ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ
ನವದೆಹಲಿ: ವಾಹನಗಳ ದಾಖಲೆಗಳನ್ನು ಸವಾರರು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ಪೊಲೀಸರಿಗೆ ತೋರಿಸಬಹುದೆಂದು ಕೇಂದ್ರ…
ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ
ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ…
ಬೈಕ್ಗಳಿಗಾಗಿ ಮ್ಯೂಸಿಯಂ ಕಟ್ಟಿಸಿದ ಧೋನಿ!
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬೈಕ್ಗಳ ಮೇಲೆ ಎಷ್ಟು ಕ್ರೇಜ್ ಹೊಂದಿದ್ದಾರೆ…
ದರ್ಶನ್ ನನ್ನ ನಡುವೆ ಮುನಿಸಿಲ್ಲ, ಕುರುಕ್ಷೇತ್ರ ನನ್ನಿಂದಾಗಿ ನಿಂತಿಲ್ಲ: ನಿಖಿಲ್ ಕುಮಾರಸ್ವಾಮಿ
-ಸೀತಾರಾಮ ಕಲ್ಯಾಣ ರಿಮೇಕ್ ಅಲ್ಲ, ಸ್ವಮೇಕ್ ಬೆಂಗಳೂರು: ಗಾಂಧಿನಗರದಲ್ಲಿ ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್…
ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!
ನವದೆಹಲಿ: ಎರಡನೇ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ…
ಸೆಕ್ಸ್ ನಿರಾಕರಣೆ- ಎರಡು ಕೊಲೆಯಲ್ಲಿ ಜಗಳ ಅಂತ್ಯ
ಗಾಂಧಿನಗರ: ಮಹಿಳೆಯೊಬ್ಬರು ಸೆಕ್ಸ್ ಗೆ ನಿರಾಕರಣೆ ಮಾಡಿದಕ್ಕೆ ಆಕೆಯ ಜೊತೆ ಗೆಳೆಯನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು…
ಲಂಡನ್ನಲ್ಲಿ ಅರೆಸ್ಟ್ ಆಗಿದ್ದು ಹೇಗೆ: ವಸಿಷ್ಟ ಸಿಂಹ ಹೇಳ್ತಾರೆ ಓದಿ
ಬೆಂಗಳೂರು: ಲಂಡನ್ ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸಿಷ್ಠ ಸಿಂಹ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.…
ಯಾವುದೇ ಗಿಮಿಕ್ ಮಾಡಲು ಬಂದಿಲ್ಲ, ರೈತರ ಸಮಸ್ಯೆಗಳಿಗೆ ಹೆಗಲು ಕೊಡಲು ಬಂದಿದ್ದೇನೆ: ಸಿಎಂ
ಮಂಡ್ಯ: ಯಾವುದೇ ಗಿಮಿಕ್ ಮಾಡಲು ನಾನು ಭತ್ತ ನಾಟಿ ಮಾಡಲು ಬಂದಿಲ್ಲ, ರೈತರ ಸಮಸ್ಯೆಗಳಿಗೆ ಹೆಗಲು…
ಹುಡ್ಗಿ ಮೋಸ ಮಾಡಿದ್ದಾಳೆ, ನನ್ನ ಸಾಯಲು ಬಿಡಿ: ಯಶವಂತಪುರ ಸರ್ಕಲ್ ನಲ್ಲಿ ಕುಡುಕನ ಹೈಡ್ರಾಮಾ
ಬೆಂಗಳೂರು: ನನಗೆ ಹುಡುಗಿ ಮೋಸ ಮಾಡಿದ್ದಾಳೆ. ನನ್ನ ಸಾಯಲು ಬಿಡಿ ಅಂತ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ…
ಇಂಟರ್ನೆಟ್ ನಲ್ಲಿ ವಿಚಿತ್ರ ಅಶ್ಲೀಲ ವಿಡಿಯೋ ಡೌನ್ಲೋಡ್ – ವಿಕೃತಕಾಮಿ ವಕೀಲ ಅರೆಸ್ಟ್!
ಲಂಡನ್: ಇಂಟರ್ನೆಟ್ ಮೂಲಕ ವಿಚಿತ್ರ ಅಶ್ಲೀಲ ವಿಡಿಯೋಗಳನ್ನು ಡೌನ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಪೊಲೀಸರು…