ಮೋದಿಗೆ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್
ನವದೆಹಲಿ: ಮಿಶನ್ ಶಕ್ತಿ (ಎ-ಸ್ಯಾಟ್) ಯಶಸ್ಸಿನ ಕುರಿತು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ…
ಟ್ರಕ್‍ಗೆ ಬಸ್ ಡಿಕ್ಕಿ- 8 ಮಂದಿ ದಾರುಣ ಸಾವು, 30 ಜನರಿಗೆ ಗಾಯ
ನವದೆಹಲಿ: ಡಬಲ್ ಡೆಕ್ಕರ್ ಬಸ್ಸೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ದಾರುಣವಾಗಿ…
ಅಂಪೈರ್ ನೋ ಬಾಲ್ ಎಡವಟ್ಟು – ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ: ಕೊಹ್ಲಿ ಗರಂ
ಬೆಂಗಳೂರು: ಅಂಪೈರ್ ಮಾಡಿದ ನೋ ಬಾಲ್ ಎಡವಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಮುಂಬೈ…
ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ
ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂಬ ಹೇಳಿಕೆಗೆ ಮಾಜಿ ಶಾಸಕ ಸುರೇಶ್…
ಹವಾಮಾನ ಇಲಾಖೆಯ ವೆಬ್‍ಸೈಟ್‍ನಲ್ಲಿ ಹಾರ್ಟ್ ಬ್ರೇಕಿಂಗ್ ಮಾಹಿತಿ!
ಬೆಂಗಳೂರು: ಹವಾಮಾನ ಇಲಾಖೆಯ ವೆಬ್‍ಸೈಟ್‍ನಲ್ಲಿ ಹಾರ್ಟ್ ಬ್ರೇಕಿಂಗ್ ಮಾಹಿತಿ ನೋಡಿ ಜನ ಬೆಸ್ತು ಬಿದ್ದಿದ್ದಾರೆ. ಸೋಮವಾರ…
ಮುದ್ದಹನುಮೇಗೌಡ್ರನ್ನ ‘ಮುದ್ದು’ ಮಾಡಿದ ಕೈ ನಾಯಕರು
ತುಮಕೂರು: ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಡಿ.ಸಿ.ಎಂ ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಸಚಿವ…
ನಮ್ಮತ್ತ ಬೆರಳು ತೋರಿದ್ರೆ ಆ ಬೆರಳನ್ನೇ ಮುರಿಯುತ್ತೇವೆ: ಬಿಜೆಪಿ ಅಭ್ಯರ್ಥಿ
ಲಕ್ನೋ: ನಮ್ಮತ್ತ ಬೆರಳು ತೋರಿಸಿದವರ ಬೆರಳನ್ನು ಮುರಿಯುತ್ತೇವೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ…
ಅಂಬಿ ಪಾಲಿನ ಅದೃಷ್ಟದ ಮನೆಯಲ್ಲಿ ಗಣಹೋಮ
ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಬಾಡಿಗೆ ಪಡೆದಿರುವ ಮನೆಯಲ್ಲಿ…
ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂರು ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ…