ನಾಲ್ಕು ಕೊಲೆ ಸೇರಿ 30 ಪ್ರಕರಣ ಎದುರಿಸುತ್ತಿದ್ದ ನಟೋರಿಯಸ್ ರೌಡಿ ಅರೆಸ್ಟ್
ಬೆಂಗಳೂರು: ನಾಲ್ಕು ಕೊಲೆ ಹಾಗೂ ದರೋಡೆ ಸೇರಿ ಒಟ್ಟು 30 ಪ್ರಕರಣ ಎದುರಿಸುತ್ತಿರುವ ನಟೋರಿಯಸ್ ರೌಡಿಯನ್ನು…
ಆಪರೇಷನ್ ಕಮಲ ಫೆಬ್ರವರಿ 15ಕ್ಕೆ ಶಿಫ್ಟ್- ಬಿಜೆಪಿಯಿಂದ ಮಾಸ್ಟರ್ ಪ್ಲಾನ್!
ಬೆಂಗಳೂರು: ಬಜೆಟ್ ಅಧಿವೇಶದ ವೇಳೆ (ಫೆಬ್ರವರಿ 6ರಂದು) ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿ ದಿನಾಂಕವನ್ನು…
ಸಿಲಿಕಾನ್ ಸಿಟಿಯಲ್ಲಿವೆ 40 ಡೇಂಜರ್ ಸ್ಪಾಟ್‍ಗಳು!
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಈ ಸುದ್ದಿಯನ್ನ ನೋಡಲೇಬೇಕು. ಯಾಕಂದ್ರೆ ಅತಿ ಹೆಚ್ಚು ಅಪಘಾತಗಳು ಜರುಗುವ…
ಕ್ಲೈಮ್ಯಾಕ್ಸ್ ಹಂತದಲ್ಲಿದ್ಯಾ ಆಪರೇಷನ್ ಕಮಲ- ನಾಳೆಯಿಂದ ಬಜೆಟ್ ಅಧಿವೇಶನ ಆರಂಭ
- ಅತೃಪ್ತರ ಮೇಲೆ ದೋಸ್ತಿಗಳ ಭವಿಷ್ಯ? - ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್…
ನಾಳೆಯಿಂದ ಪರದೆ ಒಪನ್ ಆಗುತ್ತೆ: ಕುತೂಹಲ ಹೇಳಿಕೆ ಕೊಟ್ಟ ಸಿಎಂ
ಬೆಂಗಳೂರು: ನಾಳೆಯಿಂದ ಪರದೆ ಒಪನ್ ಆಗುತ್ತದೆ. ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ ಎಂದು ಸಿಎಂ ಕುಮಾರಸ್ವಾಮಿ…
ಧರಣಿ ನಡೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ- ದೀದಿಗೆ ಯೋಗಿ ಟಾಂಗ್
- ಟಿಎಂಸಿಯಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ ಕೋಲ್ಕತ್ತಾ: ಸಿಎಂ ಸ್ಥಾನದಲ್ಲಿದ್ದು ಧರಣಿ ನಡೆಸುವುದಕ್ಕಿಂತ ಮತ್ತೊಂದು ಅವಮಾನ…
ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!
-ವಿಜಯಾನಂದ ಕಾಶಪ್ಪನವರ್ ಪತ್ನಿ ವರ್ಸಸ್ ಹುಲ್ಲಪ್ಪ ಮೇಟಿ ಪುತ್ರಿ ಬಾಗಲಕೋಟೆ: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ…
ಯಾರ ‘ಕೈ’ಗೂ ಸಿಗದ ನಾಯಕ-ಅಜ್ಞಾತ ಸ್ಥಳದಲ್ಲಿ ಉಮೇಶ್ ಜಾಧವ್
ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಚಿಂಚೊಳಿ ಶಾಸಕ ಉಮೇಶ್ ಜಾಧವ್ ಮಾತೃ ಪಕ್ಷಕ್ಕೆ ಹಿಂದಿರುಗುತ್ತಿದ್ದಾರೆ…
ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದ ಬಿಎಸ್‍ವೈಗೆ ಸಿಸಿಬಿಯಿಂದ ಶಾಕ್!
ಬೆಂಗಳೂರು: ಆಪರೇಷನ್ ಕಮಲದಲ್ಲಿ ಫುಲ್ ಬ್ಯುಸಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್‍ಗೆ ಸಿಸಿಬಿ ಬಿಸಿ…
ಮದುವೆಗಾಗಿ ಅಪ್ರಾಪ್ತೆಯ ಜನ್ಮ ದಿನಾಂಕ ತಿದ್ದಲು ಹೊರಟ ಪೋಷಕರು
- ನಿರಾಕರಿಸಿದ ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ವಿಜಯಪುರ: ಅಪ್ರಾಪ್ತ ಬಾಲಕಿಯ ಜನ್ಮ ದಿನಾಂಕ ತಿದ್ದುಪಡಿಗೆ ನಿರಾಕರಿಸಿದ್ದಕ್ಕೆ…
