ಭಾರತ (India) 2025ಕ್ಕೆ ವೆಲ್‌ಕಮ್ ಹೇಳಲು ಇನ್ನೂ ಸ್ವಲ್ಪ ಹೊತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ಈಗಾಗಲೇ ಹೊಸ ವರ್ಷವನ್ನು (New Year) ಸ್ವಾಗತಿಸಿವೆ.
ಎಲ್ಲರಿಗಿಂತ ಮೊದಲು ಫೆಸಿಫಿಕ್ ಮಹಾಸಾಗರದ ಕಿರಿಬಾಟಿ ದ್ವೀಪ, ನಂತರ ನ್ಯೂಜಿಲೆಂಡ್ (New Zealand), ಆಸ್ಟ್ರೇಲಿಯಾ (Australia) ದೇಶಗಳು ಹೊಸ ವರ್ಷಕ್ಕೆ ಕಾಲಿಟ್ಟಿವೆ. ಜನ ಸಂಭ್ರಮದಿಂದ 2025ನ್ನು ಸ್ವಾಗತಿಸಿದ್ದಾರೆ.
Advertisement
Happy New Year Australia! 🎉
2025 has officially started down under, with Sydney saying hello to the new year with a stunning firework display above the Sydney Harbor Bridge as more than one million people watched below. 🎆 https://t.co/jeBTKSlvOc
📺 Sky 501 and YouTube pic.twitter.com/dwuhznznvy
— Sky News (@SkyNews) December 31, 2024
Advertisement
ಜಪಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಸಹ ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿವೆ. ಭೂತಾನ್, ನೇಪಾಳ, ಬಾಂಗ್ಲಾದೇಶಗಳು ನಮಗಿಂತ ಅರ್ಧಗಂಟೆ ಮೊದಲು 2024ಕ್ಕೆ ಗುಡ್‌ಬೈ ಹೇಳಲಿವೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗ್ಗೆ 10:30ಕ್ಕೆ ಅಮೆರಿಕದಲ್ಲಿ ಹೊಸ ವರ್ಷ ಮೊದಲಾಗಲಿದೆ. ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಬಂದೇ ಬಿಡ್ತು ಹೊಸ ವರ್ಷ – ಹೇಗಿದೆ ಯುವಜನರ ಜೋಶ್?
Advertisement
ಜನವರಿ 1ನ್ನು ಚೀನಾ, ಸೌದಿ ಅರೇಬಿಯಾ, ಇಸ್ರೇಲ್, ವಿಯೆಟ್ನಾಂ ದೇಶಗಳು ಹೊಸ ವರ್ಷವೆಂದು ಪರಿಗಣಿಸುವುದಿಲ್ಲ.
Advertisement