ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ವೇಳೆ 2,57,25,859 ಕೋಟಿ ರೂ. ಸಿಕ್ಕಿದೆ.
ಶುಕ್ರವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆಗ 2,57,25,859 ಕೋಟಿ ರೂ. ಜೊತೆಗೆ 127 ಗ್ರಾಂ ಚಿನ್ನ, 3.447 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದನ್ನೂ ಓದಿ: ನೀರೆಂದರೆ ಈಕೆಗೆ ಅಲರ್ಜಿ, ಮೈಗೆ ತಾಗಿದರೆ ಸಾಕು ಆ್ಯಸಿಡ್ ಬಿದ್ದಂತಾಗುತ್ತಂತೆ!
ಕೊರೊನಾ ನಂತರ ಮಹದೇಶ್ವರ ದರ್ಶನಕ್ಕೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣದ ಜೊತೆಗೆ ಚಿನ್ನ ಬೆಳ್ಳಿ ಕೂಡ ಭಕ್ತರು ಮಾದಪ್ಪನ ಹುಂಡಿಗೆ ಹಾಕಿದ್ದಾರೆ.