ಶ್ರೀನಗರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುತ್ತಿದ್ದು, ಸೇನೆ ಮತ್ತು ಪೊಲೀಸರು ಸುಮಾರು 140 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
Poonch: 140 persons who were stranded at Mughal road following heavy rain & snowfall in the region, rescued by Indian Army and Police last night. Rescued people were taken to transit an army camp in Surankot & were provided foods & beds. #JammuAndKashmir pic.twitter.com/KeG2WUsiIw
— ANI (@ANI) November 3, 2018
Advertisement
ಭಾರೀ ಹಿಮಪಾತದಿಂದಾಗಿ ಪೂಂಚ್ ಜಿಲ್ಲೆಯ ಮುಘಲ್ ರಸ್ತೆಯ ಬಳಿ ಸಿಲುಕಿಕೊಂಡಿದ್ದ 140 ಮಂದಿಯನ್ನು ಪೊಲೀಸರು ಮತ್ತು ಸೈನಿಕರು ಶುಕ್ರವಾರ ರಾತ್ರಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿಸಿದ ಜನರನ್ನು ಸುರಣ್‍ಕೋಟ್‍ನಲ್ಲಿರುವ ಸೇನಾ ಶಿಬಿರಕ್ಕೆ ಕರೆತಂದಿದ್ದಾರೆ. ಅಲ್ಲಿಯೇ ಸಂತ್ರಸ್ತರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ.
Advertisement
Himachal Pradesh: #Visuals from Lahaul and Spiti district's Tabo following fresh snowfall today pic.twitter.com/3f8hsp8vPl
— ANI (@ANI) November 3, 2018
Advertisement
ಶುಕ್ರವಾರದಿಂದಲೂ ಜಮ್ಮು ಮತ್ತು ಕಾಶ್ಮೀರದ ಅನೇಕ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಹಿಮ ಸುತ್ತಲೂ ಆವರಿಸಿಕೊಂಡಿವೆ. ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಶುಕ್ರವಾರದಿಂದಲೇ ಭಾರೀ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶದ ಅನೇಕ ಜಿಲ್ಲೆಗಳಲ್ಲೂ ಹಿಮಾಪಾತವಾಗುತ್ತಿದೆ.
Advertisement
Himachal Pradesh: Udaipur region of Lahaul & Spiti district receives fresh snowfall pic.twitter.com/GeJmr1gqPY
— ANI (@ANI) November 3, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv