ಕಾಳಿಂಗ-ಹೆಬ್ಬಾವು ಫೈಟ್: ವಿಡಿಯೋ ನೋಡಿ
ಉಡುಪಿ: ಹಾವು, ಮುಂಗುಸಿ ನಡುವೆ ಜಗಳ ಆಗುವುದು, ಕೊನೆಗೆ ಅದರದಲ್ಲಿ ಒಂದು ಸಾಯುವುದನ್ನು ನೋಡಿದ್ದೇವೆ. ಆದರೆ…
ದೂರು ನೀಡಲು ಬಂದ ಮಹಿಳೆಯ ಫೋನ್ ನಂ. ಪಡೆದು ಇನ್ಸ್‌ಪೆಕ್ಟರ್ ಕಿರುಕುಳ
ಬೆಂಗಳೂರು: ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು,…
ಮಕ್ಕಳು, ಸೊಸೆಯರ ಕಿರಿಕಿರಿಗೆ ಬೇಸತ್ತು ತಾಯಿ ಆತ್ಮಹತ್ಯೆ
- ವಿಷಯ ತಿಳಿದು ಮನೆಗೆ ಬೀಗ ಹಾಕಿ ಹೊರಗೆ ಹೋದ ಮಕ್ಕಳು ಹುಬ್ಬಳ್ಳಿ: ಮಕ್ಕಳು ಹಾಹೂ…
ಕೂಲಿ ಕೆಲಸಕ್ಕೆ ತೆರೆಳಿದ್ದ ಯುವಕ ಶವವಾಗಿ ಪತ್ತೆ
ಯಾದಗಿರಿ: ಬುಧವಾರ ಕಾಣೆಯಾಗಿದ್ದ ಯುವಕ ಇವತ್ತು ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ…
ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಬೆಂಬಲ ನೀಡಿದ್ರು: ಕರವೇ ನಾರಾಯಣಗೌಡ
ಬೆಂಗಳೂರು: ಇಂದು ನಡೆದ ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಕರೆ ಮಾಡಿ ಬೆಂಬಲ ನೀಡಿದರು. ಹೋರಾಟ…
ರುಚಿಗಷ್ಟೇ ಅಲ್ಲ ದೇಹದ ಆರೋಗ್ಯಕ್ಕೂ ಪುದೀನ ಬೆಸ್ಟ್
ಪುದೀನ ಎಂದ ತಕ್ಷಣ ನೆನಪಾಗೋದು ಅದರ ಸುವಾಸನೆ, ರುಚಿ. ವಿಶೇಷ ಬಗೆಯ ಅಡುಗೆ, ಜ್ಯೂಸ್ ಹಾಗೂ…
ಜೀವಕ್ಕಿಂತ ಹಣ ಮುಖ್ಯವೇ? ಟ್ರಾಫಿಕ್ ದಂಡ ಹೆಚ್ಚಳ ಪ್ರಶ್ನೆಗೆ ನಿತಿನ್ ಗಡ್ಕರಿ ಕಿಡಿ
-1.5 ಲಕ್ಷ ಜನರ ಸಾವಿನ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ನವದೆಹಲಿ: ಹೊಸ ಟ್ರಾಫಿಕ್ ದಂಡ ಹೆಚ್ಚಳ…
ಗುಜರಾತ್ ಮಾದರಿಯಂತೆ ರಾಜ್ಯದಲ್ಲೂ ಟ್ರಾಫಿಕ್ ದಂಡಕ್ಕೆ ಬ್ರೇಕ್
ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಭಾರೀ ದಂಡ ವಿಧಿಸುತ್ತಿದ್ದ ಸರ್ಕಾರ ನಡೆಗೆ ಸಾಕಷ್ಟು…
ಶಾಲಾ ಮಕ್ಕಳು, ಶಿಕ್ಷಕರ ಮೇಲೆ ಬೀಳ್ತಿವೆ ನಿಗೂಢ ಕಲ್ಲುಗಳು
ಬಾಗಲಕೋಟೆ: ಶಾಲಾ ಮಕ್ಕಳು ಮತ್ತು ಶಿಕ್ಷಕರ ಮೇಲೆ ನಿಗೂಢ ಕಲ್ಲುಗಳು ಬೀಳುತ್ತಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯ…
ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಯುವಕರಿಂದ ಆರಾಧನೆ
ಬೆಳಗಾವಿ: ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯಕ್ಕೆ ಎಂದು ಕಂಡರಿಯದ ಪ್ರವಾಹ ಪರಿಸ್ಥಿತಿ ಬಂದ್ರೂ…