ಬೌನ್ಸ್ ಬೈಕ್‍ನಲ್ಲಿ ಬರ್ತಾರೆ, ತಲೆಗೆ ಹಿಂಬದಿಯಿಂದ ಹೊಡೀತಾರೆ- ಬೆಂಗ್ಳೂರಲ್ಲಿ ಸರಗಳ್ಳರ ಕಾಟ
ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕಿನಲ್ಲಿ ಬರುತ್ತಾ ಇದ್ದ ಸರಗಳ್ಳರು ಈಗ ಲಾಂಗ್ ಹಿಡಿಕೊಂಡು…
ಆಹಾರ ಹುಡುಕಿ ನಾಡಿಗೆ ಬಂದ ಚಿರತೆ ವಿದ್ಯುತ್ ಸ್ಪರ್ಶಕ್ಕೆ ಬಲಿ
ಮೈಸೂರು: ಆಹಾರ ಹುಡುಕಿಕೊಂಡ ನಾಡಿಗೆ ಬಂದಿದ್ದ ಹೆಣ್ಣು ಚಿರತೆಯೊಂದು ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ…
ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ
ರಾಯಚೂರು: ಅನರ್ಹ ಶಾಸಕ ಪ್ರತಾಪ್‍ಗೌಡ ಅವರ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಯಶಸ್ವಿಯಾಗಿದ್ದು, ಅವರ ವಿರುದ್ಧ ಹೂಡಲಾಗಿದ್ದ…
ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ವಿರುದ್ಧ ಅಸಮಾಧಾನ…
ಬೈಕ್ ಅಪಘಾತವಾಗಿ ರಸ್ತೆ ಮೇಲೆ ನರಳುತ್ತಿದ್ದ ಯುವಕರ ಮೇಲೆ ಹರಿದ ಲಾರಿ
ದಾವಣಗೆರೆ: ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಬಳಿಕ ಹಿಂದಿನಿಂದ ಬಂದ ಲಾರಿ ಗಾಯಳುಗಳ ಮೇಲೆ…
ಎಚ್‍ಡಿಕೆ, ಡಿಕೆಶಿ ವಿರುದ್ಧ ಸಿಎಂ ಬಿಎಸ್‍ವೈ ಬ್ರಹ್ಮಾಸ್ತ್ರ
- ಜನಪ್ರಿಯ ಯೋಜನೆಗಳು ರಾಮನಗರದಿಂದ ಶಿಫ್ಟ್ ಬೆಂಗಳೂರು: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದ ಸಿಎಂ…
`ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು
ಬದ್ರುದ್ದೀನ್ ಕೆ ಮಾಣಿ ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪ್ರಬಲ ಕುರುಬ ಸಮುದಾಯದ…
ರಾನು ಮೊಂಡಲ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಿಮೇಶ್ ಗರಂ
ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕ ಹಿಮೇಶ್ ರೇಶ್ಮಿಯಾ…
