಲ್
ಬ್ಯಾಂಕಾಕ್: ವ್ಯಕ್ತಿಯೊಬ್ಬ ಆನೆಯನ್ನು ಮುಟ್ಟಲು ಹೋಗಿ ಅದರ ಸೊಂಡಿಲೂನಿಂದ ಹೊಡಿಸಿಕೊಂಡ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ. ಕೋಡಿ…
ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರ ಆರಂಭ
ಉಡುಪಿ: ಭೂ ಕುಸಿತದಿಂದಾಗಿ ಆಗುಂಬೆ ಘಾಟ್ ನಲ್ಲಿ ಕಳೆದೆರಡು ದಿನಗಳ ಹಿಂದೆ ಭಾರೀ ವಾಹನಗಳ ಸಂಚಾರಕ್ಕೆ…
