ಹಿಂದೆ ನಾನು ಜೈಲು ಮಂತ್ರಿ ಆಗಿದ್ದೆ, ನನಗೊಂದು ಕುರ್ಚಿ ಕೊಡಿ: ನ್ಯಾಯಾಧೀಶರಲ್ಲಿ ಡಿಕೆಶಿ ಮನವಿ
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್…
ರೌಡಿ ಶೀಟರ್ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು
ಬೀದರ್: ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದು…
ಎಲ್ಪಿಜಿ ಟ್ಯಾಂಕರ್ನಿಂದ ಅನಿಲ ಸೋರಿಕೆ – ಸಕಲೇಶಪುರದಲ್ಲಿ ಭಯದ ವಾತಾವರಣ
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗಿ ಸಕಲೇಶಪುರದಲ್ಲಿ ಅತಂಕ ಮನೆಮಾಡಿದೆ.…
ಗಾರ್ಡನ್ ಪಾಟ್ ಕಳ್ಳತನ – ವಿಡಿಯೋ ಮಾಡುತ್ತಿದ್ದಂತೆ ಕಳ್ಳ ಪರಾರಿ
- ವಿಡಿಯೋ ಫುಲ್ ವೈರಲ್ - ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ನವದೆಹಲಿ: ಕಂಬಗಳು ಸುಂದರವಾಗಿ…
ವಿನಯ್ ಗುರೂಜಿ ಬೆಂಬಲಿಗರ ಮೇಲೆ ಕೊಲೆ ಯತ್ನ ಪ್ರಕರಣ: ಎಸ್ಪಿ ನಿಶಾ ಜೇಮ್ಸ್
ಉಡುಪಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಮೇಲೆ ಅವಧೂತ ವಿನಯ್ ಗುರೂಜಿ ಬೆಂಬಲಿಗರು ಹಲ್ಲೆ…
ಕರಾವಳಿಯ ಕಡಲ ತೀರದ ಕಣ್ಗಾವಲಿಗೆ ‘ವರಾಹ’ನ ಆಗಮನ
ಮಂಗಳೂರು: ಕರಾವಳಿಯ ಕಡಲ ತೀರದ ನಿಗಾ ಇಡಲು ಸೆ.25 ರಂದು ದೇಶಕ್ಕೆ ಸಮರ್ಪಣೆಗೊಂಡಿದ್ದ 'ವರಾಹ' ಮಂಗಳೂರಿಗೆ…
ಆಸ್ಕರ್ ಕನಸು ಚಿಗುರಿಸಿದಳು `ರಂಗನಾಯಕಿ’!
ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಸಿನಿಮಾ ಬಿಡುಗಡೆಯಾಗಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ.…
ನಮ್ಮ ದಿನದ ಬೆಳಕು ನೀನು: ಸನ್ನಿ ಲಿಯೋನ್
ಮುಂಬೈ: ಬಾಲಿವುಡ್ನ ಮಾದಕ ಬೆಡಗಿ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ…
ಹೃದಯ ಕದ್ದವನ ಕೊನೆಯ ಹೆಸ್ರು ಕದಿಯಲು ಹೊರಟ ಕಿರುತೆರೆ ನಟಿ
ಬೆಂಗಳೂರು: ಖಾಸಗಿ ಚಾನೆಲ್ಲೊಂದರ ಕಿರುತೆರೆ ನಟಿ ರಾಧಿಕಾ ರಾವ್ ಅವರು ತಮ್ಮ ಗೆಳೆಯನ ಜೊತೆ ನಿಶ್ಚಿತಾರ್ಥ…
ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ
ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ,…
