17ನೇ ಮಗುವಿಗೆ ಜನ್ಮ ನೀಡಿದ 38ರ ಮಹಾತಾಯಿ
ಮುಂಬೈ: ಕೆಲಸಕ್ಕಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದ ಮಹಿಳೆಯೊಬ್ಬರು ಮಂಗಳವಾರ ಕಬ್ಬಿನ ಗದ್ದೆಯಲ್ಲಿಯೇ ತಮ್ಮ 17ನೇ…
ಕನಗನಮರಡಿ ಬಸ್ ದುರಂತ ನೆನೆದು ಬಿಕ್ಕಿಬಿಕ್ಕಿ ಅತ್ತ ಬದುಕಿ ಬಂದ ಬಾಲಕ
ಮಂಡ್ಯ: ಕಳೆದ ವರ್ಷ ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಡೆದ ಬಸ್ ದುರಂತ ಇನ್ನೂ ಕೂಡ ಮಾಸಿಲ್ಲ.…
ಇಡಿ ಸಮನ್ಸ್ – ಡಿಕೆಶಿ ಪತ್ನಿ ಉಷಾ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ
ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಸೂಚಿಸುವಂತೆ ಕೋರಿ…
ಒಂದೇ ವಾರಕ್ಕೆ ಮುಗೀತಾ ಪೊಲೀಸರ ಪೌರುಷ?- ಬಂಕ್‍ಗಳಲ್ಲಿ ಬಾಟಲ್‍ನಲ್ಲಿ ಸಿಗ್ತಿದೆ ಪೆಟ್ರೋಲ್
ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಬಾಟಲ್‍ಗಳಲ್ಲಿ ಪೆಟ್ರೋಲ್ ನೀಡುವಂತಿಲ್ಲ ಎಂದು ಈಗಾಗಲೇ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರು…
ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು
ಚಿಕ್ಕಮಗಳೂರು: ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಟುಂಬವೊಂದು ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರಿ ಶಾಲೆಯಲ್ಲೇ ವಾಸ…
ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ
ಚಿಕ್ಕಮಗಳೂರು: 10 ವರ್ಷದ ಬಳಿಕ ಕೆರೆ ತುಂಬಿದೆ ಎಂದು ಗ್ರಾಮಸ್ಥರು ಖುಷಿಪಡುವಷ್ಟರಲ್ಲಿ ಕೆರೆಯ ನೀರು ಸಂಪೂರ್ಣ…
ಶಾಸಕರ ಬಿ ಫಾರಂ, ಸಿ ಫಾರಂ ಗಲಾಟೆ – ಪುಟ್ಟರಾಜು ವಿರುದ್ಧ ನಾರಾಯಣಗೌಡ ಕಿಡಿ
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹಾಲಿ ಶಾಸಕರುಗಳ ವಾಕ್ ಸಮರ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ.…
ತಮಾಷೆ ಮಾಡಲು ಹೋದ ಹರೀಶ್‍ಗೆ ಬಿಗ್ ಬಾಸ್ ಶಾಕ್
ಬೆಂಗಳೂರು: ತಮಾಷೆ ಮಾಡಲು ಹೋದ ಸ್ಪರ್ಧಿ ಹರೀಶ್ ರಾಜ್‍ಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ಬಿಗ್…
ನಿರ್ವಹಣೆ ಕಾಣದ ಶೌಚಾಲಯ- ಬಯಲಲ್ಲೇ ಮುಂದುವರಿದ ಬಹಿರ್ದೆಸೆ
ಕೊಪ್ಪಳ: ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಬಯಲು ಶೌಚಮುಕ್ತ ಮೊದಲ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕೊಪ್ಪಳ…
ಇಂದು ಭಾರತ – ವಿಂಡೀಸ್ ಎರಡನೇ ಏಕದಿನ ಪಂದ್ಯ
ವಿಶಾಖಪಟ್ಟಣ: ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈಗಾಗಲೇ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್…
