500 ರೂಪಾಯಿ ಕೊಡಲಿಲ್ಲವೆಂದು ಸ್ವಂತ ದೊಡ್ಡಪ್ಪನನ್ನೇ ಕೊಂದ!
ರಾಯಚೂರು: ಚಿಲ್ಲರೆ ಹಣಕ್ಕಾಗಿ ಸ್ವಂತ ದೊಡ್ಡಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ…
ರಾಯಚೂರಿನ ಈ ಗ್ರಾಮದಲ್ಲಿ ಎಲ್ಲೆಂದ್ರಲ್ಲಿ ಭೂಮಿ ಕುಸಿಯುತ್ತೆ- ಟೇಬಲ್, ಖುರ್ಚಿ, ಮಂಚ ನುಂಗುತ್ತೆ
ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಮಳೆಯ ಪರಿಣಾಮ ದೇವದುರ್ಗ ತಾಲೂಕಿನ ಮಸಿದಾಪೂರ್ ಗ್ರಾಮದಲ್ಲಿ…
ಸಿಎಂ ವಿರುದ್ಧ ದಾಖಲೆಗಳ ಬಿಡುಗಡೆ ವಿಚಾರದಲ್ಲಿ ಬಿಎಸ್‍ವೈ ಯುಟರ್ನ್
ಬೆಳಗಾವಿ: ಸಿಎಂ ಸಿದ್ದರಾಮಯ್ಯನವರ ವಿರುದ್ಧದ ದಾಖಲೆಗಳನ್ನ ನಾಳೆ ಬಿಡುಗಡೆ ಮಾಡುವುದಿಲ್ಲ, ಇನ್ನು ಮೂರು ದಿನ ಬಿಟ್ಟು…
ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್
ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಕಿದ್ದ ಎಫ್‍ಐಆರ್‍ಗಳಿಗೆ ಹೈಕೋರ್ಟ್ ಮಧ್ಯಂತರ…
ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್
ನ್ಯೂಯಾರ್ಕ್: ಪಾಕಿಸ್ತಾನ ಈಗ ಟೆರರಿಸ್ತಾನವಾಗಿದ್ದು, ವಿಶ್ವಕ್ಕೆ ಭಯೋತ್ಪಾದನೆ ಅಲ್ಲಿಂದಲೇ ರಫ್ತಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ…
ಸಿಎಂಗೆ ಓಪನ್ ಚಾಲೆಂಚ್ ಮಾಡಿ, ಸಚಿವರ ಬೆವರಿಳಿಸಿದ ವಿದ್ಯಾರ್ಥಿನಿ!
ಚಿತ್ರದುರ್ಗ: ಸಿಎಂ ಅವರಿಗೆ ಪ್ರತಿಕ್ಷಗಳು ಓಪನ್ ಚಾಲೆಂಚ್ ಹಾಕುವುದನ್ನು ನೋಡಿದ್ದೇವೆ. ಆದ್ರೆ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಶಾಲೆಯನ್ನ…
ಕಾರು ಚಲಾಯಿಸುತ್ತಲೇ ಸ್ಪಾ ಮಾಡ್ತಿರೋ ವಿಡಿಯೋ ವೈರಲ್
ಪಾರ್ಲರ್ ಗಳಲ್ಲಿ ಬಾಡಿ ಮಸಾಜ್, ಸ್ಪಾ ಮೊದಲಾದವುಗಳನ್ನು ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದ್ರೆ ವ್ಯಕ್ತಿಯೊಬ್ಬ…
ಹಾರ್ದಿಕ್ ಪಾಂಡ್ಯ ರನೌಟ್ ಆದ್ರೂ ನಾಟೌಟ್ ಆಗಿದ್ದು ಹೇಗೆ?
ಕೊಲ್ಕತ್ತಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ತಂಡದ ಸ್ಟಾರ್ ಆಟಗಾರ…
ವಿಡಿಯೋ: ತನ್ನ ಹಳೇ ಹೃದಯವನ್ನ ಕಣ್ಣಿರಿಡುತ್ತಾ ಮಣ್ಣು ಮಾಡಿದ ಮಹಿಳೆ!
ಜೆರುಸಲೇಂ: ಕಲಾವಿದೆಯೊಬ್ಬರು ಹೃದಯಾಘಾತದಿಂದ ಬಳಲಿ, ಸರ್ಜರಿ ಮಾಡಿಸಿಕೊಂಡ ನಂತರ ತನ್ನದೇ ಹಳೇ ಹೃದಯವನ್ನ ನಡುಗುವ ಕೈಯಲ್ಲಿ…
ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!
ಮುಂಬೈ: ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ ನಡೆದ ಗ್ಲೊಬಲ್ ಟೀಚರ್ಸ್ ಪ್ರೈಸ್‍ನ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಮತ್ತು…