ಹುಟ್ಟಿ, ಬೆಳೆದ ಊರಿಗಾಗಿ ಅಭಿಮಾನಿಗಳಲ್ಲಿ ಯಶ್ ಮನವಿ – ವಿಡಿಯೋ ನೋಡಿ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾವು ಬೆಳೆದ ಸಾಂಸ್ಕೃತಿಕ ನಗರಿ ಮೈಸೂರಿಗಾಗಿ ಅಭಿಮಾನಿಗಳ ಬಳಿ ಒಂದು…
ಕಮಲ ಹಿಡಿಯಲು ತುದಿಗಾಲಲ್ಲಿ ನಿಂತ ‘ಕೈ’ ಶಾಸಕ
ಕಲಬುರಗಿ: ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಯಾಕೋ ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಬಿಜೆಪಿಯ ಸಂಕ್ರಾಂತಿಯ…
ನಮ್ಮ ಮೆಟ್ರೋ ಎಸ್ಕಲೇಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಂದಮ್ಮ ಸಾವು
ಬೆಂಗಳೂರು: ನಗರದ ಶ್ರೀರಾಮಪುರ ಮೆಟ್ರೋ ಸ್ಟೇಷನ್‍ನ ಎಸ್ಕಲೇಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು…
ನಾನು ರಾಜೀನಾಮೆಗೆ ಸಿದ್ಧ: ಸಿಎಂ ಹೆಚ್‍ಡಿಕೆ ಹೊಸ ಬಾಂಬ್
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮ ಪಾಲನೆ ಆಗುತ್ತಿಲ್ಲ. ನಾನು ಸಿಎಂ ಕುರ್ಚಿಗೆ ಅಂಟಿಕೊಂಡಿಲ್ಲ, ನಾನು…
ಅಪಘಾತಕ್ಕೀಡಾಗಿ ವ್ಯಕ್ತಿಗೆ ಗಾಯ- ಸಹಾಯ ಮಾಡಲು ಮುಂದಾದ ಸಚಿವರಿಗೆ ಗ್ರಾಮಸ್ಥರಿಂದ ತರಾಟೆ
ಮೈಸೂರು: ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದು ಜೀವನ್ಮರಣ ನಡೆಸುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಲು ಮುಂದಾದ ಸಚಿವರನ್ನು…
ಬೆಳ್ಳಂಬೆಳಗ್ಗೆ ಆಟೋ ಚಾಲಕನ ಬರ್ಬರ ಹತ್ಯೆ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಬೆಳ್ಳಂಬೆಳಗ್ಗೆ ರಕ್ತ ಚೆಲ್ಲಿದೆ. ನಗರದ ಸರಸ್ವತಿಪುರಂನಲ್ಲಿ ಆಟೋ ಚಾಲಕನನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ…
ಪಾಕ್ ಆಯ್ತು, ಇದೀಗ ಜಪಾನ್‍ನಲ್ಲೂ ಕೆಜಿಎಫ್ ಹವಾ..!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಭಾರತದಾದ್ಯಂತ ಹವಾ ಸೃಷ್ಠಿಸಿದ್ದು, ನೆರೆಯ ಪಾಕಿಸ್ತಾನದಲ್ಲೂ…
ವಿಚಾರಣೆ ಮಾಡಿ ಅಂದ್ರೆ ಕಿತ್ತಾಡಿಕೊಂಡ ವಿವಿ ಸಮಿತಿ ಸದಸ್ಯರು
ಹಾವೇರಿ: ಸಹಾಯಕ ಪ್ರಾಧ್ಯಾಪಕಿಯೊಬ್ಬರ ಮೇಲೆ ಮೌಲ್ಯಮಾಪನ ಕುಲಸಚಿವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ…
ಹೈವೇ ರಸ್ತೆಯಲ್ಲಿ KSRTC ಬಸ್‍ಗಳ ರೇಸ್- ಪೈಪೋಟಿಯಲ್ಲಿ ಹೋಗ್ತಿದ್ದ ಚಾಲಕರಿಗೆ ಯುವಕರಿಂದ ಕ್ಲಾಸ್
ದಾವಣಗೆರೆ: ಹೈವೇ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳೆರಡು ಪೈಪೋಟಿಯಲ್ಲಿ ರೇಸ್ ಮಾಡಿದ ಘಟನೆ ಜಿಲ್ಲೆಯ ಪಿಬಿ ರಸ್ತೆಯಲ್ಲಿ…
